ಕಾಲ್ನಡಿಗೆ ಜಾಗೃತಿ ಜಾಥಾ
ಶಿರಹಟ್ಟಿ, ಸೆ.೨೦: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಹಾಗೂ ೧೮ ವರ್ಷ ಪೂರ್ಣಗೊಂಡ ಅರ್ಹ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವAತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿರಹಟ್ಟಿ...
ಪ್ರಜಾಸೇವಾ ಆಂದೋಲನ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರ,ಸೆ.೨೦: ಮುಖ್ಯಮಂತ್ರಿ ಕನಸಿನ ಕೂಸಾದ ಪ್ರಜಾಸೇವಾ ಆಂದೋಲನಾ ಕಾರ್ಯಕ್ರಮದ ಮೂಲಕ ರಾಜ್ಯದ-ಜಿಲ್ಲೆ-ತಾಲೂಕುಗಳ ಗ್ರಾಪಂ ವ್ಯಾಪ್ತಿಗಳಲ್ಲಿ ಜನಪ್ರತಿನಿಧಿಗಳು ಪ್ರತಿ ಶನಿವಾರ ಜನರ ಬಳಿಗೆ ತೆರಳಿ ಸಮಸ್ಯೆ ತಿಳಿದು ಸ್ಥಳದಲ್ಲಿ ಪರಿಹಾರ ಕಂಡುಕೊAಡು ಜನರಿಗೆ...
ಎಎಸ್ ಎಂ ಕಾಲೇಜಿನ ಸುವರ್ಣ ಮಹೋತ್ಸವ ದಾನಿಗಳ ಭಾವಚಿತ್ರದ ಮೆರವಣಿಗೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.20: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ನಾಳೆ ಸೆ.21 ಮತ್ತು ನಾಡಿದ್ದು 22 ರಂದು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಇದರಂಗವಾಗಿ...
ಬಳ್ಳಾರಿ ಅರ್ಬನ್ ಬ್ಯಾಂಕಿಗೆ 31 ಲಕ್ಷ ರೂ ಲಾಭ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.20: ನಗರದ ಬಳ್ಳಾರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ 2025-26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಬ್ಯಾಂಕಿನ ಅಧ್ಯಕ್ಷ ಉಪ್ಪಾರ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಎಂ.ಜಿ.ಬಳಿಯ ಬ್ಯಾಂಕಿನ ಉದ್ದೇಶಿತ...
ಇಂದು ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ;ಸೆ,20- ನಗರದ ಸೆಂಟಿನರಿ ಹಾಲ್ ನಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯಿಂದ ಪ್ರತಿಷ್ಟಾಪನೆ ಮಾಡಿದ್ದ ಮಹರಾಜ ಗಣೇಶನ ವಿಗ್ರಹದ ವಿಸರ್ಜನೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಕ್ಕೆ ಗಣಪತಿಯ ಬೃಹತ್...
ಮಳೆಗಾಗಿ ಮುಸ್ಲೀಂರಿಂದ ಪ್ರಾರ್ಥನೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಸೆ.20- ಆಕಸ್ಮಿಕ ಎನ್ನುವಂತೆ ಇಂದು ಬೆಳಗಿನ ಜಾವ ನಗರದಲ್ಲಿ ಮಳೆಯಾಗಿದೆ. ಆದರೂ ಇದಷ್ಟೇ ಸಾಲದು. ಈ ವರಗೆ ಮಳೆ ಬಾರದೆ ರೈತರು ಕಂಗಾಲಾಗಿದ್ದರು. ಬ೮ತ್ತಿದ ಬೆಳೆಗಳು ಮಳೆಗಾಗಿ ಕಾತರಿಸುತ್ತಿದ್ದವು. ಇದಕ್ಕಾಗಿ ಮಳೆ...
ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಮಹಾನ್ ಗುರುಗಳಾಗಿ ರೂಪುಗೊಳ್ಳಬೇಕು: ಡಿಡಿಪಿಐ ಚಂದ್ರಪಾಟೀಲ್
ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.20- ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಮಹಾನ್ ಗುರುಗಳಾಗಿ ರೂಪುಗೊಳ್ಳಬೇಕು ಎಂದು ಚಾಮರಾಜನಗರ ಡಿಡಿಪಿಐ (ಆಡಳಿತ) ಚಂದ್ರ ಪಾಟೀಲ್ ಅವರು ಕರೆ ನೀಡಿದರು.ಚಾಮರಾಜನಗರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ...
ಪಕ್ಷದ ಮುಖಂಡರ ಮಾತಿಗೂ ಬೆಲೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ: ಸಿ.ಆರ್.ಎಸ್
ಸಂಜೆವಾಣಿ ವಾರ್ತೆಕೆ.ಆರ್.ಪೇಟೆ.ಸೆ.20: ನಾನು ಶಾಸಕರನ್ನು ನೋಡಿ ಕೆಲಸ ಮಾಡಲು ಆಗುವುದಿಲ್ಲ ಕ್ಷೇತ್ರದ ಶಾಸಕರ ಜೊತೆಗೆ ನಮ್ಮ ಪಕ್ಷದ ಮುಖಂಡರ ಮಾತುಗಳಿಗೂ ಬೆಲೆಕೊಟ್ಟು ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನನ್ನ ಮೊದಲ ಆದ್ಯತೆ...
ಕೆಬಿಎನ್ ಬೋಧನಾ ಮತ್ತು ಸಾಮಾನ್ಯ ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತಾ ತರಬೇತಿ ಶಿಬಿರ ಯಶಸ್ವಿ
ಕಲಬುರಗಿ, ನಗರದ ಕೆಬಿಎನ್ ಬೋಧನಾ ಮತ್ತು ಸಾಮಾನ್ಯ ಆಸ್ಪತ್ರೆ (ಕೆಬಿಎನ್‌ಟಿಜಿಎಚ್) ಮತ್ತು ಆಸ್ಪತ್ರೆಯ ಸಿಬ್ಬಂದಿಯಲ್ಲಿ ಅಗ್ನಿ ಸುರಕ್ಷತೆ, ತುರ್ತು ಪರಿಸ್ಥಿತಿಗೆ ಸಿದ್ಧತೆ ಹಾಗೂ ಪರಿಣಾಮಕಾರಿ ಪ್ರತಿಕ್ರಿಯೆಯ ಕುರಿತು ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಸಮಗ್ರ...
೧೦ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ
ಆಳಂದ:ತಾಲೂಕಿನ ಜಮಗಾ ( ಜೆ)ಗ್ರಾಮದ ಸಮೀಪ ಸೋಲಾರ್ ಕಂಪನಿಗಳ ವಿರುದ್ಧ ರೈತರು ನಡೆಸುತ್ತಿರುವ ಸತ್ಯಾಗ್ರಹವು ೧೦ನೇ ದಿನಕ್ಕೆ ಕಾಲಿಟ್ಟಿದೆ. ಕಂಪನಿಯ ಅಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಸೆ.೧೯ರಂದು ಹಿರೋಳಿಯ...












































