ಭಾರತ ಆಧ್ಯಾತ್ಮಿಕ- ಧಾರ್ಮಿಕ ,ಸಾಂಸ್ಕøತಿಕ ದೇವಾಲಯಗಳ ತೊಟ್ಟಿಲು: ಶಾಸಕ ಯಶವಂತರಾಯಗೌಡ ಪಾಟೀಲ

0
ಇಂಡಿ: ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ನಂದಿಬಸವೇಶ್ವರ ಜಾತ್ರಾಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು.ಭಾರತ ದೇಶ ವಿಶ್ವದಲ್ಲಿಯೇ ವಿವಿಧ ಸಾಂಸ್ಕøತಿ, ಅಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇಯಾದ ವಿಶೇಷ ಮಹತ್ವ...

ಗಣೇಶೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಲು ಮುತ್ತಿನಕಂತಿ ಶ್ರೀಗಳ ಕರೆ

0
ಸಂಜೆ ವಾಣಿ ವಾರ್ತೆ |ಜಮಖಂಡಿ: ನಗರದ ಮುತ್ತಿನಕಂತಿ ಮಠದ ಸಭಾಭವನದಲ್ಲಿ ಗಜಾನನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗಣೇಶೋತ್ಸವದ ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ಶ್ರೀ ಗಜಾನನ ಮಹಾಮಂಡಳದ ಗೌರವಾಧ್ಯಕ್ಷ ಮುತ್ತಿನಕಂತಿ ಶ್ರೀಗಳು ಮಾತನಾಡಿ, ಪ್ರತಿವರ್ಷ...

ಮನೆಗಳಿಗೆ ಗಣೇಶ ಮೂರ್ತಿಗಳನ್ನು ಬರಮಾಡಿಕೊಂಡ ಭಕ್ತರು

0
ಮುದ್ದೇಬಿಹಾಳ: ವಿಘ್ನಗಳನ್ನು ನಿವಾರಿಸಿ, ಬುದ್ಧಿ-ಸಿದ್ಧಿ ಹಾಗೂ ಸುಖ-ಸಮೃದ್ಧಿಯನ್ನು ಕರುಣಿಸುವ ವಿಘ್ನ ನಿವಾರಕ ಶ್ರೀ ಗಣಪತಿಯ ಆರಾಧನೆಗೆ ಪಟ್ಟಣ ಸಜ್ಜಾಗಿದ್ದು, ಭಕ್ತರು ಭಕ್ತಿ-ಭಾವ ಹಾಗೂ ಸಂಭ್ರಮದೊAದಿಗೆ ಗಣೇಶ ಮೂರ್ತಿಗಳನ್ನು ತಮ್ಮ ತಮ್ಮ ಮನೆಗಳಿಗೆ ಅದ್ದೂರಿಯಾಗಿ...

ಪತ್ರಕರ್ತರ ಸಂಘದ ಅಭಿವೃದ್ಧಿಗೆ ಶಾಸಕ ಶಿವಾನಂದ ಪಾಟೀಲರಿಂದ ೫ ಲಕ್ಷ ವೈಯಕ್ತಿಕ ನೆರವು

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೧೫: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಹಾಗೂ ಬಸವನಬಾಗೇವಾಡಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಅವರು...

ಸಾಂಸ್ಕೃತಿಕ ಪರಂಪರೆಯ ಪ್ರತೀಕ ಗಣೇಶ ಹಬ್ಬ: ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೧೫: ಗಣೇಶ ಹಬ್ಬವು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು, ಆಧ್ಯಾತ್ಮಿಕತೆ ಹಾಗೂ ಪರಿಸರ ಪ್ರಜ್ಞೆಯನ್ನು ಬೆಳೆಸುವ ಮಹತ್ವದ ಆಚರಣೆಯಾಗಿದೆ ಎಂದು ಉದಯಲಿಂಗೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ತಾಲೂಕಿನ ನಾಗಠಾಣ ಗ್ರಾಮದ...

