ಹೊಸಪೇಟೆ ನಗರದ ಸಮಸ್ಯೆ ಪರಿಹರಿಸಲು ಸ್ಥಳೀಯ ಆಡಳಿತ ಕ್ರಮವಹಿಸಲುಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ.
ಸಂಜೆವಾಣಿ ವಾರ್ತೆಹೊಸಪೇಟೆ(ವಿಜಯನಗರ), ಜೂ.19 : ಹೊಸಪೇಟೆ ನಗರದಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ, ಯುಜಿಡಿ ಸಮಸ್ಯೆ ಸೇರಿದಂತೆ ಸ್ಥಳೀಯ ಸಂಪನ್ಮೂಲ ಕೃಢೀಕರಣವೂ ಸೇರಿದಂತೆ ಶೀಘ್ರವೇ ಸಮಸ್ಯಗಳನ್ನು ಪರಿಹರಿಸುವಂತೆ...
ಒತ್ತಾಯದ ಭೂಸ್ವಾಧೀನ ವಿರೋಧಿಸಿಜೂ.25 ರಂದು ದೇವನಹಳ್ಳಿ ಚಲೋ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜೂ.19: ರಾಜ್ಯಾದ್ಯಂತ ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ವಿರೋಧಿಸಿ ಜೂ. 25 ರಂದು ದೇವನಹಳ್ಳಿ ಚಲೋ ಹಮ್ಮಿಕೊಂಡಿದೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ,ಗೋಣಿ ಬಸಪ್ಪ ಬಂಗೇರ್...
60 ಲಕ್ಷ ಸಾಲ ಪಡೆದು ಪರಾರಿಯಾದ ಪೋಟೋಗ್ರಾಫರ್ಸ್
(ಸಂಜೆವಾಣಿ ವಾರ್ತೆ)ಹೂವಿನಹಡಗಲಿ, ಜೂ.19: ತಾಲೂಕಿನ ಹೊಳಲು ಗ್ರಾಮದಲ್ಲಿ ಪೋಟೋಗ್ರಾಫರ್ಸ್ ಇಬ್ಬರು ವಿವಿಧ ಖಾಸಗಿ ಫೈನಾನ್ಸ್ ಹಾಗೂ ಮಹಿಳಾ ಸಂಘಗಳಿಂದ, ಸಾರ್ವಜನಿಕರ ಹೆಸರಿನಲ್ಲಿ ಮಂಜೂರಾದ 60 ಲಕ್ಷಕ್ಕೂ ಅಧಿಕ ಸಾಲ ಪಡೆದು, ಪಂಗನಾಮ ಹಾಕಿ...
ಸಂಸದ ತುಕರಾಂ ಆಯ್ಕೆ ವಿರುದ್ದನ್ಯಾಯಾಲಯದ ಮೊರೆಗೆ ಶ್ರೀರಾಮುಲು ಚಿಂತನೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲಪಟಾಯಿಸಿ ಅದನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಂಚಿ ಗೆದ್ದಿದ್ದಾರೆಂಬ ಆರೋಪ ಎದುರಿಸುತ್ತಿರುವ ಈ.ತುಕರಾಂ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಪರಾಭವಗೊಂಡಿರುವ ಅಭ್ಯರ್ಥಿ ಬಿ.ಶ್ರೀರಾಮುಲು...
ಹಾಸ್ಟಲ್ ಶಾಲೆ ಪರಿಶೀಲನೆ ಮಾಡಿದಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜೂ.18: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ, ಸದಸ್ಯ ವೆಂಕಟೇಶ್ ಅವರು ಇಂದು ಬೆಳಿಗ್ಗೆ ನಗರದ ಕೋಟೆ ಪ್ರದೇಶದಲ್ಲಿನ ಬಾಲಕಿಯರ ಹಾಸ್ಟಲ್, ವಿದ್ಯಾನಗರದಲ್ಲಿನ ನಂದಾ...
