ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಮನೆ ಮೇಲೆ ಲೋಕಾ ದಾಳಿ
ಕಲಬುರಗಿ,ಜೂ.16-ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಅವರ ಮನೆಗಳು, ಕಾಂಪ್ಲೆಕ್ಸ್‍ಗಳು ಹಾಗೂ ತೋಟದ ಮನೆಗಳ ಮೇಲೆ ಲೋಕಾಯುಕ್ತ...
ಲಂಚ ನೀಡಲು ಯತ್ನಿಸಿದ ಅಪ್ಪ-ಮಗ ಲೋಕಾಯುಕ್ತ ಬಲೆಗೆ
ಕಲಬುರಗಿ,ಜೂ.16-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣವೊಂದರಲ್ಲಿ ಆರೋಪಿಗೆ ಸಹಕರಿಸಲು ವಿಶೇಷ ಸರ್ಕಾರಿ ಅಭಿಯೋಜಕರಿಗೆ (ಎಸ್‍ಪಿಪಿ) 5 ಸಾವಿರ ರೂ.ಲಂಚ ನೀಡಲು ಯತ್ನಿಸಿದ ಅಪ್ಪ ಹಾಗೂ ಮಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಜಿಲ್ಲಾ ಕೋರ್ಟ್...
ಚಿಗರಹಳ್ಳಿ ಕ್ರಾಸಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ
ಜೇವರಗಿ,ಜೂ.16: ಚಿಗರಹಳ್ಳಿ ಕ್ರಾಸಿನಲ್ಲಿ ಸಂಗಪ್ಪ ಚಂದಪ್ಪ ಹಲ್ಕಟ್ಟಿ ಯಾಳವಾರ ಎಂಬ ವ್ಯಕ್ತಿಯ ಮೇಲೆಮಾರಣಾಂತಿಕ ಹಲ್ಲೆ ನಡೆದಿದೆ.ಯಾಳವಾರ ಗ್ರಾಮದ ಜೆಟ್ಟೆಪ್ಪ ನರಬೋಳ ಎಂಬ ವ್ಯಕ್ತಿ ಬೀರ್ ಬಾಟಲಿನಿಂದ ಹೊಡೆದು 15000 ರೂ ಕಸಿದುಕೊಂಡು ಹೋಗಿದ್ದಾನೆ....
ಬೈಕ್ ಗೆ ಟಿಪ್ಪರ್ ಡಿಕ್ಕಿ: ಇಬ್ಬರು ಬೈಕ್ ಸವಾರರ ಸಾವು
ವಿಜಯಪುರ, ಜೂ. 16:ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಡಚಣ ತಾಲೂಕಿನ ಮರಗೂರ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸೋಮವಾರ ಸಂಜೆ ಸಂಭವಿಸಿದೆ.ಧರ್ಮಣ್ಣ...
ಮುಖ್ಯಮಂತ್ರಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್‍ಗಳ ಆರೋಪಇನ್‍ಸ್ಟಾಗ್ರಾಂ ಖಾತೆ ವಿರುದ್ಧ ದೂರು
ಜಮಖಂಡಿ, ಜೂ. 15:ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಕುಮಾರ ದಾನಕನ್ನವರ ಅವರು ಜಮಖಂಡಿ...
ಮಕ್ಕಳೆದುರೇ ಹೋಂ ಗಾರ್ಡ್ ೧೦ ಬಾರಿ ಇರಿದು ಪತ್ನಿ ಭೀಕರ ಹತ್ಯೆ
ಬೆಂಗಳೂರು,ಜೂ.೧೫- ಆನ್‌ಲೈನ್ ಬೆಟ್ಟಿಂಗ್ ಚಟ ಅಂಟಿಸಿಕೊಂಡಿದ್ದ ಪತಿಯೊಬ್ಬ ತನ್ನ ಗೃಹ ರಕ್ಷಕ (ಹೋಂ ಗಾರ್ಡ್) ಸಿಬ್ಬಂದಿಯಾಗಿದ್ದ ಪತ್ನಿಯನ್ನು ಮಕ್ಕಳ ಎದುರೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹದೇವಪುರದ ಉದಯನಗರದಲ್ಲಿ...
ಬಾವಿಗೆ ಬಿದ್ದ ವಾಹನ; ೮ ಮಂದಿ ದುರ್ಮರಣ
ಮುಂಬೈ, ಜೂ.೧೫: ಚಾಲಕನ ನಿಯಂತ್ರಣ ತಪ್ಪಿ ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿ ಎಂಟು ಮಂದಿ ಮೃತಪಟ್ಟಿರುವ ಘಟನೆ...
ಸರಗಳ್ಳತನ ಪ್ರಕರಣದಲ್ಲಿ ೯ ಗಂಟೆಯೊಳಗೆ ಆರೋಪಿಗಳ ಬಂಧನ
ಕೆಜಿಎಫ್., ಜೂ. ೧೪: ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸರಗಳ್ಳತನ ಪ್ರಕರದಲ್ಲಿ ಇಬ್ಬರು ಆರೋಪಿಯನ್ನು ಬಂಧಿಸಿ, ಅವರಿಂದ ರೂ.೬,೭೬,೦೦೦/- ಬೆಲೆ ಬಾಳುವ ೫೨ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ...
ಇಬ್ಬರು ಆರೋಪಿಗಳ ಬಂಧನ- ಕಾರು, ಚಿನ್ನಾಭರಣ ವಶ
ಕೋಲಾರ,ಜೂ,೧೫-ಶ್ರೀನಿವಾಸಪುರ ಪಟ್ಟಣದಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯೊಬ್ಬರ ಧರಿಸಿದ್ದ ಚಿನ್ನಾಭರಣಗಳನ್ನು ಕಸಿದು ಕೊಂಡು ಮನೆಯ ಬಳಿ ಇದ್ದ ಕಾರನ್ನು ಅಪಹರಿಸಿ ಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಅರೋಪಿಗಳನ್ನು ಶ್ರೀನಿವಾಸಪುರ...
ಮನೆ ಹಾಗೂ ಬೈಕ್ ಕಳ್ಳತನ ಪ್ರಕರಣ :12.49 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ, 6 ಬೈಕ್‍ಗಳ ವಶ
ಬಾಗಲಕೋಟೆ, ಜೂ.14:ಬಾಗಲಕೋಟೆಯ ನವನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆ ಕಳ್ಳತನ ಹಾಗೂ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ನವನಗರ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ, ಒಟ್ಟು...









































