ಮಾನವೀಯತೆ ಮೆರೆದ ಆಟೋ ಚಾಲಕನಿಗೆ ಸನ್ಮಾನ
ಕಲಬುರಗಿ,ಆ.16-ರಸ್ತೆಯಲ್ಲಿ ಸಿಕ್ಕ ಮೊಬೈಲ್ ಮತ್ತು 22 ಸಾವಿರ ರೂಪಾಯಿಗಳಿದ್ದ ವ್ಯಾನಿಟಿ ಬ್ಯಾಗನ್ನು ಪೊಲೀಸ್ ಠಾಣೆಗೆ ಒಪ್ಪಿಸುವುದರ ಮೂಲಕ ಮಾನವೀಯತೆ ಮೆರೆದ ಆಟೋ ಚಾಲಕ ನಿಜಾಮ್ ಅಹಮದ್ ಅವರನ್ನು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಠಾಣೆಯ...
ಸಮಾನತೆ,ಸಹೋದರತೆ ತತ್ವ ಅಳಡಿಸಿಕೊಳ್ಳಲು ಬಿ.ಕೆ.ರವಿ ಕರೆ
ಕೋಲಾರ,ಆ,೧೭- ಸಮಾನತೆ, ಸಹೋದರತೆ ಹಾಗೂ ಸಹಬಾಳ್ವೆ ತತ್ವಗಳನ್ನು ಅಳವಡಿಸಿಕೊಂಡು ದೇಶವನ್ನು ಒಗ್ಗೂಡಿಸಲು ಪ್ರತಿಯೊಬ್ಬ ಭಾರತೀಯರು ಶ್ರಮಿಸಬೇಕೆಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಕರೆ ನೀಡಿದರು.ನಗರ ಹೊರವಲಯದ ಟಮಕದ ವಿವಿಯ ಆಡಳಿತ ಕಚೇರಿ...
26ಕ್ಕೆ ಹೇಮ-ವೇಮ ಸಮುದಾಯ ಭವನ ಉದ್ಘಾಟನೆ
ಬೀದರ್: ಬೀದರನ ಹೇಮರೆಡ್ಡಿ ಮಲ್ಲಮ್ಮ ಮಂದಿರ ಆವರಣದಲ್ಲಿ ನಿರ್ಮಿಸಲಾದ ಹೇಮ-ವೇಮ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಆಗಸ್ಟ್ 26 ರಂದು ನಡೆಯಲಿದೆ ಎಂದು ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ...
ನೃತ್ಯದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಸಾಧ್ಯ: ಡಾ.ಶಶಿಧರ ನರೇಂದ್ರ
ಕಲಬುರಗಿ,ಆ.17- ಸಂಸ್ಕಾರ ಭಾರತಿ ಕಲಬುರಗಿ ಹಾಗೂ ನೂಪುರ ಸಂಸ್ಕøತಿ ನೃತ್ಯ ಮತ್ತು ಸಂಗೀತ ಸಂಸ್ಥೆ, ಕಲಬುರಗಿ ಇವರ ಸಹಯೋಗದಲ್ಲಿ ಗುರು ವಂದನಾ, ನಟರಾಜ ಪೂಜನ ಹಾಗೂ ಗೆಜ್ಜೆಪೂಜೆ ಕಾರ್ಯಕ್ರಮವು ನಗರದ ಮರಾಠಿ ಸಾಹಿತ್ಯ...
ಡಿಸಿಸಿ ಬ್ಯಾಂಕ್‌ಗೆ ಬೀಗ ಬೀಳುವ ಪರಿಸ್ಥಿತಿ ; ಚಂದ್ರಶೇಖರ್ ಕಳವಳ
ಕೋಲಾರ,ಆ.೧೮- ಒಂದು ಕಾಲದಲ್ಲಿ ದೇಶದಲ್ಲಿಯೇ ನಂ.೧ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್, ಇಂದು ಬೀಗ ಜಡಿಯುವ ಪರಿಸ್ಥಿತಿಗೆ ತಲುಪಿದೆ. ಡಿಸಿಸಿ ಬ್ಯಾಂಕ್‌ನ್ನು ಬಳಸಿಕೊಂಡು ರಾಜಕೀಯವಾಗಿ ಮೇಲೆ ಬಂದ ಜನಪ್ರತಿನಿಧಿಗಳಿಗೇ...
