ಸುರಂಗಕ್ಕೆ ನೀರು ನುಗ್ಗಿ 9 ಕಾರ್ಮಿಕರ ಸಾವು

0
ಚಮೋಲಿ,ಅ.14-ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್ಕೋಟಿ ಪ್ರದೇಶದ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಕಾರ್ಮಿಕರು ದುರಂತ ಅಂತ್ಯ ಕಂಡಿದ್ದಾರೆ. ತೆಹ್ರಿ ಹೈಡ್ರೋ ಡೆವಲಪ್‍ಮೆಂಟ್ ಕಾಪೆರ್Çರೇಷನ್ ವತಿಯಿಂದ...

7 ಡಾಗ್ಸ್’ ಟ್ರೇಲರ್ ಬಿಡುಗಡೆ: ಆಗಸ್ಟ್ 21ಕ್ಕೆ ಭಾರತದಲ್ಲಿ ರಿಲೀಸ್

0
ನ್ಯೂಯಾಕ್ ್ಆ.11- ಬಾಲಿವುಡ್ ಸೂಪರ್‍ಸ್ಟಾರ್‍ಗಳಾದ ಸಲ್ಮಾನ್ ಖಾನ್, ಸಂಜಯ್ ದತ್ ಮತ್ತು ಹಾಲಿವುಡ್ ನಟಿ ಮೋನಿಕಾ ಬೆಲ್ಲುಸಿ ಅಭಿನಯದ ಬಹುನಿರೀಕ್ಷಿತ ಅಂತರರಾಷ್ಟ್ರೀಯ ಆಕ್ಷನ್ ಥ್ರಿಲ್ಲರ್ ಚಿತ್ರ 7 ಡಾಗ್ಸ್ ಹೊಸ ಟ್ರೇಲರ್ ಬಿಡುಗಡೆಯಾಗಿದೆ....

ಕಾಮನ್‌ವೆಲ್ತ್ ಗೇಮ್ಸ್: ಗ್ಲ್ಯಾಸ್ಗೋದಲ್ಲಿ ಭಾರತದ ಪದಕದ ಲೂಟಿ

0
ಗ್ಲ್ಯಾಸ್ಗೋ.ಆ೧: ಕಾಮನ್‌ವೆಲ್ತ್ ಗೇಮ್ಸ್ ೨೦೨೬ರ ೯ನೇ ದಿನ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಪ್ರದರ್ಶನ ನೀಡಿದ್ದು, ಜುಡೋ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಒಟ್ಟು ೬ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೨೩ಕ್ಕೆ...

ಇರಾನ್‌ಗೆ ಮೇಲೆ ಭೀಕರ ದಾಳಿಗೆ ಅಮೆರಿಕ ಸನ್ನದ್ಧ: ಟ್ರಂಪ್ ಎಚ್ಚರಿಕೆ

0
ವಾಷಿಂಗ್ಟನ್,ಆ. ೧: ಮಧ್ಯಪ್ರಾಚ್ಯದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಇರಾನ್ ವಿರುದ್ಧ ಮತ್ತೊಂದು ಹಂತದ ಭೀಕರ ಮಿಲಿಟರಿ ದಾಳಿಗೆ ಅಮೆರಿಕ ಮತ್ತು ಇಸ್ರೇಲ್ ತೆರೆಮರೆಯಲ್ಲಿ ಸಜ್ಜಾಗಿವೆ. ಇರಾನ್‌ಗೆ ಈ...

ಕಚ್ಚಾ ತೈಲ ಬೆಲೆ ಶೇ. 8 ಭಾರಿ ಏರಿಕೆ

0
ವಾಷಿಂಗ್ಟನ್/ತೆಹರಾನ್‍ಜು.14-ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಕಚ್ಚಾ ತೈಲದ ಬೆಲೆಗಳು ಒಂದೇ ದಿನದಲ್ಲಿ ಶೇ. 8 ಕ್ಕಿಂತಲೂ ಹೆಚ್ಚು ಜಿಗಿತ ಕಂಡಿವೆ.ಮಧ್ಯಪ್ರಾಚ್ಯದಿಂದ...

ವೃದ್ಧ ಪಿಂಚಣಿ ಖಾತೆಗೆ ಬಂತು 759 ಕೋಟಿ ರೂ.

