ಸೆಪ್ಟೆಂಬರ್‍ನಲ್ಲಿ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ
ಕಲಬುರಗಿ :ಅ.4: ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಬರುವ ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದಲ್ಲಿ ನಡೆಸಲು ತಾಲೂಕಾ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಶಿವಲೀಲಾ ಎಸ್ ಕಲಗುರ್ಕಿ ತಿಳಿಸಿದ್ದಾರೆ.ನಗರದ...
ಪ್ರತೀಕ ಚವ್ಹಾಣ ಪ್ರಕರಣ ಎಸ್‍ಐಟಿ ತನಿಖೆಯಾಗಲಿ: ರವೀಂದ್ರ ಸ್ವಾಮಿ
ಬೀದರ: ಅ.3:ಮಗನ ಕಾಮಕ್ಕೆ ಕುಮ್ಮಕ್ಕು ನೀಡುತ್ತಿರುವ ಔರಾದ ಕ್ಷೇತ್ರದ ಹಾಲಿ ಶಾಸಕ ಪ್ರಭು ಚವ್ಹಾಣ ಅವರನ್ನು ಕೂಡಲೇ ಬಂಧಿಸಬೇಕು. ಹಾಗೂ ಯುವತಿಯರ ಜೀವನ ಹಾಳು ಮಾಡಿದ ಪ್ರಭು ಚವ್ಹಾಣ ಅವರ ಪುತ್ರ ಪ್ರತೀಕ...
ರಾಜ್ಯದಲ್ಲಿ ಹೊಸ ತಾಲ್ಲೂಕು ರಚನೆಯಿಲ್ಲ
ಬೆಂಗಳೂರು, ಆ. ೧೮- ರಾಜ್ಯದಲ್ಲಿ ಹೊಸ ತಾಲ್ಲೂಕುಗಳನ್ನು ಸದ್ಯಕ್ಕೆ ರಚನೆ ಮಾಡದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿಂದು ಹೇಳಿದರು.ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ರಘುಮೂರ್ತಿರವರ ಪ್ರಶ್ನೆಗೆ ಉತ್ತರಿಸಿದ ಅವರು, ೨೦೦೯...
ರಸ್ತೆ ಅಪಘಾತ ತಡೆಯಲು ಎಲ್ಲರ ಸಹಕಾರ ಅಗತ್ಯ; ಬಿರಾದಾರ
ಬೀದರ: ಅ.೨೦:ರಸ್ತೆಅಪಘಾತತಡೆಯಲುಎಲ್ಲರ ಸಹಕಾರಅಗತ್ಯ. ಸಾರಿಗೆ ನಿಯಮಗಳನ್ನು ಅರಿತುಕೊಂಡು, ಅವುಗಳನ್ನು ಪಾಲನೆ ಮಾಡುವ ಮೂಲಕ ಶೇ.೯೦ ರಷ್ಟು ಅಪಘಾತಗಳನ್ನು ಕಡಿಮೆ ಮಾಡಲುಎಲ್ಲರೂ ಶ್ರಮಿಸೋಣಎಂದು ಪ್ರಾದೇಶಿಕ ಸಾರಿಗೆಅಧಿಕಾರಿಜಿ.ಕೆ.ಬಿರಾದಾರ ಹೇಳಿದರು.ನಗರದ ಬಿವಿ ಭೂಮರೆಡ್ಡಿ ಪದವಿ ಪೂರ್ವ ಹಾಗೂ...
ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ
ನವಲಗುಂದ,ಆ28: ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಪೆÇ್ರೀತ್ಸಾಹಿಸುವ ಉದ್ದೇಶದಿಂದ ಹುಟ್ಟುಹಬ್ಬದ ಪ್ರಯುಕ್ತ ನೋಟ್ ಬುಕ್ ವಿತರಿಸುತ್ತಿರುವ ಸಮಾಜ ಸೇವಕರ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನವಲಗುಂದ ವಿಧಾನಸಭಾ ಅಧ್ಯಕ್ಷ...
ಸೆ. ೩ ರಕ್ತದಾನ ಶಿಬಿರ
ಆನೇಕಲ್. ಸೆ. ೧ - ರಾಜ ಲಾಂಛನ ಸಂಸ್ಥೆಯ ಆರನೇ ವರ್ಷದ ವಾರ್ಷಿಕೋತ್ಸವ ಹಾಗೂ ಡಿವೈಎಸ್ಪಿ ಎಲ್.ವೈ, ರಾಜೇಶ್ ರವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜ ಮುಖಿ...
ಕಾನೂನು ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ
ತುಮಕೂರು, ಸೆ. ೬- ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೂ ಕಾನೂನಿನಲ್ಲಿ ಪರಿಹಾರ ಸಿಗುವುದಿಲ್ಲ. ಮನುಷ್ಯನ ನಡವಳಿಕೆ, ವರ್ತನೆ, ಸದ್ಗುಣಗಳಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು...
ಟಿಪ್ಪು ಹೆಸರಿನಲ್ಲಿ ಮತದಾರರನ್ನು ಮೆಚ್ಚಿಸಬೇಡಿ: ಸಂಸದ ಯದುವೀರ್
ಸಂಜೆವಾಣಿ ನ್ಯೂಸ್ಮೈಸೂರು: ಆ.05:- ಎಲ್ಲ ಸಮುದಾಯಗಳಲ್ಲೂ ಅತ್ಯುತ್ತಮ ಮಹನೀಯರು ಇದ್ದಾರೆ. ಅವರ ಇತಿಹಾಸ ಸ್ಮರಿಸಬೇಕು. ಟಿಪ್ಪು ಸುಲ್ತಾನ್ ಮಾಡಿದ ಸಾವಿರಾರು ತಪ್ಪುಗಳು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿವೆ. ಅಂತಹ ಹೆಸರನ್ನು ಬಳಸಿಕೊಂಡು ಮತದಾರರನ್ನು ಮೆಚ್ಚಿಸುವ...
ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೆ ಗುರಿ ಸಾಧಿಸಬೇಕು : ಪ್ರಾಚಾರ್ಯ ಪ್ರಶಾಂತ ಮಗದುಮ್ಮ
ಅಥಣಿ: ಅ.3:ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ನಿರಂತರ ಅಧ್ಯಯನ ಮಾಡಬೇಕು. ಬದುಕಿನಲ್ಲಿ ಒಂದು ಗುರಿ ಇಟ್ಟುಕೊಂಡು ಸತತ ಪ್ರಯತ್ನ ಮಾಡಿದಾಗ ಯಶಸ್ಸು ನಿಮ್ಮದಾಗಲಿದೆ ಎಂದು ಎಸ್.ಎಸ್.ಎಂ.ಎಸ್. ಮಹಾವಿದ್ಯಾಲಯದ ಪದವಿ ವಿಭಾಗದ ಪ್ರಾಚಾರ್ಯ ಪ್ರಶಾಂತ...
ತಿ.ನರಸೀಪುರದಲ್ಲಿ ದಾಖಲೆ ಮಾಡಿದ ಅಭಿಮಾನಿಯ ಅಭಿಮಾನದ ಕಟೌಟ್
ಸಂಜೆವಾಣಿ ವಾರ್ತೆತಿ.ನರಸೀಪುರ ಸೆ.1- ಚಾಮರಾಜನಗರ ಲೋಕಸಭಾ ಸಂಸದರಾದ ಸುನೀಲ್ ಬೋಸ್ ಅವರ 44 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಕನ್ನಾಯಕನಹಳ್ಳಿ ಕುಮಾರ್ ರಾಮೇಗೌಡ ಅವರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ...