Home ಜಿಲ್ಲೆ ಕಲಬುರಗಿ ನ.6 ಮತ್ತು 7 ರಂದು ರಾಷ್ಟೀಯ ವಿಚಾರ ಸಂಕೀರ್ಣ ; ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ

ನ.6 ಮತ್ತು 7 ರಂದು ರಾಷ್ಟೀಯ ವಿಚಾರ ಸಂಕೀರ್ಣ ; ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ

ಅಫಜಲಪುರ: ಐತಿಹಾಸಿಕವಾಗಿ ಕಲಬುರಗಿ ಜಿಲ್ಲೆಯು ಬಹು ಮಹತ್ವ ಪಡೆದುಕೊಂಡಿದೆ. ಇಲ್ಲಿ ಹಲವು ರಾಜಮನೆತನಗಳಂತೆ ರಾಷ್ಟ್ರಕೂಟ ಮನೆತನವು ಸಾಂಸ್ಕøತಿಕ ಹಾಗೂ ಸಾಹಿತ್ಯಿಕವಾಗಿ ಅಪಾರ ಕೊಡುಗೆ ನೀಡಿದ್ದಾರೆ. ಇವರ ಕುರಿತಾಗಿ ಸಮಗ್ರ ಮಾಹಿತಿಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ನ.6 ಮತ್ತು 7 ರಂದು ಎರಡು ದಿನಗಳವರೆಗೆ ನಡೆಯುವ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶಾಸಕ ಎಂ.ವೈ.ಪಾಟೀಲ ಅವರು ಉದ್ಘಾಟಿಸಲಿದ್ದಾರೆ ಎಂದು ಪ್ರಾಚಾರ್ಯ ಡಾ.ಸಂತೋಷ ಹುಗ್ಗಿ ಮನವಿ ಮಾಡಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರಕೂಟ
ಮನೆತನ ಕುರಿತಾಗಿ ನಡೆಯಲಿರುವ ವಿಚಾರ ಸಂಕಿರಣವು ಯಶಸ್ವಿಗೆ ಸರ್ವರ ಸಹಕಾರದೊಂದಿಗೆ ಸಿದ್ಧತೆ ಮಾಡಲಾಗುತ್ತಿದೆ. ವಿಚಾರ ಸಂಕಿರಣದಲ್ಲಿ ತಾಲೂಕು ಸೇರಿ ನಾಡಿನ ಸಂಶೋಧಕರು, ಸಂಪನ್ಮೂಲ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದ ಅವರು ಅಂದಿನ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಈರಣ್ಣ ಪತ್ತಾರ, ಕಲಬುರಗಿಯ ಜಂಟಿ ನಿರ್ದೇಶಕರು ಡಾ.ಪಂಡಿತ ಸಿ. ಬಿಳಾಮಗೆ, ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಶಿಕಾಂತ ಉಡಿಕೇರಿ, ರಾಜ್ಯ ಪತ್ರಾಗಾರ ಇಲಾಖೆ ಉಪ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ, ಸಿಡಿಸಿ ಉಪಾಧ್ಯಕ್ಷ ಪ್ರಕಾಶ ಜಮಾದಾರ, ಎಪಿಎಂಸಿ ಜಿಲ್ಲಾಧ್ಯಕ್ಷ ಮಂಜುನಾಥ ಅಂಜುಟಗಿ, ಡಾ. ಸೂರ್ಯಕಾಂತ ಉಮ್ಮಾಪೂರೆ, ಡಾ. ಮಹಮದ್ ಯುನೂಸ, ಡಾ. ಸಂಗಣ್ಣ ಸಿಂಗೆ ಭಾಗಿಯಾಗಲಿದ್ದು ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ, ಡಾ. ಶಾರದಾದೇವಿ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಡಾ.ಶಾರದಾದೇವಿ ಜಾಧವ, ಡಾ.ಸೂರ್ಯಕಾಂತ ಉಮ್ಮಾಪೂರೆ, ಡಾ.ಮಹಮದ ಯುನೂಸ ಮಾತನಾಡಿ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಎರಡು ದಿನಗಳಲ್ಲಿ ಐದು ಗೋಷ್ಠಿಗಳು ನಡೆಯಲಿವೆ ಮೊದಲ ದಿನದ ಒಂದನೇ ಗೊಷ್ಠಿ 1 ಗಂಟೆಗೆ ಕೇಂದ್ರಿಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ. ಮಾಜೀದ್ ಮನಿಯಾರ ಅವರು ರಾಷ್ಟ್ರಕೂಟರ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಮಂಡಿಸಲಿದ್ದಾರೆ.