ತೀವ್ರತರ ಅತಿಸಾರ ಭೇದಿ ಇದ್ದಲ್ಲಿ ಓಆರ್‌ಎಸ್ ದ್ರಾವಣ ಹಾಗೂ ಜಿಂಕ್ ಮಾತ್ರೆ ಬಳಸಿ: ಡಿಹೆಚ್‌ಓ
ಬಳ್ಳಾರಿ,ಜೂ.18: ಮಕ್ಕಳಲ್ಲಿ ತೀವ್ರತರ ಅತಿಸಾರ ಭೇದಿ ಕಂಡುಬಂದಲ್ಲಿ ಓಆರ್‌ಎಸ್ ದ್ರಾವಣ ಹಾಗೂ ಜಿಂಕ್ ಮಾತ್ರೆ ಬಳಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ...
ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿಗಳು ದೇವರ ಮಕ್ಕಳು
ಸಂಜೆವಾಣಿ ವಾರ್ತೆಸಿರುಗುಪ್ಪ, ಜೂ.18: ಗದುಗಿನಲ್ಲಿರುವ ವೀರೇಶ್ವರ ಪುಣ್ಯಾಶ್ರಮವು ಪ್ರಸಿದ್ಧ ಸಂಗೀತ ವಿಶ್ವವಿದ್ಯಾಲಯವಾಗಿದ್ದು, ಇಲ್ಲಿ ಅಂಧ ಅನಾಥ ಮಕ್ಕಳಿಗೆ ಸಂಗೀತ ಶಿಕ್ಷಣವನ್ನು ನೀಡಲಾಗುತ್ತಿದ್ದು, ಈ ಪುಣ್ಯಾಶ್ರಮವು 7ದಶಕಗಳಿಂದ ಅಂಧ ಅನಾಥರ ಬಾಳಿಗೆ ಬೆಳಕಾಗಿದೆ ಎಂದು...
ಹೊಸಪೇಟೆಯಲ್ಲಿ 20 ಕೊಠಡಿಗಳ ಹೈಟೆಕ್ ಪ್ರವಾಸಿ ಮಂದಿರ ಶೀಘ್ರ ನಿರ್ಮಾಣ
ಸಂಜೆವಾಣಿ ವಾರ್ತೆಹೊಸಪೇಟೆ(ವಿಜಯನಗರ),ಜೂ18: ಹೊಸಪೇಟೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ನೂತನವಾಗಿ 20 ಕೊಠಡಿಗಳ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಶೀಘ್ರ ಕ್ರಮವಹಿಸಲಾಗುವುದು, ಕಳಪೆ ಕಾಮಗಾರಿ, ಅನಗತ್ಯ ವಿಳಂಬ ನಿರ್ಲಕ್ಷ್ಯತನ ಸಹಿಸಲಾಗದು ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ...
ರಾಮನಗರ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ
ಸಂಜೆವಾಣಿ ವಾರ್ತೆ ಹಗರಿಬೊಮ್ಮನಹಳ್ಳಿ. ಜೂ.18 ಪಟ್ಟಣದ ರಾಮನಗರ ಗುರುಭವನ ಪಕ್ಕದ ಅಂಜನೇಯಸ್ವಾಮಿ ದೇವಸ್ಥಾನವನ್ನು ಸುಂದರೀಕರಣಗೊಳಿಸಲು ನವೀಕರಣಕ್ಕೆ ಶಾಸಕ ಕೆ ನೇಮಿರಾಜ್ ನಾಯ್ಕ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.ನಂತರ ಶಾಸಕರು ಮಾತನಾಡಿ ಇಲ್ಲಿಗೆ ಬರುವಂತಹ ಭಕ್ತರಿಗೆ...
ಕನ್ನಡ ಬೆಳೆಸಲು ಅಲೆಮಾರಿಗಳ ಕೊಡುಗೆಯೂ ಬಹಳಷ್ಟಿದೆ
(ಸಂಜೆವಾಣಿ ವಾರ್ತೆ)ಬಳ್ಳಾರಿ ಜೂ,18: ಕನ್ನಡ ನಾಡಿನ ಏಕೀಕರಣಕ್ಕೆ ಮುನ್ನುಡಿಯನ್ನು ಬರೆದ ಜಿಲ್ಲೆ ಬಳ್ಳಾರಿಯಾಗಿದೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎನ್.ಯಶ್ವಂತರಾಜ್ ಹೇಳಿದರು.ಅವರು ನಗರದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ತು ಆಯೋಜಿಸಿದ್ದ "ಕನ್ನಡ...