ಸಾಲಭಾದೆ: ರೈತ ಆತ್ಮಹತ್ಯೆ
ಜೇವರ್ಗಿ,ಆ.2-ಸಾಲಭಾದೆ ತಾಳದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನಿವಾರ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.ಜನಿವಾರ ಗ್ರಾಮದ ಚನ್ನಬಸಪ್ಪ ತಂದೆ ಸಿದ್ದಪ್ಪ ಜನಿವಾರ (55) ಆತ್ಮಹತ್ಯೆ ಮಾಡಿಕೊಂಡಿರುವ ರೈತ.ಕಲಬುರಗಿಯ ಎಚ್‍ಡಿಎಫ್‍ಸಿ ಬ್ಯಾಂಕ್...
ಸಾವಳಗಿ ಬಳಿ ಕಾರು ಅಪಘಾತ: ಯುವಕ ಸಾವು, ಮೂವರಿಗೆ ಗಾಯ
ಜಮಖಂಡಿ, ಆ.15: ತಾಲೂಕಿನ ಸಾವಳಗಿ ಸಮೀಪದ ಹಿರೇಪಡಸಲಗಿ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.ಸಾವಳಗಿ ಪೆÇಲೀಸ್ ಠಾಣೆ ವ್ಯಾಪ್ತಿಯ ಕಾಗವಾಡ ಫಾರ್ಮ್‍ಹೌಸ್ ಸಮೀಪ...
ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ
ವಿಜಯಪುರ, ಆ.28: 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಹಾಗೂ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿತನಿಗೆ ವಿಶೇಷ ಪೆÇೀಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ?1.72 ಲಕ್ಷ...
ಗ್ಯಾಸ್ ಕಟರ್‍ನಿಂದ ಎಟಿಎಂ ಒಡೆದು 19.29 ಲಕ್ಷ ಕಳವು ಪ್ರಕರಣ: ಮಧ್ಯಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನ
ವಿಜಯಪುರ, ಸೆ.12:ಜಿಲ್ಲೆಯ ಕೂಡಗಿ ಪೆÇಲೀಸ್ ಠಾಣೆ ವ್ಯಾಪ್ತಿಯ ಗೊಳಸಂಗಿ ಗ್ರಾಮದ ಸಮೀಪ ಕೆನರಾ ಬ್ಯಾಂಕ್ ಎಟಿಎಂಗೆ ಗ್ಯಾಸ್ ಕಟರ್ ಬಳಸಿ ನುಗ್ಗಿ ?19.29 ಲಕ್ಷ ಕಳವು ಮಾಡಿದ್ದ ಪ್ರಕರಣವನ್ನು ವಿಜಯಪುರ ಪೆÇಲೀಸರು ಭೇದಿಸಿದ್ದು,...
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ
ವಾಡಿ : ಅತ್ತೆ, ಮಾವನ ವರದಕ್ಷಿಣೆ ಕಿರುಕುಳ ಮತ್ತು ಗಂಡನ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಬೇಸತ್ತು ಗೃಹಿಣಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ತಾಪುರ ಪಟ್ಟಣದಲ್ಲಿ ಜರುಗಿದೆ.ರಮೀಜಾ ಅಬ್ದುಲ್ ಹುಸೇನ್...
ಜೂಜಾಟ: ನಾಲ್ವರ ಬಂಧನ
ಕಲಬುರಗಿ,ಆ.5-ನಗರ ಹೊರವಲಯದ ಶರಣ ಸಿರಸಗಿಯ ಸೀಮೆಯ ಉದನೂರ-ಕಣ್ಣಿ ರಸ್ತೆಯ ಪಕ್ಕದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಗುಂಡೇರಾಯ, ಜಗದೀಶ, ಚಂದ್ರಕಾಂತ ಅವರು...
ಪತ್ನಿ ಕೊಲೆಗೆ ಯತ್ನಿಸಿದ ಪತಿಗೆ ಜೈಲು ಶಿಕ್ಷೆ
ಕಲಬುರಗಿ,ಆ.19-ಕುಡಿದು ಏಕೆ ದುಡ್ಡು ಹಾಳು ಮಾಡುತಿ, ಸಂಸಾರ ಅಡಚಣೆಗೆ ದುಡ್ಡು ಬೇಕು ಎಂದು ಹೇಳಿದ ಪತ್ನಿಯ ಜೊತೆಗೆ ಜಗಳ ತೆಗೆದು, ಅವಾಚ್ಯವಾಗಿ ಬೈಯ್ದು, ಕುಡುಗೋಲದಿಂದ ಹೊಡೆದು ಆಕೆಯ ಕೊಲೆಗೆ ಯತ್ನಿಸಿದ ಪತಿಗೆ ಇಲ್ಲಿನ...
ಮನೆ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ಚಿನ್ನ, ನಗದು ಕಳವು
ಕಲಬುರಗಿ,ಸೆ.3-ಮನೆ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ನಗದು ಹಣ ಕಳವು ಮಾಡಿರುವ ಘಟನೆ ತಾಡತೆಗನೂರ ಗ್ರಾಮದಲ್ಲಿ ನಡೆದಿದೆ.ರಜಿಯಾ ದಾವಲಸಾಬ್ ಶೇಕ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 40...
ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮೂವರ ಬಂಧನ2.60 ಲಕ್ಷ ರೂ.ಮೌಲ್ಯದ 2.ಕೆ.ಜಿ.600 ಗ್ರಾಂ.ಗಾಂಜಾ ವಶ
ಕಲಬುರಗಿ,ಜು.1-ಸಿಸಿಬಿ ಪೆÇಲೀಸರ ಕಾರ್ಯಾಚರಣೆ ನಡೆಸಿ ನಗರದ ಸಬ್ ಅರ್ಬನ್ ಪೆÇಲೀಸ್ ಠಾಣಾ ವ್ಯಾಪ್ತಿಯ ಕಾಕಡೆ ಚೌಕ್ ಹತ್ತಿರ ನಿಷೇದಿತ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 2,60,000/- ರೂಪಾಯಿ ಮೌಲ್ಯದ 2...
ಅಪಘಾತ:ಮೂವರು ಬೈಕ್ ಸವಾರರ ಸಾವು
ಕಲಬುರಗಿ,ಜು.13- ಬೈಕ್ ಮೇಲೆ ಪಾಣೆಗಾಂವ ಗ್ರಾಮಕ್ಕೆ ಹೋಗುತ್ತಿದ್ದಾಗ ಬೈಕ್ ಸವಾರರು ಆಯ ತಪ್ಪಿ ಕಲ್ಲಿಗೆ ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾಣೇಗಾಂವ ಹತ್ತಿರ ಇಂದು ಬೆಳಗಿನಜಾವ ನಡೆದಿದೆ.ಮೃತರನ್ನು...





