0
ಮುಜಾಫರ್‍ಪುರ (ಬಿಹಾರ),ಜು.13: ವೃದ್ಧಾಪ್ಯ ವೇತನದ ಹಣ ಡ್ರಾ ಮಾಡಲು ಹೋದ 82 ವರ್ಷದ ವೃದ್ಧರೊಬ್ಬರ ಬ್ಯಾಂಕ್ ಖಾತೆ ಬ್ಯಾಲೆನ್ಸ್ ನೋಡಿ ಸ್ವತಃ ವೃದ್ಧ ಹಾಗೂ ಬ್ಯಾಂಕ್ ಅಧಿಕಾರಿಗಳೇ ದಂಗಾಗಿರುವ ವಿಚಿತ್ರ ಘಟನೆಯೊಂದು ಬಿಹಾರದ...

ರಣ ಬಿಸಿಲಿಗೆ ಬ್ರಿಟನ್ ತತ್ತರ 2,700ಕ್ಕೂ ಹೆಚ್ಚು ಸಾವು

0
ಲಂಡನ್:ಜು13:ಇತ್ತೀಚಿನ ವರ್ಷಗಳಲ್ಲಿ ಕಂಡುಕೇಳರಿಯದ ಭೀಕರ ಹವಾಮಾನ ವೈಪರೀತ್ಯಕ್ಕೆ ಬ್ರಿಟನ್ ತತ್ತರಿಸಿ ಹೋಗಿದ್ದು, ಮೇ ಮತ್ತು ಜೂನ್ ತಿಂಗಳಲ್ಲಿ ಉಂಟಾದ ಅತಿಯಾದ ಉಷ್ಣ ಅಲೆಗಳಿಗೆ ಬರೋಬ್ಬರಿ 2,700ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ...

ಚೀನಾಗೆ ಅಪ್ಪಳಿಸಿದ ಚಂಡಮಾರುತ 20 ಲಕ್ಷ ಜನರ ಸ್ಥಳಾಂತರ

0
ಬೀಜಿಂಗ್.ಜು12: ಪ್ರಕೃತಿ ವಿಕೋಪದಿಂದ ಜಾಗತಿಕ ಮಟ್ಟದಲ್ಲಿ ತಲ್ಲಣಗೊಂಡಿರುವ ಚೀನಾಕ್ಕೆ ಈಗ ಮತ್ತೊಂದು ಭೀಕರ ಚಂಡಮಾರುತದ ಆಘಾತ ಎದುರಾಗಿದೆ. ಕೇವಲ ಒಂದು ವಾರದ ಅವಧಿಯಲ್ಲಿ ಚೀನಾ ದೇಶಕ್ಕೆ ಅಪ್ಪಳಿಸುತ್ತಿರುವ ಎರಡನೇ ಪ್ರಬಲ ಚಂಡಮಾರುತ ಇದಾಗಿದ್ದು,...

ಕದನ ವಿರಾಮ ಅಂತ್ಯ- ಇರಾನ್ ನಿರಾಕರಣೆ

0
ಕದನ ವಿರಾಮ ಅಂತ್ಯ- ಇರಾನ್ ನಿರಾಕರಣೆವಾಷಿಂಗ್ಟನ್/ಟೆಹ್ರಾನ್,ಜು.11-ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತೊಮ್ಮೆ ತಾರಕಕ್ಕೇರಿದೆ. ಇರಾನ್‍ನ ವಿನಂತಿಯ ಮೇರೆಗೆ ವಾಷಿಂಗ್ಟನ್ ಮಾತುಕತೆಯನ್ನು ಪುನರಾರಂಭಿಸಲು ಒಪ್ಪಿಕೊಂಡಿದೆ, ಆದರೆ ಇರಾವಿನೊಂದಿಗಿನ "ಕದನ ವಿರಾಮ ಮುಕ್ತಾಯಗೊಂಡಿದೆ"...

ಹಾರಾಟದ ವೇಳೆ ಒಡೆದ ವಿಮಾನದ ಕಿಟಕಿ ಹೊರಕ್ಕೆ ಜಗ್ಗಲ್ಪಟ್ಟ ಪ್ರಯಾಣಿಕ

0
ಜರ್ಮನಿ.ಜು11: ಗ್ರೀಸ್‍ನಿಂದ ಜರ್ಮನಿಗೆ ಹೊರಟಿದ್ದ ರಯಾನ್‍ಏರ್ ಸಂಸ್ಥೆಯ ಬೋಯಿಂಗ್ 737 ವಿಮಾನವೊಂದರಲ್ಲಿ ಹಾರಾಟದ ಮಧ್ಯೆಯೇ ಕಿಟಕಿ ಗಾಜು ಒಡೆದು ಹೋದ ಕಾರಣ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಗಾಳಿಯ ತೀವ್ರ ಒತ್ತಡದ...
161,527FansLike
3,695FollowersFollow
3,864SubscribersSubscribe