ಹಬೊಹಳ್ಳಿ :ಲಾಕಪ್ ಡೆತ್ ನ್ಯಾಯಾಂಗ ತನಿಖೆಗೆ ಸಿಪಿಎಂ  ಆಗ್ರಹ

0
ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ: ಆ.04 ಪಟ್ಟಣದ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಕುರಿತು ಕೂಡಲೇ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಿಪಿಎಂ ಪಕ್ಷದಿoದ ಸೋಮವಾರ ಪ್ರತಿಭಟನೆ ನಡೆಯಿತು.ತಾಲೂಕು ಸಂಚಾಲಕ ಎಸ್. ಜಗನ್ನಾಥ ಮಾತನಾಡಿ, ಕಟ್ಟಡ...

ಶತಮಾನೋತ್ಸವದ ಸಂಭ್ರಮದಲ್ಲಿ  ಬಳ್ಳಾರಿಯ ಹೀರದ ಸೂಗಮ್ಮ ಶಾಲೆ

0
ಹಾನಗಲ್ ಕುಮಾರ ಶಿವಯೋಗಿಗಳು ಮತ್ತು ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಜನರಲ್ಲಿ ಧರ್ಮಜಾಗೃತಿಯನ್ನು ಬೆಳೆಸುವುದರ ಜೊತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು 1916ರಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು....

ಮನುಷ್ಯನ ಜ್ಞಾನ ವಿಕಾಸಕ್ಕೆ ಮಾತೃಭಾಷೆ ಸಹಕಾರಿ

0
ಸಂಜೆವಾಣಿ ವಾರ್ತೆಬಳ್ಳಾರಿ, ಆ.04: ಮನುಷ್ಯನ ಜ್ಞಾನ ವಿಕಾಸಕ್ಕೆ ಮಾತೃಭಾಷೆ ಸಹಕಾರಿ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಮಾಜಿ ಉಪನಿರ್ದೇಶಕರಾದ ಚೋರನೂರು ಟಿ ಕೊಟ್ರಪ್ಪ ಅಭಿಪ್ರಾಯಪಟ್ಟರು.ಬಳ್ಳಾರಿ ಜಿಲ್ಲಾ ಕಸಾಪವು ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್...

0
ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾಗಿರುವ ಡಾ.ಖಮರ ಉಲ್ ಇಸ್ಲಾಂ ಹಾಗರಗಾ 50/50 ವಸತಿ ಅಭಿವೃದ್ಧಿ ಯೋಜನೆಯ ನಿವೇಶನಗಳನ್ನು ಇಲ್ಲಿನ ಗುವಿವಿ ಡಾ.ಅಂಬೇಡ್ಕರ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ...

ಪರಿಶುದ್ಧವಾದ ಬಾಳಿಗೆ ಶ್ರೀ ರೇಣುಕಾಚಾರ್ಯರ ಸಂದೇಶಗಳು ದಾರಿದೀಪ:ಶ್ರೀ ಉಜ್ಜಯಿನಿ ಜಗದ್ಗುರುಗಳು

0
ಕಲಬುರಗಿ : ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಬಾಳಿನ ಭಾಗ್ಯೋದಯಕ್ಕೆ ಪೂರ್ವಜರ ಚಿಂತನೆಗಳ ಪೂರಕವಾಗಿವೆ. ಸಮರ ಜೀವನವನ್ನು ಅಮರ ಜೀವನದಡೆಗೆ ಕೊಂಡೊಯ್ಯಲು ಪರಿಶುದ್ಧವಾದ ಬಾಳಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರರ ಸಂದೇಶ ದಾರಿದೀಪವಾಗಿದೆ ಎಂದು ಉಜ್ಜಯಿನಿಯ...

ಶ್ರೀಮದ್ ಜಯತೀರ್ಥರ ತತ್ವಜ್ಞಾನ ಸಮಾಜಕ್ಕೆ ದಾರಿದೀಪ

0
ಕಲಬುರಗಿ, ಆ. 4: ಕರುಣೇಶ್ವರ ನಗರದ ಶ್ರೀ ಜೈವೀರ್ ಹನುಮಾನ್ ದೇವಸ್ಥಾನದಲ್ಲಿ ಶ್ರೀಮದ್ಜಯತೀರ್ಥರ ಪೂರ್ವಾರಾಧನೆ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಪಾರಾಯಣ ಮತ್ತು ಧಾರ್ಮಿಕ ಸಭೆಯಲ್ಲಿ ಹಿರಿಯ ವಿದ್ವಾಂಸರಾದ ಪಂಡಿತ್ ಶ್ರೀನಿವಾಸಾಚಾರ್ಯ ಪದಕಿ ಅವರು...

ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

0
ಕಲಬುರಗಿ,ಆ.4: ಪತಿ ಹೆಸರಿನಲ್ಲಿದ್ದ ಖಾಲಿ ನಿವೇಶನವನ್ನು ಪತ್ನಿ ಹೆಸರಿಗೆ ವರ್ಗಾಯಿಸಲು 9,950 ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಪೆÇಲೀಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ತಾಲ್ಲೂಕಿನ ಹಾಗರಗಾ ಪಂಚಾಯಿತಿ ಕಾರ್ಯದರ್ಶಿ ವೇದಾಂಗ ಲೋಕಾ ಬಲೆಗೆ...

ವಿಶ್ವದ ಮೊದಲ ಪಾರ್ಲಿಮೆಂಟ್ ಸ್ಥಾಪಕ ಬಸವಣ್ಣ

0
ಕಲಬುರಗಿ: ಕೂಡಲ ಸಂಗಮದಲ್ಲಿ 21 ವರ್ಷಗಳ ಕಾಲ ವೇದಾಗಮ, ಶಾಸ್ತ್ರಗಳ ಅಧ್ಯಯನ ಮಾಡಿದ ಬಸವಣ್ಣನವರು ಅಲ್ಲಿಯೂ ದೇವ ಮತ್ತು ಭಕ್ತರ ಮಧ್ಯೆ ಮಧ್ಯವರ್ತಿಗಳಿರುವುದನ್ನು ಕಾಣುತ್ತಾರೆ. ಈ ಧಾರ್ಮಿಕ, ಸಾಮಾಜಿಕ ಕಟ್ಟಳೆಯಿಂದ ದೂರ ಉಳಿದ...

ಹಳ್ಳದ ಮೇಲಿಂದ ದ್ವಿಚಕ್ರ ವಾಹನ ಬಿದ್ದು; ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವು

0
ಚಿತ್ತಾಪುರ; ತಾಲೂಕಿನ ಬೆಳಗುಂಪಾ ಗ್ರಾಮದ ಸಮೀಪದಲ್ಲಿರುವ ಹಳ್ಳದ ಮೇಲಿಂದ ದ್ವಿಚಕ್ರ ವಾಹನದೊಂದಿಗೆ ಬಿದ್ದು ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತ ಪಟ್ಟಿರುವ ಘಟನೆ ಜರುಗಿದೆ.ವಿಶ್ವರಾಧ್ಯ ಸಾಬಣ್ಣ ಸಂಗಾವಿ 35 ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ...

ಸೊನ್ನ ಬ್ಯಾರೇಜ್ ನ 29 ಗೇಟ್‍ಗಳಲ್ಲಿ 22 ಗೇಟ್‍ಗಳನ್ನು ತೆರೆದು 95 ಸಾವಿರ ಕ್ಯೂಸೆಕ್ ನೀರು ಹೊರಕ್ಕೆಯಲ್ಲಮ್ಮ ದೇವಸ್ಥಾನಕ್ಕೆ...

0
ಅಫಜಲಪುರ:ಆ.4:ಜಿಲ್ಲೆಯ ಜೀವನದಿ ಭೀಮೆ ತುಂಬಿ ತುಳುಕುತ್ತಿದ್ದಾಳೆ.ಕಳೆದ ವಾರವೇ ನೀರಿಲ್ಲದೆ ಸೊರಗಿದ್ದ ಭೀಮಾನದಿ ಇದೀಗ ತನ್ನೊಡಲಲ್ಲಿ ಜಲರಾಶಿಯನ್ನೆ? ಹೊತ್ತು ಹೊರಟಿದೆ.ಈ ನದಿ ಜಲಾನಯನ ಪ್ರದೇಶ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.ಇದರಿಂದಾಗಿ ಸಾಕಷ್ಟು ನೀರು ಹರಿದು...
149,182FansLike
3,695FollowersFollow
3,864SubscribersSubscribe