Home ಸಿನೆಮಾ

ಸಿನೆಮಾ

ತಿಮ್ಮನ ಮೊಟ್ಟೆಗಳು ಟ್ರೈಲರ್ ಬಿಡುಗಡೆ

0
 ಜೂನ್ 27 ರಂದು ತೆರೆಗೆ ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ, ಆದರ್ಶ ಅಯ್ಯಂಗಾರ್ ನಿರ್ಮಾಣದ  ‘ತಿಮ್ಮನ ಮೊಟ್ಟೆಗಳು’ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ವಿಧಾನ ಪರಿಷತ್ ಸದಸ್ಯರಾದ...

ಸಿನಿಮಾ ಸಂಭಾಷಣಾಕಾರರಾಗಿ ಮಿಂಚುತ್ತಿರುವ ಶಹಬಾದ್ ಪ್ರತಿಭೆ

0
ಕಲಬುರಗಿ,ಜೂ.12: ಜಿಲ್ಲೆಯ ಶಹಾಬಾದ್‍ನವರಾದ ಶ್ರೀಪಾದ್ ಜೋಶಿ, ಮುಂಬರುವ ಕನ್ನಡ ಚಿತ್ರ ಎಡಗೈಯೇ ಅಪಘಾತಕ್ಕೆ ಕಾರಣದ ಮೂಲಕ ಸಂಭಾಷಣೆ ಬರಹಗಾರರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ಸಮರ್ಥ್ ಬಿ ಕಡ್ಕೋಲ್ ಮತ್ತು ರಾಹುಲ್ ವಿ ಪರ್ವತಿಕರ್...

ಡಿಟೆಕ್ಟಿವ್ ಶೆರ್ಡಿಲ್ ಚಿತ್ರದ ಟ್ರೇಲರ್ ಬಿಡುಗಡೆ

0
ನಟ ಮತ್ತು ಗಾಯಕ ದಿಲ್ಜಿತ್ ದೋಸಾಂಜ್ ಅವರ ಡಿಟೆಕ್ಟಿವ್ ಶೆರ್ಡಿಲ್ ಚಿತ್ರದ ನಿರ್ಮಾಪಕರು ಇತ್ತೀಚೆಗೆ ಅದರ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈಗ ಅದರ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ, ದಿಲ್ಜಿತ್ ಕೊಲೆ ಪ್ರಕರಣದ ನಿಗೂಢತೆಯನ್ನು...

ಘಿ&ಙ ಚಿತ್ರತಂಡದುಂದ ರೀಲ್ಸ್ ಮೂಲಕ ಜನರಿಗೆ ಜಾಗೃತಿ

0
ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ಕನ್ನಡದ ಬಹು ನಿರೀಕ್ಷಿತ ಘಿ&ಙಚಿತ್ರತಂಡ ಇತ್ತೀಚೆಗೆ ಆಟೋರಿಕ್ಷಾ ’ಆಂಬು ಆಟೋ’ ಎಂಬ ವಾಹನದ ಬಗ್ಗೆ ಮಾಹಿತಿ ನೀಡಿತ್ತು. ಇದನ್ನು ಚಿತ್ರದಲ್ಲಿ ಕಲಾವಿದನಂತೆ ಸಹ ನಿರ್ದೇಶಕ ಡಿ.ಸತ್ಯಪ್ರಕಾಶ್ ಬಳಸಿಕೊಂಡಿದ್ದಾರೆ. ಈಗಾಗಲೇ...

ಸೆನ್ಸಾರ್ ಮುಗಿಸಿದ ’ಬ್ಲಡಿ ಬಾಬು’ ಇದೇ ತಿಂಗಳು ತೆರೆಗೆ

0
ಕೆಟ್ಟದ್ದು ಒಳ್ಳೇದರ ನಡುವಿನ ಹೋರಾಟದಲ್ಲಿ ಒಳ್ಳೆಯದಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ. ಇಂಥ ಕಥೆಗಳನ್ನು ಬೆಳ್ಳಿತೆರೆಮೇಲೆ ಸಾಕಷ್ಟು ನೋಡಿದ್ದೇವೆ. ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿರುವ ಬ್ಲಡಿ ಬಾಬು ಕೂಡ ದುಷ್ಟಶಕ್ತಿ ಹಾಗೂ ಆತ್ಮಶಕ್ತಿಯ...

ಸರ್ಕಾರಿ ಹಾಗೂ ಖಾಸಗಿ ಶಾಲೆ ಸಂಘರ್ಷ ಕಥನ ಗುರಿ ಟೀಸರ್ ಮತ್ತು ಹಾಡುಗಳ ಲೋಕಾರ್ಪಣೆ

0
ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂದವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷಗಳ ನೈಜಘಟನೆ ಆಧಾರಿತ ‘ಗುರಿ’ ಚಿತ್ರದ ಎರಡು ಹಾಡುಗಳು ಹಾಗೂ ಟೀಸರ್ ಅನಾವರಣ ಕಾರ್ಯಕ್ರಮ ನಡೆಯಿತು.ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ.ಎಸ್.ಆರ್ ಮತ್ತು...

ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಹಾಡು- ಟೀಸರ್ ಬಿಡುಗಡೆ

0
ಬೆಂಗಳೂರು, ಜೂ. ೧೦-‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಇತ್ತೀಚೆಗೆ ‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಮೊದಲ ಟೀಸರ್ ಮತ್ತು ‘ಅನುರಾಗದಿ ಅರಳಿದೆ ಮನ?’ ಎಂಬ ಮೊದಲ ಹಾಡು ಬಿಡುಗಡೆಯಾಯಿತು. ಹಿರಿಯ...

ಮಾರುತ ಚಿತ್ರಕ್ಕೆ ರೀರೆಕಾರ್ಡಿಂಗ್

0
ಖ್ಯಾತ ನಿರ್ದೇಶಕ ಡಾ.ಎಸ್.ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ’ಮಾರುತ’. ಸದ್ಯ...

ಮಾತಿನ ಚಿತ್ರೀಕರಣ ಮುಗಿಸಿದ ದಿ ಡೆವಿಲ್

0
ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರದ...

ಬ್ರೆತ್ ಪುಸ್ತಕ ಬಿಡುಗಡೆ

0
ನಗರದ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ದಿನಾಂಕ ೬ ಜೂನ್ ೨೦೨೫ ರಂದು ಡಾ. ಎಸ್.ಕೆ. ಮೂರ್ತಿಯವರು ರಚಿಸಿದ "ಬ್ರೆತ್ ದೇಹ ಮತ್ತು ಚೇತನದ ನಡುವೆ...