ಹೊಳಸಮುದ್ರದಲ್ಲಿ 51ನೇ ಮನೆಗೊಂದು ಅನುಭವ ಮಂಟಪ ಸುವರ್ಣ ಮಹೋತ್ಸವ

0
ಕಮಲನಗರ: ಶರಣರು ಕೊಟ್ಟಿರುವ ವಚನಗಳು, ವಿಚಾರಗಳು ಎಂದಿಗೂ ಸಾಯುವುದಿಲ್ಲ ಎಂದು ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ತಿಳಿಸಿದರು.ತಾಲೂಕಿನ ಹೊಳಸಮುದ್ರ ಗ್ರಾಮದ ಹರಿನಾಥ ಮಹಾರಾಜ ಮಂದಿರ ಆವರಣದಲ್ಲಿ 51ನೇ ಮನೆಗೊಂದು ಅನುಭವ ಮಂಟಪ ಸುವರ್ಣ...

ನೂತನ ಐವಿಎಫ್ ಕೇಂದ್ರ ಉದ್ಘಾಟನೆ

0
ಬೀದರ್: ನಗರದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಮೀಪದ ಅಶ್ವಿನಿನಸಿರ್ಂಗ್ ಹೋಂನಲ್ಲಿ ಅಶ್ವಿನಿ ಅತ್ಯಾಧುನಿಕ ಐವಿಎಫ್ ಹಾಗೂ ಬಂಜೆತನ ನಿವಾರಣಾಕೇಂದ್ರವನ್ನು ಶನಿವಾರ ಉದ್ಘಾಟಿಸಲಾಯಿತು.ಸಂತಾನ ಇಲ್ಲದೆ ಕೊರಗುವ ದಂಪತಿಗಳ ಅನುಕೂಲಕ್ಕಾಗಿ ಕೇಂದ್ರ ಆರಂಭಿಸಲಾಗಿದೆ...

ಶಿಕ್ಷಣದಿಂದ ಜೀವನ ಸಾರ್ಥಕ, ದೇಶದ ಅಭಿವೃದ್ಧಿಗೆ ಯುವಕರ ಕೊಡುಗೆ ಅಗತ್ಯ: ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

0
ಬೀದರ್: ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ಜೀವನವನ್ನು ಸಾರ್ಥಕಗೊಳಿಸುವ ಶಕ್ತಿಯಾಗಿದೆ. ವಿದ್ಯಾರ್ಥಿಗಳು ಯಶಸ್ಸು ಸಿಕ್ಕಾಗ ವಿನಯದಿಂದಿರಬೇಕು, ಸವಾಲುಗಳನ್ನು ಎದುರಿಸುವಾಗ ತಾಳ್ಮೆ ವಹಿಸಬೇಕು ಹಾಗೂ ಸೋಲಿನಿಂದ ಕುಗ್ಗದೆ ಮತ್ತೆ ಎದ್ದು ಮುನ್ನಡೆಯಬೇಕು...

ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾನತೆಯ ಸಮಾಜ ಕಟ್ಟಿದ ಅಂಬೇಡ್ಕರ್ : ರಾಜಕುಮಾರ ಹೆಬ್ಬಾಳೆ

0
ಬೀದರ್ ಸೆ. 12: ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಅನೇಕ ಕಷ್ಟ, ಅವಮಾನ ಹಾಗೂ ಸಾಮಾಜಿಕ ತಾರತಮ್ಯಗಳನ್ನು ಎದುರಿಸಿ, ಅವುಗಳ ವಿರುದ್ಧ ದಿಟ್ಟ ಹೋರಾಟ ನಡೆಸುವ ಮೂಲಕ ಸಮಾಜದ...

