ಬೈಕ್ ಡಿಕ್ಕಿಯಲ್ಲಿಟ್ಟ 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 10 ಸಾವಿರ ನಗದು ಹಣ ಕಳವು

0
ಕಲಬುರಗಿ,ಜು.23-ಬೈಕ್‍ನ ಡಿಕ್ಕಿಯಲ್ಲಿಟ್ಟಿದ್ದ 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು 10 ಸಾವಿರ ರೂ.ನಗದು ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ.ನಗರದ ನ್ಯೂ ರಾಘವೇಂದ್ರ ಕಾಲೋನಿಯ ಅನ್ನಪೂರ್ಣ ಸಂತೋಷ ಕುಲಕರ್ಣಿ ಅವರು ಸಂಬಂಧಿಕರ ಮದುವೆ ಕಾರ್ಯಕ್ರಮ...

30 ಕ್ವಿಂಟಾಲ್ ಅಕ್ಕಿ ಜಪ್ತಿ

0
ಕಲಬುರಗಿ,ಜು.23-ಸಾರ್ವಜನಿಕರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಗೂಡ್ಸ್ ವಾಹನದಲ್ಲಿ ಕಲಬುರಿಯ ಕಾಳಸಂತೆಯಲ್ಲಿ ಮಾರಾಟ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕ ನವೀನ್ ಎಂ.ಅವರು ದಾಳಿ ನಡೆಸಿದ್ದಾರೆ.ಒಂದು ಗೂಡ್ಸ್ ವಾಹನದಲ್ಲಿ 70...

18 ಸಾವಿರ ರೂ.ಮೌಲ್ಯದ 180 ಗ್ರಾಂ.ಗಾಂಜಾ ವಶ

0
ಕಲಬುರಗಿ,ಜು.23-ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಪನೂರ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲಿ ಅಕ್ರಮವಾಗಿ ಗಾಂಜಾ ಮಾರಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಅಶೋಕ,...

ಖೋಟಾ ನೋಟು ಚಲಾವಣೆ ಇಬ್ಬರ ಸೆರೆ

0
ಬೆಂಗಳೂರು,ಜು.೨೧-ಖೋಟಾ ನೋಟುಗಳನ್ನು ತಯಾರಿಸಿ, ಚಲಾವಣೆ ಮಾಡುತ್ತಿದ್ದಂತಹ ಹೊರ ರಾಜ್ಯದ ಓರ್ವ ಸೇರಿ ಇಬ್ಬರನ್ನು ಕುಂಬಳಗೋಡು ಪೊಲೀಸರು ಬಂಧಿಸಿ ೩.೨೯ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.ಚೆನ್ನೈನ ಬಾಲಾಜಿನಗರದ ವೆಂಕಟಸುಬ್ರಮಣಿ(೪೧)ಹಾಗೂ ಪಿರಿಯಾಪಟ್ಟಣ ತಾಲೂಕಿನ ಹುಣಸಕುಪ್ಪೆಯ...

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಮಡಿವಾಳಯ್ಯ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ

0
ವಿಜಯಪುರ, ಜು.20:ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಜಯಪುರದ ಕುಖ್ಯಾತ ರೌಡಿ ಮಡಿವಾಳಯ್ಯ ಪಂಚಯ್ಯ ಹಿರೇಮಠ (38) ವಿರುದ್ಧ ಕರ್ನಾಟಕ ಗೂಂಡಾ...

ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಮತ್ತೊಬ್ಬ ಕೈದಿ ಬಂಧನ

0
ಕಲಬುರಗಿ,ಜು.19-ನಗರ ಹೊರವಲಯದಲ್ಲಿರುವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಜು.14 ರಂದು ಪರಾರಿಯಾಗಿದ್ದ ಸಜಾ ಕೈದಿ ಸಾಗರ್ ಭೀಮರಾಯ ಹೊಸಮನಿ (26)ಯನ್ನು ಭಾಲ್ಕಿ ಬಸ್ ನಿಲ್ದಾಣದ ಸಮೀಪ ಶನಿವಾರ ಸಂಜೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು...

ಜಮಖಂಡಿ ಸಮೀಪ ಭೀಕರ ಕಾರು ಅಪಘಾತ: ತುಂಡಾದ ಯುವಕನ ಎಡಗೈ

0
ಜಮಖಂಡಿ.ಜು. 19:ಜಮಖಂಡಿ ನಗರದ ಹೊರವಲಯದ ಕಡಕೋಳ ಪಿ.ಕೆ. ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 16 ವರ್ಷದ ಯುವಕನ ಎಡಗೈ ಮೊಣಕೈ ಭಾಗದಿಂದ ಸಂಪೂರ್ಣವಾಗಿ ತುಂಡಾಗಿರುವ ಘಟನೆ ನಡೆದಿದೆ.ರಬಕವಿ-ಬನಹಟ್ಟಿ ಮೂಲದ...

ಸಾಲದ ಬಾಧೆ: ನೇಣಿಗೆ ಶರಣಾದ ರೈತ

0
ವಿಜಯಪುರ, ಜು.19: ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಸಾಲದ ಬಾಧೆಯಿಂದ ಮನನೊಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.ಪ್ರಾಥಮಿಕ ಮಾಹಿತಿಯಂತೆ, ಮಳೆಯ ಕೊರತೆ ಹಾಗೂ ಸಾಲ ಮರುಪಾವತಿ ಚಿಂತೆಯೇ...

ದಾಂಡೇಲಿ ಜಿಪ್‍ಲೈನ್ ದುರಂತ: 30-40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಯುವಕ ಗಂಭೀರ ಗಾಯ

0
ವಿಜಯಪುರ, ಜು.19: ಪ್ರವಾಸದ ಸಂಭ್ರಮಕ್ಕಾಗಿ ದಾಂಡೇಲಿಯ ಸ್ಟಲಿರ್ಂಗ್ ರಿವರ್ ರೆಸಾರ್ಟ್‍ಗೆ ತೆರಳಿದ್ದ ವಿಜಯಪುರ ನಗರದ ಯುವಕ ಕುಬೇರ ಸುರಪುರ ಜಿಪ್‍ಲೈನ್ ಚಟುವಟಿಕೆ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಜಿಪ್‍ಲೈನ್‍ನ ಲಾಕ್...

ಸಹಾಯಕ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ಬಲೆಗೆ

0
ಕಲಬುರಗಿ,ಜು.18-ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆ ಕಲಬುರಗಿಯ 5ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಸಂತೋಷ್ ಕುಮಾರ ಲೋಖಂಡೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ರೆಡ್‍ಹ್ಯಾಂಡ್ ಆಗಿ ಬಂಧಿಸಿದ್ದಾರೆ.ರಾಹುಲ್ ಹೈದರಾಬಾದ್...
148,663FansLike
3,695FollowersFollow
3,864SubscribersSubscribe