ಬಬಲೇಶ್ವರದ ಜನತೆಯ ಋಣ ತೀರಿಸಲು ನಿರಂತರ ಅಭಿವೃದ್ಧಿ: ಎಂ.ಬಿ. ಪಾಟೀಲ

0
ಸಂಜೆವಾಣಿ ವಾರ್ತೆ,ಬಬಲೇಶ್ವರ, ಸೆ. ೧೫: ಬಬಲೇಶ್ವರದ ಜನತೆ ನೀಡಿರುವ ಪ್ರೀತಿ, ವಿಶ್ವಾಸದ ಋಣ ತೀರಿಸಲು ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಇಲ್ಲಿನ ಮಠಮಾನ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಹಾಗೂ...

ಬಳವಾಡದ ಶ್ರೀ ಅಪ್ಪಯ್ಯ ಸ್ವಾಮಿಯ ಮಠವು ಈ ಭಾಗದ ಜನರಧಾರ್ಮಿಕ ಹಾಗೂ ಆಧ್ಯಾತ್ಮಿಕ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ :...

0
ಅಬ್ದುಲಜಬ್ಬಾರ ಚಿಂಚಲಿ.ಅಥಣಿ : ಪವಿತ್ರ ಶ್ರಾವಣ ಮಾಸದ ಅಂಗವಾಗಿ ಅಥಣಿ ತಾಲೂಕಿನ ಬಳವಾಡ ಗ್ರಾಮದ ಆರಾಧ್ಯ ದೈವ ಶ್ರೀ ಅಪ್ಪಯ್ಯ ಸ್ವಾಮಿಯ ಜಾತ್ರಾ ಮಹೋತ್ಸವವು ಭಕ್ತಿಭಾವ ಹಾಗೂ ಸಂಭ್ರಮ ಸಡಗರದ ವಾತಾವರಣದಲ್ಲಿ ಅದ್ದೂರಿಯಾಗಿ...

ಶೇ. ೯೫ರಷ್ಟು ಇ.ಡಿ ದಾಳಿಗಳು ಇಂಡಿಯಾ ಒಕ್ಕೂಟದ ನಾಯಕರ ಮೇಲೆಯೇ ಆಗಿವೆ : ಸಚಿವ ಲಕ್ಷ್ಮಣ ಸವದಿ

0
ಅಥಣಿ : ದೇಶದಲ್ಲಿ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಗಳ ಪೈಕಿ ಶೇಕಡಾ ೯೫ರಷ್ಟು ದಾಳಿಗಳು ಎನ್‌ಡಿಎ ಯೇತರ ವಿರೋಧ ಪಕ್ಷಗಳ ನಾಯಕರ ಮೇಲೆಯೇ ನಡೆದಿವೆ. ವಿರೋಧ ಪಕ್ಷದ ಮುಖಂಡರನ್ನು...

ಯತ್ನಾಳ ಬಾಯಿಗೆ ಬಂದAತೆ ಮಾತನಾಡುವುದನ್ನು ನಿಲ್ಲಿಸಲಿ: ಎಂ.ಬಿ. ಪಾಟೀಲ್

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೧೫:ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಲು ಜಮೀರ್ ಅಹ್ಮದ್ ಖಾನ್, ಸತೀಶ ಜಾರಕಿಹೊಳಿ ಹಾಗೂ ತಾವು ವಿರೋಧ ವ್ಯಕ್ತಪಡಿಸಿದ್ದೇವೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡದೇ ೩೬ ಶಾಸಕರ ಸಹಿ...

ಪುಸ್ತಕಗಳು ದಿನನಿತ್ಯದ ಗೆಳೆಯರಾಗಲಿ: ಕುಲಸಚಿವ ಸೋಮಲಿಂಗ ಗೆಣ್ಣೂರ

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ.೧೫: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು. ಪುಸ್ತಕಗಳೊಂದಿಗಿನ ಒಡನಾಟದಿಂದ ಕೇವಲ ಜೀವಿಯಾಗಿರುವ ಮನುಷ್ಯನಲ್ಲಿ ಮಾನವೀಯತೆ, ವೈಚಾರಿಕತೆ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆದು ಆತ ನಿಜವಾದ ಮನುಷ್ಯನಾಗಿ ರೂಪುಗೊಳ್ಳಲು ಸಾಧ್ಯ ಎಂದು...
161,527FansLike
3,695FollowersFollow
3,864SubscribersSubscribe