
ಕಲಬುರಗಿ: ಸರಕಾರಿ ವಸತಿಶಾಲೆಗಳಲ್ಲಿ ಕಲುಷಿತ ಆಹಾರ ಸೇವನೆ ಪ್ರಕರಣಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ಇಂದು ಎಐಡಿಎಸ್‍ಒವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ವೆಂಕಟೇಶ ದೇವದುರ್ಗ,ಪ್ರೀತಿ ದೊಡ್ಡಮನಿ,ಗೋವಿಂದ ಯಾಳವಾರ,ನಾಗರಾಜ ರಾವೂರ,ಯುವರಾಜ ರಾಠೋಡ್,ಬೃಂದಾ ಸೇರಿದಂತೆ ಹಲವರು ಪಾಲ್ಗೊಂಡರು.





























