ಸಂಕಷ್ಟದಲ್ಲಿರುವ ರೈತರಿಗೆ ಯೋಜನೆಗಳ ಲಾಭ ಆದ್ಯತೆಯಲ್ಲಿ ದೊರಕಿಸಿಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಸೂಚನೆ

0
ಯಾದಗಿರಿ: ಮಳೆಯ ಕೊರತೆ, ನೀರಿನ ಸಮಸ್ಯೆ ಹಾಗೂ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ಯೋಜನೆಗಳ ಲಾಭವನ್ನು ಆದ್ಯತೆ ಮೇರೆಗೆ ತಲುಪಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ...

ಕ್ಯಾತನಾಳ: ನಾಗಲಿಂಗೇಶ್ವರ ಮಂದಿರದಲ್ಲಿ ಶ್ರಾವಣ ಮಾಸ ಸಂಪನ್ನ

0
ಸೈದಾಪುರ:ಸಮೀಪದ ಕ್ಯಾತನಾಳ ಗ್ರಾಮದ ಇಂದಿರಾನಗರದಲ್ಲಿರುವ ಶ್ರೀ ನಾಗಲಿಂಗೇಶ್ವರ ಮಂದಿರದಲ್ಲಿ ಶುಕ್ರವಾರ ಶ್ರಾವಣ ಮಾಸದ ಪೂಜಾ ಮಹೋತ್ಸವ ವಿಜೃಂಭಣೆಯಿAದ ನೆರವೇರಿತು.ಬೆಳಗ್ಗೆಯಿಂದಲೇ ಭಕ್ತರು ಭಕ್ತಿ ಭಾವದೊಂದಿಗೆ ದೇವಸ್ಥಾನವನ್ನು ಸ್ವಚ್ಛಗೊಳಿಸಿ, ದೇವಸ್ಥಾನದಲ್ಲಿ ಪ್ರತಿಷ್ಠಾನಗೊಳಿಸಿದ ಶಿವಲಿಂಗ, ನಾಗಲಿಂಗೇಶ್ವರ ಮೂರ್ತಿಗಳನ್ನು...

ವೇತನ ಪಾವತಿಗೆ ಒತ್ತಾಯ

0
ಯಾದಗಿರಿ,ಸೆ.11-ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ವಾಚ್‍ಮನ್ ಹುದ್ದೆಗಳ ಕಾರ್ಮಿಕರಿಗೆ ಇಲಾಖೆ ಯಿಂದ ಜೂನ್ ಜುಲೈ ಮತ್ತು ಆಗಸ್ಟ್ ತಿಂಗಳಿಂದ ವೇತನ...

ಶ್ರೀಗಳ ಸೇವಾ ಕಾರ್ಯಕ್ಕೆ ಸಾಥ್ ನೀಡುವುದು ಕರ್ತವ್ಯ

0
ಸೈದಾಪುರ:ಶ್ರೀಮಠದ ಆಶ್ರಯದಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಜನ ಸಾಮಾನ್ಯರಿಗೆ ಬೆಂಬಲವಾಗಿರುವ ಶ್ರೀಗಳ ಸೇವಾ ಕಾರ್ಯಕ್ಕೆ ಸಾಥ್ ನೀಡುವುದು ಜನಪ್ರತಿನಿಧಿಯಾದ ನನ್ನ ಆದ್ಯಕರ್ತವ್ಯವಾಗಿದೆ ಎಂದು ಮಹಬೂಬನಗರ ಸಂಸದೆಡಿ.ಕೆ. ಅರುಣಾ ಅವರು ಅಭಿಪ್ರಾಯ ಪಟ್ಟರು.ಸಮೀಪದ ಸುಕ್ಷೇತ್ರ...

ಉಳಿದ ಐದು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಕರವೇ ಒತ್ತಾಯ

0
ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ಉಳಿದ ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸದೆ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ ಎಂದು...

ರೇಷನ್ ಕಾರ್ಡ್ ಕೆವೈಸಿ ಹೆಸರಿನಲ್ಲಿ ಹಣ ವಸೂಲಿ

0
ಯಾದಗಿರಿ: ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ ಹಾಗೂ ಕೆವೈಸಿ ಮಾಡಿಸಿಕೊಳ್ಳಲು ತಹಶೀಲ್ದಾರ್ ಕಚೇರಿಗೆ ಬಂದಿದ್ದ ಜನರಿಂದ 'ನಾನು ಅಧಿಕಾರಿ' ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ತಲಾ ೧೦೦ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಗುರುವಾರ...

ರೈತರ ಕಲ್ಯಾಣಕ್ಕಾಗಿ ನಾಳೆ ಪಾದಯಾತ್ರೆ

0
ಯಾದಗಿರಿ: ಶ್ರಾವಣ ಮಾಸದ ಬೆನಕನ ಅಮಾವಾಸ್ಯೆ ಅಂಗವಾಗಿ ಡಾ. ಭೀಮಣ್ಣ ಮೇಟಿ ಅಭಿಮಾನಿ ಬಳಗದ ವತಿಯಿಂದ ರೈತರ ಕಲ್ಯಾಣಕ್ಕಾಗಿ ಸೆ. ೧೧ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸದಸ್ಯ ಬೀರೇಶ್ ಚಿರತೆನೋರ್ ತಿಳಿಸಿದರು.ನಗರದ...

ಬಂಡೆಯ ಮೇಲೆ ಭೋಜನ ಸವಿದ ಭಕ್ತರು

0
ಕಲಬುರಗಿ,ಸೆ.9: ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಸುಕ್ಷೇತ್ರ ಬಂಡೆ ರಾಚೋಟೇಶ್ವರ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ನೆರವೇರಿತು.ನಂತರ ಭಕ್ತರು ಅವರವರ ಮನೆಯಿಂದ ತಂದ ಭಕ್ಷ ಭೋಜನಗಳಾದ ಹೋಳಿಗಿ, ಕಡಬು ,ರೊಟ್ಟಿ...

ಸಾಲಬಾಧೆಯಿಂದ ರೈತ ಆತ್ಮಹತ್ಯೆ

0
ಯಾದಗಿರಿ: ಸಾಲ ಮಾಡಿ ಬೆಳೆದಿದ್ದ ಬೆಳೆ ಒಣಗಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಡಗೇರಾ ತಾಲ್ಲೂಕಿನ ಕಾಡಂಗೇರಾ ಗ್ರಾಮದಲ್ಲಿ ನಡೆದಿದೆ.ಮಲ್ಲಪ್ಪ ಆಲೂರು (41) ಮೃತಪಟ್ಟ ರೈತ. ಅವರು 50...

ಚರ್ಚ್ ಜಾಗ ಕಾನೂನುಬದ್ಧವಾಗಿ ಖರೀದಿ; ದಾಖಲೆಗಳು ನಮ್ಮ ಬಳಿ ಇವೆ

0
ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ತೊಟ್ಲೂರು ಗ್ರಾಮದಲ್ಲಿರುವ ಮೆಥೋಡಿಸ್ಟ್ ಚರ್ಚ್ಗೆ ಸೇರಿದ ಜಾಗವನ್ನು ನಾಗಪ್ಪ ಕಟ್ಟೆಗಾಗಿ ಒತ್ತುವರಿ ಮಾಡಿಕೊಂಡು, ಕಾಂಪೌAಡ್ ನಿರ್ಮಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ...
160,842FansLike
3,695FollowersFollow
3,864SubscribersSubscribe