ಸಂಕಷ್ಟದಲ್ಲಿರುವ ಕುಟುಂಬಕ್ಕೆ ಡಾ. ಭೀಮಸೇನರಾವ ಶಿಂಧೆ ಸಾಂತ್ವನ
ಔರಾದ್ : ಜೂ.17: ತಾಲೂಕಿನ ಶೆಂಬೆಳ್ಳಿ ಗ್ರಾಮದ ವೈಜಿನಾಥ ಮೇತ್ರೆ ಅವರ ಕುಟುಂಬದಲ್ಲಿ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಮಂಗಳವಾರ ನಿವೃತ್ತ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ...
ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಬೀದರ: ಕರ್ನಾಟಕ ರಾಜ್ಯದಲ್ಲಿ ವಿದ್ಯುಚ್ಛಕ್ತಿ ವಿತರಣಾ ಕ್ಷೇತ್ರವನ್ನು ಖಾಸಗೀಕರಣಗೊಳಿಸದೆ, ಸರ್ಕಾರದ ಅಧೀನದಲ್ಲಿಯೇ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬೀದರ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮುಖಾಂತರ...
ದುರ್ಘಟನೆಗೆ ಒಳಗಾದ ಕುಟುಂಬಕ್ಕೆ ಶಾಸಕ ಪ್ರಭು ಚವ್ಹಾಣ ಅಭಯಉಳಿದ ಮಕ್ಕಳ ಶಿಕ್ಷಣ, ಭವಿಷ್ಯದ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ
ಔರಾದ್ :ಜೂ.17: ತಾಲೂಕಿನ ಶೆಂಬೆಳ್ಳಿ ಗ್ರಾಮದ ವೈಜಿನಾಥ ಮೆತ್ರೆ ಅವರ ಕುಟುಂಬದಲ್ಲಿ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಶಾಸಕ ಪ್ರಭು ಬಿ.ಚವ್ಹಾಣ ಅವರು ಜೂನ್ ಮಂಗಳವಾರ ಕುಟುಂಬದ ಸದಸ್ಯರಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.ಈ...
ಡಾ. ವಿರೂಪಾಕ್ಷ ಶಿವಾಚಾರ್ಯರಿಗೆ ಶಿವ ಸಂಸ್ಕøತಿ ರಕ್ಷಕ ಪುರಸ್ಕಾರ
ಬೀದರ್: ಮಹಾರಾಷ್ಟ್ರದ ಬೀಡ್‍ನ ಶ್ರೀ ಕ್ಷೇತ್ರ ಮನ್ಮಥ ಧಾಮ ಸಂಸ್ಥಾನದ ಡಾ. ವಿರೂಪಾಕ್ಷ ಶಿವಾಚಾರ್ಯರಿಗೆ ಶ್ರೀಮದ್ ಕಾಶಿ ಪೀಠದಿಂದ ಕೊಡಲಾಗುವ ಶಿವ ಸಂಸ್ಕøತಿ ರಕ್ಷಕ ಪುರಸ್ಕಾರ ದೊರೆತಿದೆ.ನಾಲ್ಕು ದಶಕಗಳ ಸಮಾಜೋ ಧಾರ್ಮಿಕ ಕಾರ್ಯಗಳಿಗಾಗಿ...
ಕಲೆ ಅನಾವರಣಕ್ಕೆ ವೇದಿಕೆಯಾದ ಜನಪದ ಸಂಭ್ರಮ
ಬೀದರ್: ಅಹಿಲ್ಯಾಬಾಯಿ ಹೋಳ್ಕರ ಸಾಂಸ್ಕøತಿಕ ಮಹಿಳಾ ಸಂಘವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಕುಂಬಾರವಾಡ ರಸ್ತೆಯಲ್ಲಿ ಇರುವ ಕರುನಾಡ ಸಾಂಸ್ಕತಿಕ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮವು...
