ಹೆಲಿಕಾಪ್ಟರ್ ಪತನ, ಸಿಎಂ ಪುಷ್ಕರ್ ಸಭೆ
ಡೆಹರಾಡೂನ್, ಜೂ.೧೫- ಉತ್ತರಖಾಂಡದ ಕೇದಾರನಾಥ-ಗೌರಿಕುಂಡ್ ನಡುವಿನ ಹೆಲಿಕಾಪ್ಟರ್ ಅಪಘಾತದಲ್ಲಿ ೭ ಮಂದಿ ಸಾವಲ್ಲಿದ ಬೆನ್ನಲ್ಲೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದರು.
ಕಳೆದ ೬...
3 ಮಹಿಳಾ ನಕ್ಸಲರು ಸೇರಿ ನಾಲ್ವರು ನಕ್ಸಲರ ಹತ್ಯೆ
ಬಾಲಘಾಟ್ ,ಜೂ.೧೫-ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಶನಿವಾರ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು ನಾಲ್ವರು ಶಸ್ತ್ರಸಜ್ಜಿತ ನಕ್ಸಲರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ. ಕೊಲ್ಲಲ್ಪಟ್ಟ ನಕ್ಸಲರಲ್ಲಿ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಬಿಟ್ಲಿ...
ಹೆಲಿಕ್ಯಾಪ್ಟರ್ ಪತನ 7 ಸಾವು
ನವದೆಹಲಿ, ಜೂ.೧೫- ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭಿಸಿದ ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ವೈಮಾನಿಕ ಅವಘಡ ನಡೆದಿದ್ದು, ಉತ್ತರಖಂಡದ ಕೇದಾರನಾಥದಲ್ಲಿ ಹೆಲಿಕ್ಯಾಪ್ಟರ್ ಪತನಗೊಂಡು ಕನಿಷ್ಠ ೭...
13 ಸುತ್ತು ಗುಂಡು ಹಾರಿಸಿ ಸಹೋದ್ಯೋಗಿ ಕೊಂದ ಯೋಧ
ಮುರ್ಷಿದಾಬಾದ್,ಜೂ.15:-ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಲ್ಲಿ ಶನಿವಾರ ರಾತ್ರಿ ಕರ್ತವ್ಯದಲ್ಲಿದ್ದ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧನೊಬ್ಬನನ್ನು ಅವರ ಸಹೋದ್ಯೋಗಿಯೇ ಗುಂಡಿಕ್ಕಿ ಕೊಂದಿದ್ದಾನೆ. ಮೃತ ಯೋಧನನ್ನು 38 ವರ್ಷದ ರತನ್ ಲಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಹಿಂಸಾಚಾರ...
ಅವಶೇಷ ತೆರವು ಕಾರ್ಯಕ್ಕೆ ಚಾಲನೆ
ಅಹಮದಾಬಾದ್,ಜೂ.೧೪:ಮೊನ್ನೆಯಷ್ಟೆ ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ವಿಮಾನದ ಒಳಭಾಗ ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಲು ಪರಿಹಾರ ತಂಡ ಮುಂದಾಗಿದೆ.
ವಿಮಾನದ ಒಳಗಡೆ ಮೃತದೇಹಗಳಿರುವ ಬಗ್ಗೆ ಪರಿಶೀಲಿಸಿ ತೆರವು ಕಾರ್ಯಾಚರಣೆ...
ಇಸ್ರೇಲ್ ದಾಳಿ: ಇರಾನ್ ಸೇನಾ ಮುಖ್ಯಸ್ಥ ಬಲಿ
ಟೆಲ್ ಅವಿವಾ, ಜೂ.14- ಇರಾನ್‍ನ ಪರಮಾಣು ಸೌಲಭ್ಯಗಳು ಮತ್ತು ಮಿಲಿಟರಿ ನಾಯಕತ್ವ ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಅಲಿ ಹಾಜಿಜಾದೆ ಸಾವನ್ನಪ್ಪಿದ್ದಾರೆ.
ಇದೇ ವೇಳೆ ಇಸ್ರೇಲ್ ನಡೆಸಿದ...
ವಿಮಾನ ಸಂಖ್ಯೆ ಎಐ 171 ಬದಲಿಗೆ ಎಐ 159
ನವದೆಹಲಿ,ಜೂ.14- ಅಹಮದಾಬಾದ್‍ನಲ್ಲಿ ನಡೆದ ಬೋಯಿಂಗ್ ಡ್ರೀಮ್‍ಲೈನರ್ 787-8 ಅಪಘಾತವು ವಾಯುಯಾನ ತಜ್ಞರನ್ನು ಆಘಾತಗೊಳಿಸಿದೆ.ಅಹಮದಾಬಾದ್ ಅಪಘಾತದ ನಂತರ ಏರ್ ಇಂಡಿಯಾ ತ್ವರಿತ ಬದಲಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಅದರ ಮೊದಲ ಭಾಗವಾಗಿ ಏರ್ ಇಂಡಿಯಾ ಅಹಮದಾಬಾದ್-ಗ್ಯಾಟ್ವಿಕ್ ಮಾರ್ಗದ...
ಕೀ ಉತ್ತರ ಪ್ರಕಟಿಸಲು ಮನವಿ ಸುಪ್ರೀಂ ಕೋರ್ಟ್ ನಿರಾಕರಣೆ
ನವದೆಹಲಿ,ಜೂ.14-ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-2025 (ಪದವಿ) ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ಅನುಸರಿಸುತ್ತಿರುವ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಪದ್ಧತಿಯಡಿಯಲ್ಲಿ...
ನೀಟ್ ಪರೀಕ್ಷಾ ಕೇಂದ್ರ ಹೆಚ್ಚಳಕ್ಕೆ ತರೂರ್ ಮನವಿ
ನವದೆಹಲಿ,ಜೂ.೧೪- ಸ್ನಾತಕೋತ್ತರ ವೈದ್ಯಕೀಯ ಆಕಾಂಕ್ಷಿಗಳು ನೀಟ್- ಪಿಜಿ ಪರೀಕ್ಷೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಕೇರಳದಲ್ಲಿ ಹೆಚ್ಚು ಮಾಡುವಂತೆ ಆಗ್ರಹಿಸಿ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ , ಕೇಂದ್ರ ಸಚಿವ ಜೆಪಿ...
ಕಾಲ್ತುಳಿತ: ಸಿಎಂ ರಾಜೀನಾಮೆಗೆ ಆಗ್ರಹ
ಕುಣಿಗಲ್, ಜೂ. 14- ಆರ್.ಸಿ.ಬಿ. ವಿಜಯೋತ್ಸವದ ಕಾಲ್ತುಳಿತಕ್ಕೆ 11 ಜನ ಅಮಾಯಕರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಕಾರಣವಾಗಿದ್ದರೂ ಸಹ ದಕ್ಷ ಪೆÇಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದು ಖಂಡನೀಯ. ಕೂಡಲೇ ಇದರ ಹೊಣೆ...