ಡಾ. ಅಡಿವೇಶ ಟಿ., ಡಾ. ಮಲ್ಲಪ್ಪ ಮಾನೇಗಾರ, ಡಾ. ಬಸವರಾಜ ಭಾಗಾ, ಸಾಚಿಚಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಸಿಂಗೆ, ಡಾ. ಸೂಗುರೇಶ್ವರ ಸಿಡಿಸಿ ಸದಸ್ಯರಾದ ಧಾನಯ್ಯ ಸಿದ್ಧಯ್ಯ ಹಿರೇಮಠ, ಖಾಲಿದ್‍ಜಾಗೀರದಾರ, ಡಾ. ಮಲ್ಲಿಕಾರ್ಜುನ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಭಾರತಿ ಭುಸಾರೆ ವರದಿ ಮಂಡಿಸಲಿದ್ದಾರೆ. ಎರಡನೇ ಗೋಷ್ಠಿ ಮೂರು ಗಂಟೆಗೆ ನಡೆಯಲಿದ್ದು ಡಾ. ಮಹಾಂತಗೌಡ ಪಾಟೀಲ, ಡಾ. ಮೊಯಿಜುದ್ದೀನ್ ಮುತುವಲಿ ಡಾ. ಖಾಸಿಂಸಾಬ್ ಕುಲಾಲಿ, ಡಾ. ಶರಣಪ್ಪ ಗುಂಡಗುರ್ತಿ, ಕೆ.ನಾರಾಯಣ ಸಿಡಿಸಿ ಸದಸ್ಯರಾದ ಶಾಹಿದಾ ಬೇಗಂ ರಾವೂಫ್ ಪಟೇಲ, ವಿನೋದ ಸಿ. ಬಯಾಸ, ಅಧ್ಯಕ್ಷತೆ ಡಾ. ರವಿಚಂದ್ರ ಕಂಟಿಕುರೆ, ವರದಿ ಮಂಡನೆ ಡಾ. ಬಸವರಾಜೇಶ್ವರಿ ಹಾಲು ವರದಿ ಮಂಡಿಸಲಿದ್ದಾರೆ. ಮೂರನೇ ಗೋಷ್ಠಿ ನ.7ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವಿಕ್ರಮ ವಿಸಾಜಿ ಅವರು ರಾಷ್ಟ್ರಕೂಟ ಕಾಲದ ಸಾಹಿತ್ಯ ಕುರಿತು ಮಾತನಾಡುವರು. ಡಾ. ಸುಭಾಶ್ಚಂದ್ರ ದೊಡ್ಡಮನಿ, ಡಾ. ಮುಸ್ತಾಕ್ ಇನಾಮದಾರ, ಡಾ. ಸಿದ್ರಾಮ ಬಣಗಾರ, ಡಾ. ಗುಲಾಮ ಮಹಿಬೂಬ, ಭೀಮಣ್ಣ ಬೇಡರಪಳ್ಳಿ, ಶ್ರೀದೇವಿ ರಾಠೋಡ, ಪೀರಸಾಬ ಕಲಾಲ,ಸಿಡಿಸಿ ಸದಸ್ಯರಾದ ಸಂಜುಕುಮಾರ ನಿಂಬಾಳ, ಶಾಂತಕುಮಾರ ದೇಸಾಯಿ, ಅಧ್ಯಕ್ಷತೆ ಡಾ. ಚಂದ್ರಕಾಂತ ಕೊಳಿಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ರಾಘವೇಂದ್ರ ದೇಶಪಾಂಡೆ ವರದಿ ಮಂಡಿಸಲಿದ್ದಾರೆ. ಗೋಷ್ಠಿ ನಾಲ್ಕು 11 ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಹಂಪಿ ವಿಶ್ವವಿದ್ಯಾಲಯದ ಡಾ.ರಮೇಶ ನಾಯಕ ರಾಷ್ಟ್ರಕೂಟ ಮನೆತನ ಕಲೆ ವಾಸ್ತುಶಿಲ್ಪ, ಡಾ.ಗುರುಪ್ರಕಾಶ ಹೂಗಾರ, ಉಮರ್ ಸಾಹೇಬ್ ಮಸಳಿ, ರೇಣುಕಾಬಾಯಿ, ದಯಾನಂದ ರಟಕಲ್, ಬಿ.ಡಿ. ಅಂಜುಟಗಿ, ಸಿಡಿಸಿ ಸದಸ್ಯ ಶಿವಶರಣ ಪಂಚಕಟ್ಟಿ, ಲತೀಫ ಪಟೇಲ, ಮಹಾನಿಂಗ ಅಂಗಡಿ, ಅಧ್ಯಕ್ಷತೆ ಡಾ. ಬಿ.ಕೆ. ಪಂಡಿತ ವಹಿಸಲಿದ್ದಾರೆ. ಡಾ.ಶಾಂತಲಾ ಎ.ಸಿ ವರದಿ ಮಂಡಿಸಲಿದ್ದಾರೆ.

