
ರಾಯಚೂರು: ಬುಳ್ಳಪೂರದಿಂದ ಮಂತ್ರಾಲಯ ಮುಖ್ಯ ರಸ್ತೆ ವರೆಗೆ ಃಖಿ ರಸ್ತೆ ನಿರ್ಮಾಣ ೩ ಕೋಟಿ ೧೮ ಲಕ್ಷ ರೂ.ಕಾಮಗಾರಿಗೆ ಇಂದು ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಬುಳ್ಳಪೂರ ಗ್ರಾಮದಲ್ಲಿ ಕೆಕೆಆರ್ಡಿ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ರವರು ಭೂಮಿ ಪೂಜೆ ನೆರವೆರಿಸಿದರು.ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.





















