ಪೌರಕಾರ್ಮಿಕರು ಸ್ವಚ್ಛ ಭಾರತದ ನಿಜವಾದ ರಾಯಭಾರಿಗಳು: ಸಂಸದ ಯದುವೀರ್ ಒಡೆಯರ್
ಸಂಜೆವಾಣಿ ನ್ಯೂಸ್ಮೈಸೂರು, ಸೆ.24: ಪೌರಕಾರ್ಮಿಕರು ಸ್ವಚ್ಛ ಭಾರತ ಅಭಿಯಾನದ ನಿಜವಾದ ರಾಯಭಾರಿಗಳು ಮತ್ತು ಸ್ವಚ್ಛತೆಯ ಅಸಲಿ ಶಿಲ್ಪಿಗಳು. ಇಂದು ಮೈಸೂರಿಗೆ ಸ್ವಚ್ಛ ನಗರಿ ಎಂಬ ಹೆಸರು ಬಂದಿದ್ದರೆ ಅದಕ್ಕೆ ಪೌರಕಾರ್ಮಿಕರ ಕಠಿಣ ಪರಿಶ್ರಮವೇ...
ಬಸವ ಧರ್ಮಪೀಠದ ನೂತನ ಆಶ್ರಮಕ್ಕೆ ವಿಧ್ಯುಕ್ತ ನಾಂದಿಪೂಜೆ
ಸಂಜೆವಾಣಿ ವಾರ್ತೆಹನೂರು ಸೆ 24 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ಪವಿತ್ರ ಸಾನಿಧ್ಯದಲ್ಲಿ ಬಸವ ಧರ್ಮಪೀಠದ ಮಹತ್ವದ ಹೆಜ್ಜೆಯಾಗಿ ನೂತನ ಆಶ್ರಮ ನಿರ್ಮಾಣಕ್ಕೆ ನಾಂದಿ ಪೂಜೆ...
ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಪದ್ಧತಿ ಸಹಕಾರಿ: ಟಿ.ಜವರೇಗೌಡ
ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.24- ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಪದ್ದತಿ ಕೂಡ ಸಹಕಾರಿಯಾಗಿದ್ದು ಇದರ ಅಳವಡಿಕೆಗೂ ಮಹತ್ವ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸಲಹೆ ಮಾಡಿದರು.ನಗರದ ಡಾ. ರಾಜ್‍ಕುಮಾರ್ ಜಿಲ್ಲಾ...
ಸೆ.30ರಂದು ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆ
ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.24-ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 30ರಂದು ಕೊಳ್ಳೇಗಾಲಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಶಾಸಕ ಎ.ಆರ್....
ಅಂಗವಿಕಲ ಮಕ್ಕಳ ಆರೋಗ್ಯದಲ್ಲಿ ಆರೈಕೆದಾರರ ಪಾತ್ರ ಬಹಳ ಮುಖ್ಯವಾಗಿರುತ್ತದೆ: ವೆಂಕಟನಾಗಪ್ಪಶೆಟ್ಟಿ
ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.23- ಅಂಗವಿಕಲರು ಎಂದರೇ ಅವರನ್ನು ನೋಡುವ ಮನೋಭಾವ ಬೇರೆಯೇ ಇರುತ್ತದೆ. ಅಂತಹ ಮಕ್ಕಳನ್ನು ತಾಯಿಯಾದವಳು ನೋಡುವ ಪರಿಯು ಮಗುವಿಗೆ ಆರೈಕೆಮಾಡಿ ಆ ಮಗುವನ್ನು ಉತ್ತಮ ವ್ಯಕ್ತಿಯಾಗಿ ಮಾಡಬೇಕು ಎನ್ನುವುದು ಅವರ...
