ಸರ್ವಧರ್ಮ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಬೆಂಗೇರಿ ವತಿಯಿಂದ ಆಯೋಜಿಸಲಾದ ಫುಲ್ ಪಿಚ್ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಅಂಗಿಗಳನ್ನು ವಿತರಿಸಲಾಯಿತು. ಡಾ. ರಮೇಶ್ ಮಹಾದೇವಪ್ಪನವರ ಪಾಲ್ಗೊಂಡಿದ್ದರು.