ಜನ್ಮದಿನಕ್ಕೆ ಸಸಿ ಉಡುಗೊರೆ ನೀಡಿ
ಬೀದರ್: ಪರಿಸರ ಸಂರಕ್ಷಣೆಗೆ ಜನ್ಮದಿನ, ಸಭೆ-ಸಮಾರಂಭಗಳಲ್ಲಿ ಸಸಿ ಉಡುಗೊರೆಯಾಗಿ ನೀಡುವ ಪರಿಪಾಠ ಬೆಳೆಯಬೇಕು ಎಂದು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹೇಳಿದರು.ಇಲ್ಲಿಯ ಸಪ್ತಗಿರಿ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಪರಿಸರ...
ಅಧಿಕ ಮಾಸ ಸಮಾಪ್ತಿ ಅಂಗವಾಗಿ ಮಹದೇವ ದೇವಸ್ಥಾನದಲ್ಲಿ ವಿಶೇಷ ಪೂಜೆ
ಬೀದರ್:ಜೂ.೧೭: ನಗರದ ಶಾಸ್ತ್ರಿ ನಗರದಲ್ಲಿರುವ ಪುರಾತನ ಮಹದೇವ ದೇವಸ್ಥಾನದಲ್ಲಿ ಮಾತೆಯರ ಸಂಘದ ವತಿಯಿಂದ ಅಧಿಕ ಮಾಸ ಸಮಾಪ್ತಿ ಅಂಗವಾಗಿ ವಿಶೇಷ ಪೂಜೆ, ಭಜನೆ, ಆರತಿ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.ಮೈಲೂರ್...
ತಿಂಗಳ ವಚನ ಭಜನೆ ಮತ್ತು ಚಿಂತನೆ ಕಾರ್ಯಕ್ರಮ
ಬೀದರ: ಜೂ.೧೭:ನಗರದ ಗುಮ್ಮೆ ಕಾಲೋನಿಯ ಅರಿವಿನ ಮನೆಯಲ್ಲಿ ಅಕ್ಕನಾಗಮ್ಮ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ತಿಂಗಳ ವಚನ ಭಜನೆ ಮತ್ತು ಚಿಂತನೆ ಕಾರ್ಯಕ್ರಮ ಸೋಮವಾರ ಜರುಗಿತು.ಪ್ರವಚÀನಕಾರರಾದ ಭಾರತಿ ಪಾಟೀಲ ರವರು ಕಾರ್ಯಕ್ರಮ ಉದ್ಘಾಟಿಸಿ...
ಸಂವಿಧಾನವೇ ದೇಶದ ಧರ್ಮಗ್ರಂಥ : ಎಸ್.ಬಿ. ಕುಚಬಾಳ
ಬೀದರ, ಜೂ ೧೭: ಡಾ. ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನವೇ ದೇಶದ ನಿಜವಾದ ಧರ್ಮಗ್ರಂಥವಾಗಿದ್ದು, ಅದು ಭಾರತೀಯರ ರಕ್ಷಾ ಕವಚವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ. ಕುಚಬಾಳ ಅಭಿಪ್ರಾಯಪಟ್ಟರು.ನಗರದ ಡಾ. ಚನ್ನಬಸವ ಪಟ್ಟದ್ದೇವರು...
ಸಾವಿತ್ರಿಬಾಯಿ ಫುಲೆ ಇರದಿದ್ದರೆ ಮಹಿಳೆಯರು ಇಂದಿಗೂ ಸ್ವಾತಂತ್ರö್ಯರಾಗುತ್ತಿರಲಿಲ್ಲ: ಗೀತಾ ಪಂಡಿತ ಚಿದ್ರಿ
ಬೀದರ:ಜೂ.೧೭: ಜ್ಞಾನಜ್ಯೋತಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ನಡೆಸದೇ ಇದ್ದಿದ್ದರೆ ಭಾರತದ ಮಹಿಳೆಯರು ಇಂದಿಗೂ ಸ್ವತಂತ್ರ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಗೀತಾ...









































