ಟೈರ್ ಬ್ಲಾಸ್ಟ್‍ನಿಂದ ಕಾರು ಹೊಲಕ್ಕೆ ಪಲ್ಟಿ; ಮಹಿಳೆಗೆ ಗಂಭೀರ ಗಾಯ, ಮೂವರಿಗೆ ಸಣ್ಣಪುಟ್ಟ ಗಾಯ

0
ಯಾದಗಿರಿ:ಜೂ.1:ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಸಪ್ತಪದಿ ಕನ್ವೆನ್ಷನ್ ಹಾಲ್ ಎದುರು ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಮಧ್ಯಾಹ್ನ ಸುಮಾರು 12.15...
148,682FansLike
3,695FollowersFollow
3,864SubscribersSubscribe