ವಿಶ್ವ ಪ್ರವಾಸೋದ್ಯಮ ದಿನ: ಪರಂಪರೆ ನಡಿಗೆ
ಕಲಬುರಗಿ,ಆ.25-ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 'ವಿಶ್ವ ಪ್ರವಾಸೋದ್ಯಮ ದಿನ'ದ ಅಂಗವಾಗಿ ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಸಾರುವ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ 'ಪರಂಪರೆ ನಡಿಗೆ"ಗೆ ಬೆಳಿಗ್ಗೆ 6.30 ರಿಂದ 10 ಗಂಟೆಯವರೆಗೆ ಕಲಬುರಗಿ...
ರೌಡಿ ಶೀಟರ್ ಸಣ್ಣ ಕೊಡಲಿ ರಾಜಾ ಗಡಿಪಾರು
ಕಲಬುರಗಿ,ಸೆ.25-ನಗರದ ಸ್ಟೇಷನ್ ಬಜಾರ್ ಪೆÇಲೀಸ್ ಠಾಣೆ ವ್ಯಾಪ್ತಿಯ 'ಎ' ರೌಡಿ ಶೀಟರ್ ರಾಜು ಅಲಿಯಾಸ್ ಸಣ್ಣ ಕೊಡಲಿ ರಾಜಾ (30) ಎಂಬಾತನನ್ನು ಬಳ್ಳಾರಿ ಜಿಲ್ಲೆಯ ಗಾಂಧಿನಗರ ಪೆÇಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ...
ಮನೆಗೊಂದು ಮರ ಊರಿಗೊಂದು ವನ : ದೊಡ್ಡಮನಿ
ಕಲಬುರಗಿ,ಸೆ.25-ಮನೆಗೊಂದು ಮರ,ಗ್ರಾಮಕ್ಕೊಂದು ವನ ಎನ್ನುವುದು ನಮ್ಮೆಲ್ಲರ ಅಭಿಯಾನ ಆಗಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಜನ್ಮದಿನವನ್ನು ಆಚರಿಸುತ್ತಾರೆ. ಯುವಜನತೆ ಜನ್ಮದಿನದ ಅಂಗವಾಗಿ ಸಾರ್ವಜನಿಕ ಸ್ಥಳದಲ್ಲಿ ಗಿಡಗಳನ್ನು ನೆಡಬೇಕು. ಗಿಡ ಮರಗಳು ಪಕ್ಷಿ, ಪ್ರಾಣಿಗಳು ಮತ್ತು...
ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ 45ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ
ಕಲಬುರಗಿ,ಸೆ.25-ನಗರದ ಆಳಂದ ರಸ್ತೆಯ ಡಿ.ಕೆ.ಪಾಟೀಲ ಕಲ್ಯಾಣ ಮಂಟಪದಲ್ಲಿ ಆಳಂದ ತಾಲ್ಲೂಕಿನ ಭೂಸನೂರದ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ 45ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಜರುಗಿತು.ಮಹಾಸಭೆಯ ಅಧ್ಯಕ್ಷರಾದ ಗುರುಲಿಂಗ ಜಂಗಮ ಎಸ್.ಮಾಲಿಪಾಟೀಲ...
ಈಗ 1972 ರ ಬರಗಾಲಕ್ಕಿಂತ ಭೀಕರ ;ಸದನದ ಗಮನ ಸೆಳೆದ ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ,ಸೆ.25: ಈ ಬಾರಿಯ ಬರಗಾಲ 6 ದಶಕಗಳ ಹಿಂದೆ ಕಾಡಿದ್ದ ಬಾಹತ್ತರ (1972) ರ ಬರಗಾಲಕ್ಕಿಂತ ಭಿನ್ನ ಹಾಗೂ ಭೀಕರ, ಈ ಬಾರಿ ಶೇ. 40 ರಷ್ಟೂ ಮಳೆ ಸುರಿದಿಲ್ಲ, ಅಂತರ್ಜಲ ಮಾಯವಾಗಿದೆ,...
ಸಿಯುಕೆ: ಭಾರತೀಯ ಜ್ಞಾನ ವ್ಯವಸ್ಥೆ; ಒಂದು ಪರಿಚಯ ಕುರಿತು ವಿಶೇಷ ಉಪನ್ಯಾಸ
ಕಲಬುರಗಿ,ಸೆ 25: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿ.ಯು.ಕೆ.) ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗ ಹಾಗೂ ಭಾಷಾಶಾಸ್ತ್ರ ವಿಭಾಗ ಜಂಟಿಯಾಗಿ "ಭಾರತೀಯ ಜ್ಞಾನ ವ್ಯವಸ್ಥೆ: ಒಂದು ಪರಿಚಯ" ಕುರಿತು ವಿಶೇಷ ಉಪನ್ಯಾಸವನ್ನು ವಿ.ವಿ.ಯ...
ಸಿಯುಕೆಯಲ್ಲಿ ಎನ್‍ಎಸ್‍ಎಸ್ ದಿನಾಚರಣೆ;ವಿಶೇಷ ಉಪನ್ಯಾಸ
ಕಲಬುರಗಿ,ಸೆ.25: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಪರಿವರ್ತನೆ ಮತ್ತು ರಾಷ್ಟ್ರ ನಿರ್ಮಾಣ ಕುರಿತ ವಿಶೇಷ ಉಪನ್ಯಾಸ ಆಯೋಜಿಸಲಾಗಿದ್ದು, ವಿಶ್ವವಿದ್ಯಾಲಯದ ಆವರಣದಲ್ಲಿ...
ಬರ-ಸಾಲದ ಸಂಕಷ್ಟಕ್ಕೆ ರೈತ ಬಲಿ
ಆಳಂದ: ತಾಲೂಕಿನ ನಿರುಗುಡಿ ಗ್ರಾಮದಲ್ಲಿ ಬರಗಾಲ, ಮಳೆ ಕೊರತೆ ಹಾಗೂ ಸಾಲದ ಸಂಕಷ್ಟದಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.21ರಂದು ಸಂಜೆ ನಡೆದಿದೆ.ಗ್ರಾಮದ ರೈತ ಸೋಮನಾಥ ಈರಣ್ಣಾ ನಾಗೂರೆ (58) ಅವರು ಸೆ.21ರಂದು...




