ಶಾರ್ಟ್ ಸಕ್ರ್ಯೂಟ್ ನಿಂದ ಮನೆ ಗೋಡನ್ ಸೇರಿದಂತೆ ಪಾತ್ರೆ ಅಂಗಡಿ ಬಸ್ಮ
ಸಂಜೆವಾಣಿ ವಾರ್ತೆನಂಜನಗೂಡು.ಸೆ.23:- ಶಾರ್ಟ್ ಸಕ್ರ್ಯೂಟ್ ನಿಂದ ಅಂಗಡಿ ಸೇರಿದಂತೆ ಪಾತ್ರೆ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ನಗರದ ಪುರಿ ಬಟ್ಟಿಯ ರಸ್ತೆಯಲ್ಲಿ ಜರುಗಿದೆ.ಘಟನೆ ವಿವರ: ಮಂಗಳವಾರ ಮದ್ಯನ 12 ಗಂಟೆ ಸಮಯದಲ್ಲಿ...
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ
ಸಂಜೆವಾಣಿ ವಾರ್ತೆಹನೂರು.ಸೆ.23 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 34 ದಿನಗಳ ಅವಧಿಯಲ್ಲಿ ಸುಮಾರು 2 ಕೋಟಿ, 21 ಲಕ್ಷ...
ಆದರ್ ತಿದ್ದುಪಡಿಗಾಗಿ ಅಹೋರಾತ್ರಿ ಸಾರ್ವಜನಿಕರ ಪರದಾಟ
ಸಂಜೆವಾಣಿ ವಾರ್ತೆಮಳವಳ್ಳಿ. ಸೆ.23:- ಮಳವಳ್ಳಿಯಲ್ಲಿ ಆದರ್ ತಿದ್ದುಪಡಿಗಾಗಿ ಅಹೋರಾತ್ರಿ ಸಾರ್ವಜನಿಕರ ಪರದಾಟ ಸರ್ಕಾರಗಳು ದಿನಕೊಂದು ಕಾನೂನುಗಳನ್ನು ಜನರಲ್ಲಿ ತರುತ್ತಿದ್ದು ಪ್ರತಿನಿತ್ಯ ಮಳವಳ್ಳಿ ತಾಲೂಕಿನ ಸುತ್ತಮುತ್ತಿನ ಗ್ರಾಮಗಳಿಂದ ಮಳವಳ್ಳಿ ಪಟ್ಟಣದ ಬಿಎಸ್‍ಎನ್‍ಎಲ್ ಕಚೇರಿಗೆ ಆದರ್...
ಮೈಸೂರು-ಚಾ.ನಗರ ಕೇಂದ್ರ ಬ್ಯಾಂಕ್ 6.70 ಕೋಟಿ ರೂ. ನಿವ್ವಳ ಲಾಭ: ದೊಡ್ಡಸ್ವಾಮೇಗೌಡ
ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.23- ಪ್ರಸ್ತುತ ವರ್ಷದಲ್ಲಿ ಬ್ಯಾಂಕಿನ 31 ಶಾಖೆಗಳಲ್ಲಿ ರೂ. 1083.87 ಕೋಟಿ ಠೇವಣಿ ಹಾಗೂ ರೂ. 101.05 ಕೋಟಿ μÉೀರು ಬಂಡವಾಳ ಹೊಂದಿ, ರೂ. 2071,36 ಕೋಟಿ ಕೃಷಿ ಮತ್ತು...
ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷಶಾಸಕರ ಪುತ್ರಿ ಬಹಿರಂಗ ಕ್ಷಮೆ
ಮಂಡ್ಯ,ಸೆ.೨೨-ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್( ಪಿಎಸ್‌ಐ)ಗೆ ಕಪಾಳಮೋಕ್ಷ ಮಾಡಿದ ಪ್ರಕರಣದ ಸಂಬಂಧ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಗೌಡ ಅವರು ಬಹಿರಂಗ ಕ್ಷಮೆಯಾಚಿಸಿದ್ದಾರೆ.ಸುರೇಶ್‌ಗೌಡ ಅವರ...






































