ಅರ್ಜುನ್ ಜನ್ಯ ಅವರಿಂದ ‘ಮಹಾಕವಿ’ ಚಿತ್ರದ ಹಾಡುಗಳ ಅನಾವರಣ

0
ಹಿರಿಯ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 25ನೇ ಸಿನಿಮಾ ‘ಮಹಾಕವಿ’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾದವು. ಬೆಳಗಾವಿಯ ಪ್ರಭು ಯತ್ನಟ್ಟಿ ಅವರ ಪಿ.ಆರ್. ಅಸೋಸಿಯೇಟ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳನ್ನು...

‘ಮಹಾನ್’ ಚಿತ್ರದಲ್ಲಿ ವರ್ಷ ಬೊಳ್ಳಮ್ಮ ದುರ್ಗಾ

0
ಫಸ್ಟ್ ಲುಕ್ ಅನಾವರಣದಕ್ಷಿಣ ಭಾರತದ ಜನಪ್ರಿಯ ನಟಿ ವರ್ಷ ಬೊಳ್ಳಮ್ಮ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ‘ಮಹಾನ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆಕಾಶ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ವರ್ಷ ಬೊಳ್ಳಮ್ಮ...

‘ತದ್ವಿರುದ್ಧ’ ಚಿತ್ರತಂಡಕ್ಕೆ ಶ್ರೀ ಮಧುಸೂದನ ಸಾಯಿ ಗುರೂಜಿ ಆಶೀರ್ವಾದ

0
ವಿಭಿನ್ನ ಕಥಾಹಂದರದ ಮೂಲಕ ಕುತೂಹಲ ಮೂಡಿಸಿರುವ ‘ತದ್ವಿರುದ್ಧ’ ಚಿತ್ರದ ಟೀಸರ್‌ಗೆ ಶ್ರೀ ಮಧುಸೂದನ ಸಾಯಿ ಗುರೂಜಿ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ಮುದ್ದೇನಹಳ್ಳಿಯ ಸತ್ಯಸಾಯಿಗ್ರಾಮದಲ್ಲಿ ಗುರೂಜಿ ಚಿತ್ರದ ಟೀಸರ್ ವೀಕ್ಷಿಸಿ,...

ಪ್ಯಾನ್ ವರ್ಲ್ಡ್ ‘ರಾಮಾಯಣ’ ದರ್ಶನ

0
ಜುಲೈ 24ರಂದು ಟ್ರೈಲರ್ ಬಿಡುಗಡೆಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ರಾಮಾಯಣ’ ಚಿತ್ರದ ಮೊದಲ ಜಾಗತಿಕ ಟ್ರೇಲರ್‌ ಜುಲೈ 24ರಂದು ಬಿಡುಗಡೆಯಾಗಲಿದೆ. ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ...

ಜುಲೈ 31ಕ್ಕೆ ತೆರೆಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’

0
ಗ್ರಾಮೀಣ ಬದುಕು, ಪಡಿತರ ವ್ಯವಸ್ಥೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಕಥೆಯ ಕೇಂದ್ರಬಿಂದುವಾಗಿಸಿಕೊಂಡಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಜುಲೈ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆಗೆ ಸಜ್ಜಾಗಿರುವ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಾಮಾಜಿಕ ಕಾಳಜಿ...

ಹಾಲಿವುಡ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸೆಮಿಫೈನಲ್‌ಗೆ ಕನ್ನಡದ ‘ಮಹಾಕವಿ’

0
ಕನ್ನಡ ಸಾಹಿತ್ಯದ ಆದಿಕವಿ ಪಂಪ ಅವರ ಚಿಂತನೆಗಳನ್ನು ಬೆಳ್ಳಿ ಪರದೆಗೆ ತಂದಿರುವ ‘ಮಹಾಕವಿ’ ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವ ಲಭಿಸಿದೆ. ಬೆಳಗಾವಿಯ ಪ್ರಭು ಯತ್ನಟ್ಟಿ ನಿರ್ಮಿಸಿ, ಹಿರಿಯ ಸಾಹಿತಿ ಹಾಗೂ ನಿರ್ದೇಶಕ...

ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ ‘ಕುಡುಕ ನನ್ಮಕ್ಳು’

0
ದಸರಾ–ದೀಪಾವಳಿಗೆ ಹಬ್ಬಕ್ಕೆ ಬಿಡುಗಡೆ ಗುರಿನಿರ್ದೇಶಕ ಆಸ್ಕರ್ ಕೃಷ್ಣ ಅವರ ಎಂಟನೇ ನಿರ್ದೇಶನದ ಚಿತ್ರ ‘ಕುಡುಕ ನನ್ಮಕ್ಳು’ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 20...

ನಿರ್ದೇಶಕನಿಂದ ನಾಯಕನಾದ ಮನೋಜ್ ಪಿ. ನಡಲುಮನೆ

0
‘ಲವ್ ಥಿಯರಿ’ಗೆ ಮುಹೂರ್ತಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮನೋಜ್ ಪಿ. ನಡಲುಮನೆ ಇದೀಗ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಜಯರಾಮ್ ದೇವಸಮುದ್ರ ನಿರ್ಮಾಣದ ‘ಲವ್ ಥಿಯರಿ’ ಚಿತ್ರದ ಮೂಲಕ ಅವರು ಮೊದಲ ಬಾರಿಗೆ...

ಕೋಮಲ್ ಬರ್ತ್‌ಡೇಗೆ `ರೋಲೆಕ್ಸ್’ ಸರ್ಪ್ರೈಸ್ ಸ್ಟೈಲಿಷ್ ಅವತಾರದಲ್ಲಿ ಮಿಂಚಿದ ನಟ

0
ಸ್ಯಾಂಡಲ್‌ವುಡ್ ನಟ ಕೋಮಲ್ ಕುಮಾರ್ ಅವರ ಜನ್ಮದಿನದ ಸಂಭ್ರಮವನ್ನು ಇನ್ನಷ್ಟು ವಿಶೇಷಗೊಳಿಸಿರುವ “ರೋಲೆಕ್ಸ್” ಚಿತ್ರತಂಡ, ಚಿತ್ರದ ಹೊಸ ಗ್ಲಿಮ್ಸ್ ಹಾಗೂ ವಿಶೇಷ ಪೋಸ್ಟರ್‌ನ್ನು ಅನಾವರಣಗೊಳಿಸಿದೆ. ಬಿಡುಗಡೆಯಾದ ದೃಶ್ಯಗಳಲ್ಲಿ ಕೋಮಲ್ ಕುಮಾರ್ ಹೊಸ ಲುಕ್‌ನಲ್ಲಿ...

ಎರಡು ಮೆಗಾ ಸಿನಿಮಾಗಳೊಂದಿಗೆ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ

0
‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ಗೆ ಅದ್ದೂರಿ ಮುಹೂರ್ತ;25 ವರ್ಷಗಳ ಬಳಿಕ ನಟನಾಗಿ ಮರಳಿದ ಸಿ.ಪಿ. ಯೋಗೀಶ್ವರ್ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನಾಗಿ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ ನೀಡಿದ್ದಾರೆ. ಪಿ.ಎಂ.ಜಿ ಫಿಲಂ ಫ್ಯಾಕ್ಟರಿ...
148,663FansLike
3,695FollowersFollow
3,864SubscribersSubscribe