ಬರಗಾಲದ ಹಿನ್ನೆಲೆಯಲ್ಲಿ ನೀರು ಮಿತ ಬಳಕೆಗೆ ತಾಪಂ ಇಒ ಮಾಣಿಕ್‍ರಾವ್ ಪಾಟೀಲ್ ಕರೆ

0
ಬೀದರ್: ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರನ್ನು ಮಿತವಾಗಿ ಹಾಗೂ ಸಮರ್ಪಕವಾಗಿ ಬಳಸುವಂತೆ ಬೀದರ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ್‍ರಾವ್ ಪಾಟೀಲ್ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.ತಾಲೂಕಿನ ಎಲ್ಲ 32 ಗ್ರಾಮ ಪಂಚಾಯಿತಿಗಳ...

ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡದ ರಾಜ್ಯ ಸರ್ಕಾರಗಳ ವಿರುದ್ಧ ಕ್ರಮಕ್ಕೆ ಆಗ್ರಹ

0
ಬೀದರ: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡದ ರಾಜ್ಯ ಸರ್ಕಾರಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಸೇವಕ ಗುರುನಾಥ ವಡ್ಡೆ ಆಗ್ರಹಿಸಿದ್ದಾರೆ.ಈ ಕುರಿತು ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ...

ಕಾಂಗ್ರೆಸ್ ನಿಂದ ಸಾಮಾಜಿಕ ನ್ಯಾಯ

0
ಬೀದರ್: ಕಾಂಗ್ರೆಸ್ ಪಕ್ಷವು ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದಲ್ಲಿ ಎಲ್ಲಸಮದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಕಾಂಗ್ರೆಸ್ ಸಹಕಾರ ವಿಭಾಗದ ರಾಜ್ಯಅಧ್ಯಕ್ಷ ಧನರಾಜ ತಾಳಂಪಳ್ಳಿ ಪ್ರತಿಕ್ರಿಯಿಸಿದ್ದಾರೆ.ಪಕ್ಷದ ರಾಜ್ಯ ಅಧ್ಯಕ್ಷರು ಎಲ್ಲ ರೀತಿಯಿಂದಲೂ ಸಮರ್ಥರಾದ...

ರಾಷ್ಟç ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಂಚಿದ ಬೀದರ ಕ್ರೀಡಾಪಟುಗಳು

0
ಬೀದರ: ಅಶೋಕ ಚಕ್ರವರ್ತಿ ಫೌಂಡೆಶನ್ ತೆಲಂಗಾಣ ವತಿಯಿಂದ ರಾಷ್ಟ್ರ ಮಟ್ಟದ ಟೈಕಾ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ತೆಲಂಗಾಣದ ರಾಜಧಾನಿಯಾದ ಹೈದರಾಬಾದಿನ ಗಚ್ಚಿಬೌಲಿಯಲ್ಲಿ ಎರ್ಪಡಿಸಲಾಗಿದ್ದು ಅದರಲ್ಲಿ ಬೀದರಿನ ಕೃಷ್ಣ ಮಾರ್ಶಲ್ ಆರ್ಟ ಕರಾಟೆ...

೨೦೦ ಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ

0
ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಇಲ್ಲಿಯ ಗಾಂಧಿಗAಜನ ಅಡತ್ ಅಂಗಡಿಗಳಲ್ಲಿ ಧಾನ್ಯ ಶುಚಿಗೊಳಿಸುವ ಹಾಗೂ ಕಸ ಗುಡಿಸುವ ೨೦೦ಕ್ಕೂ ಹೆಚ್ಚು ಮಹಿಳೆಯರಿಗೆ ಗುರುವಾರ ಉಚಿತ ಸೀರೆ ವಿತರಿಸಲಾಯಿತು.ಅಕ್ಕ...

ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಅಹಿಂದ ನಾಯಕರ ಖಂಡನೆ

0
ಬೀದರ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಹಾಗೂ ತನಿಖಾ ಕ್ರಮಗಳನ್ನು ಖಂಡಿಸಿ ಅಹಿಂದ ಮುಖಂಡರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.ಅಹಿಂದ ನಾಯಕರಾದ...
161,589FansLike
3,695FollowersFollow
3,864SubscribersSubscribe