ಗಣೇಶನ ಮೂರ್ತಿಗೆ ಹಾರಕೂಡ ಶ್ರೀಗಳಿಂದ ಗೌರವ ಸಮರ್ಪಣೆ

0
ಬಸವಕಲ್ಯಾಣ: ತಾಲೂಕಿನ ಸುಕ್ಷೇತ್ರ ಹಾರಕೂಡ ಶ್ರೀಮಠದ ದಾಸೋಹ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ಯ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸೋಮವಾರ ಬೆಳಗ್ಗೆ ಶ್ರೀ ಗಣೇಶನ ಮೂರ್ತಿಗೆ ಗೌರವ ಸಮರ್ಪಿಸಿದರು.ಶ್ರೀ ಮಲ್ಲಿನಾಥ...

ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ : ಶಾಸಕ ಚವ್ಹಾಣ

0
ಔರಾದ್ : ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಕ್ಷೇತ್ರದ ಎಲ್ಲ ವಿದ್ಯಾರ್ಥಿಗಳಿಗೆ ಟ್ರಾö್ಯಕ್‌ಸೂಟ್ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಜಯ ಸಾಧಿಸುವ ವಿದ್ಯಾರ್ಥಿಗಳಿಗೆ ೨೧ ಸಾವಿರ...

ಆಕಾಶದ ವಿಸ್ಮಯ: ಚಂದ್ರನ ಹತ್ತಿರ ಬಂದ ಶುಕ್ರ

0
ಕಮಲನಗರ,ಸೆ 15: ಸೋಮವಾರ ಸಾಯಂಕಾಲ ಆಕಾಶದಲ್ಲಿ ಚಂದ್ರನ ಹತ್ತಿರ ಕಂಡುಬರುವ ಶುಕ್ರ ಗ್ರಹ ಬೆಳಕು ಹೊಸ ಆರಂಭದ ಸಂಕೇತವಾಗಿದ್ದು ಸಾಂಸ್ಕøತಿಕವಾಗಿ ಬಾಲಚಂದ್ರನನ್ನು ಹೊಸ ತಿಂಗಳ ಆರಂಭ, ಬೆಳವಣಿಗೆ ಮತ್ತು ಹೊಸ ಬದಲಾವಣೆಗಳ ಸಂಕೇತವಾಗಿ...

ಗಮನ ಸೆಳದ ಗುರು ನಾನಕ ಕಾಲೇಜಿನ ವಿದ್ಯಾರ್ಥಿಗಳು14 ವಿಶ್ವವಿದ್ಯಾಲಯ ರ್ಯಾಂಕ್‍ಗಳನ್ನು ಪಡೆಯುವ ಮೂಲಕ ಸಾಧನೆ

0
ಬೀದರ್, ಸೆ 15: ಬೀದರ್ ವಿಶ್ವವಿದ್ಯಾಲಯದ ಪ್ರಥಮ ವಾರ್ಷಿಕ ಘಟಿಕೋತ್ಸವದಲ್ಲಿ ಗುರು ನಾನಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 14 ವಿಶ್ವವಿದ್ಯಾಲಯ ರ್ಯಾಂಕ್‍ಗಳನ್ನು ಪಡೆಯುವ ಮೂಲಕ...

ರಾಜನಾಥ್ ಸಿಂಗ್ ಅವರಿಂದ ಸೈನಿಕ ಶಾಲೆಯ ಕಟ್ಟಡ ಉದ್ಘಾಟನೆ : ನಮೋಶಿ

0
ಬೀದರ್: ಬೀದರ್ ನ ಸೈನಿಕ ಶಾಲೆ ತನ್ನ ಕಾರ್ಯಕ್ಷಮತೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಸೈನಿಕ ಶಾಲೆಯ ನೂತನ ಕಟ್ಟಡದ ಕಾಮಗಾರಿ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಂದ...

ಇ.ಡಿ ದಾಳಿ ಖಂಡಿಸಿ ಪ್ರತಿಭಟನೆ

0
ಹುಮನಾಬಾದ್:ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇ.ಡಿ. (ಇಆ) ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿ ದಲಿತ ಸೇನೆ ತಾಲೂಕಾ ಘಟಕ ಹುಮನಾಬಾದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಡಾ. ಅಂಬೇಡ್ಕರ್...

ಗುರು ವಿರಕ್ತರ ಸೌಹಾರ್ದ ತಾಣ ಹಾರಕೂಡ ಶ್ರಿಮಠ: ಡಾ. ಸಾರಂಗದರ ದೇಶಿಕೇಂದ್ರ ಮಹಾಸ್ವಾಮಿಗಳು

0
ಬೀದರ್: ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದ ಗುರು ವಿರಕ್ತರ ಸೌಹಾರ್ದ ತಾಣವಾದ ಹಾರಕೂಡ ಶ್ರಿ ಮಠ ಡಾ. ಚನ್ನವೀರ ಶಿವಾಚಾರ್ಯರ ಘನ ವ್ಯಕ್ತಿತ್ವದ ಕಾರಣದಿಂದಾಗಿ ಎರಡನೇ ಶ್ರೀಶೈಲವೇ ಆಗಿದೆ ಎಂದು ಜಗದ್ಗುರು...

ಬಿಎಸ್‌ಎಸ್ ಕೆ ಹರಾಜು ಪ್ರಕ್ರಿಯೆ ಕುರಿತು ಮಾಜಿ ಸಚಿವ ರಾಜಶೇಖರ ಪಾಟೀಲರೊಂದಿಗೆ ಚರ್ಚೆ

0
ಸಂಜೆವಾಣಿ ವಾರ್ತಹುಮನಾಬಾದ್ : ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ಶ್ರೀಮಂತರಾವ ಬಿರಾದಾರ, ಸಂಘಟನೆಯ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಬೀದರ್ ಸಹಕಾರ...

ಸಂಘಟಿತ ಹೋರಾಟದಿಂದ ಮಾತ್ರ ಸಾಧನೆ ಸಾಧ್ಯ: ರಾಜ್ಯಾಧ್ಯಕ್ಷ ಎಸ್. ಎಲ್. ಕೋರಾ

0
ಸಂಜೆವಾಣಿ ವಾರ್ತೆಹುಮನಾಬಾದ್ : ಸಾಂಪ್ರದಾಯಿಕವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಬಲವಾದ ಹಿನ್ನೆಲೆಯನ್ನು ಹೊಂದಿದ್ದರೂ, ಆಧುನಿಕ ದಿನಗಳಲ್ಲಿ ಆರ್ಯವೈಶ್ಯ ಸಮುದಾಯದವರು ವಿವಿಧ ಉನ್ನತ ವೃತ್ತಿಪರ ಕ್ಷೇತ್ರಗಳಲ್ಲಿ ಗಣನೀಯ ಯಶಸ್ಸನ್ನು ಸಾಧಿಸುತ್ತಿದ್ದಾರೆ ಎಂದು ಕರ್ನಾಟಕ...

ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಪಾತ್ರ: ಸಂವಾದ

0
ಬೀದರ್: ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಪಾತ್ರ ಕುರಿತ ಸಂವಾದ ಇಲ್ಲಿಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇರುವ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಕರ್ನಾಟಕ ಹಾಗೂ ಒಡಿಶಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೃಷ್ಣ...
161,603FansLike
3,695FollowersFollow
3,864SubscribersSubscribe