ಕಿರುಕುಳ; ಪತಿ ಕೊಂದ ಪತ್ನಿ
ಕಲಬುರಗಿ,ಆ.18-ಪತಿಯ ಕಿರುಕುಳ ತಾಳಲಾರದೆ ಪತ್ನಿಯೇ ಕೊಡಲಿಯಿಂದ ಹೊಡೆದು ಪತಿಯನ್ನು ಕೊಲೆ ಮಾಡಿರುವ ಘಟನೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಸೇಡಂ ತಾಲೂಕಿನ ಹೆಡ್ಡಳ್ಳಿ ಗ್ರಾಮದ ನಾಗೇಂದ್ರ ಕಾಶಪ್ಪ...
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪ್ರತಿಯೊಂದು ಕುಟುಂಬವೂ ಭಾಗವಹಿಸಿ
ವಿಜಯಪುರ,ಜು.೦೧: ಕೇಂದ್ರ ಸರ್ಕಾರದ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಪ್ರತಿಯೊಂದು ಕುಟುಂಬವೂ ಸಕ್ರಿಯವಾಗಿ ಭಾಗವಹಿಸಬೇಕು. ಬಿಎಲ್‌ಒಗಳು ನೀಡುವ ಅರ್ಜಿಗಳನ್ನು ಸೂಕ್ಷ್ಮವಾಗಿ ಗಮನಿಸಿ,ನೂತನ ಭಾವಚಿತ್ರಗಳೊಂದಿಗೆ ಭರ್ತಿ ಮಾಡಿ ನೀಡುವ ಮೂಲಕ...
ತಂತ್ರಜ್ಞಾನ ಬಳಸಿ,ವಿವೇಕ ಕಳೆದುಕೊಳ್ಳಬೇಡಿ
ಚಿಕ್ಕಬಳ್ಳಾಪುರ.ಆ.೧೯-ಕಾಲೇಜು ವಿದ್ಯಾರ್ಥಿಗಳು ಬೇಕಾದ ಪದವಿಯನ್ನು ಪಡೆಯಿರಿ.ಅದೇ ಪದವಿಯೊಳಗೆ ಸಿಲುಕಿಕೊಳ್ಳಬೇಡಿ.ನಿಮ್ಮ ಒಳತಿಗಾಗಿ ತಂತ್ರಜ್ಞಾನವನ್ನು ಬಳಸಿ ಆದರೆ ಎಂದಿಗೂ ವಿವೇಕವನ್ನು ಕಳೆದುಕೊಳ್ಳಬೇಡಿ. ದೊಡ್ಡ ಕನಸು ಕಾಣಿರಿ,ಅಪ್ಪಿತಪ್ಪಿಯೂ ಮನುಷ್ಯರನ್ನು ಸಣ್ಣವರಾಗಿ ಕಾಣಬೇಡಿ.ಸಾಧನೆಯ ಮೂಲಕ ಉನ್ನತ ಸ್ಥಾನಕ್ಕೇರಿರಿ ಆದರೆ...
ಪುತ್ತೂರಿನ ರಾಮ್ ಪ್ರಸಾದ್‌ಗೆ ಕೇಂದ್ರ ನಗದು ಪುರಸ್ಕಾರ
ಪುತ್ತೂರು: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ವಿಬಿಜಿ ರಾಮ್ ಜಿ ಯೋಜನೆಗಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಪುತ್ತೂರಿನ ಕಲಾವಿದ ರಾಮ್ ಪ್ರಸಾದ್ ಕೆ. ಪ್ರಥಮ ಸ್ಥಾನ ಪಡೆದು ರು.೫೦ ಸಾವಿರ...










