12 ಗಂಟೆಗೆ ಐದನೇ ಗೋಷ್ಠಿಯಲ್ಲಿ ಡಾ. ಜಗದೇವಪ್ಪ ಧರಣಿ, ನಾಗರೆಡ್ಡಿ ಪೆÇೀಶೆಟಿ, ರಮೇಶ ಹುಗ್ಗಿ, ಡಾ. ಶಾಮಲಾ ಸ್ವಾಮಿ, ಗುರುಲಿಂಗಯ್ಯ ಸಾಲಿಮ, ಜಿ.ಎಸ್. ಬಾಳಿಕಾಯಿ, ಶಂಕರ ರಾಠೋಡ, ಡಾ.ಶಾಮರಾವ, ಪ್ರವೀಣ, ಅಧ್ಯಕ್ಷತೆ ಡಾ. ಚಿನ್ನಆಶಪ್ಪ ವರದಿ ಮಂಡನೆ ಡಾ. ವಿನಾಯಕ ಜಿ.ಕೆ ಇರಲಿದ್ದಾರೆ. ಸಮಾರೋಪ ಸಮಾರಂಭವು ನ.7ರಂದು 3ಂಟೆಗೆ ನಡೆಯಲ್ಲಿದ್ದು ಕೆಕೆಆರ್‍ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕುಲಸಚಿವೆ ಡಾ.ಅಶ್ವಿನಿ ಜಾನೆ, ಮತಿನ ಪಟೇಲ, ಲಿಂಗರಾಜ ಅತನೂರ, ಸಿದ್ಧಾರ್ಥ ಬಸರಿಗಿಡ, ರೇಣುಕಾ ಚವ್ಹಾಣ, ಚಂದ್ರಶೇಖರ ಕರಜಗಿ, ಡಾ. ವೀರಶೆಟ್ಟಿ ಗಾರಂಪಳ್ಳಿ ಅಧ್ಯಕ್ಷತೆ ಡಾ. ಸಂತೋಷ ಹುಗ್ಗಿ, ಡಾ. ಶಾರದಾದೇವಿ ಜಾಧವ, ಡಾ. ಸೂರ್ಯಕಾಂತ ಉಮ್ಮಾಪೂರೆ, ಡಾ. ಮಹಮದ್ ಯುನೂಸ ಇರಲಿದ್ದಾರೆ.

ನಾಲ್ಕು ಗಂಟೆಯ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸಿಬ್ಬಂದಿಗಳಾದ ಡಾ.ಶಾರದಾದೇವಿ ಜಾಧವ, ಡಾ.ಸೂರ್ಯಕಾಂತ ಉಮ್ಮಾಪೂರೆ, ಡಾ.ಮಹಮದ ಯುನೂಸ, ಡಾ.ಭಾರತಿ ಭುಸಾರೆ, ಡಾ.ಶಿವಶರಣಪ್ಪ ಮೊತಕಪಳ್ಳಿ, ಡಾ.ರಾಘವೇಂದ್ರ, ಡಾ.ವಿನಾಯಕ, ಡಾ.ಶಾಮರಾವ, ಡಾ.ಸಂಗಣ್ಣ ಸಿಂಗೆ, ಮಂಜುನಾಥ ಮಾನೆ, ಬಲವಂತಗೌಡ ಬಿರಾದಾರ ಇದ್ದರು.