ಕೆಪಿಎಸ್‍ಸಿ ಅಕ್ರಮ : ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ

0
ಕಲಬುರಗಿ.ಸೆ.9- ಕೆಪಿಎಸ್‍ಸಿ ಪಶುವೈದ್ಯಕೀಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿ ದಾಳಿ ನಡೆಸಿದ್ದಾರೆ.ಕಲಬುರಗಿ ನಗರದ ನ್ಯೂ ಓಜಾ ಲೇಔಟ್‍ನಲ್ಲಿರುವ ಪಶುವೈದ್ಯ ನೇಮಕಾತಿ ಅಭ್ಯರ್ಥಿ ಮಮತಾ ನಿವಾಸದ ಮೇಲೆ ಬೆಂಗಳೂರು ಸಿಐಡಿ...

ಆಳಂದದಲ್ಲಿ ಬೈಕ್ ಕಳ್ಳರ ಬಂಧನ: 5.44 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನ ಜಪ್ತಿ

0
ಆಳಂದ: ಪಟ್ಟಣದಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸಿರುವ ಆಳಂದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ವಿವಿಧೆಡೆ ಕಳ್ಳತನ ಮಾಡಲಾಗಿದ್ದ ಸುಮಾರು 5.44 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.ಆಳಂದ...

ನರೋಣಾ ಗ್ರಾಮದಲ್ಲಿ ಮಹಿಳೆ ಶವ ಪತ್ತೆ: ಕೊಲೆ ಶಂಕೆ

0
ಆಳಂದ,ಸೆ.8-ತಾಲೂಕಿನ ನರೋಣಾ ಗ್ರಾಮದ ಮನೆಯೊಂದರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಈ ಬಗ್ಗೆ ನರೋಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.ಮೃತ ಮಹಿಳೆಯನ್ನು ಅಷ್ಟೂರ ಗ್ರಾಮದ ನಾಗಮ್ಮ ಗಂಡ ಶ್ರೀಮಂತ ಕೆರಮಗಿ (35) ಎಂದು ಗುರುತಿಸಲಾಗಿದೆ....

ಕಲಬುರಗಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ.ಅನಿತಾ ಅಮಾನತು

0
ಕಲಬುರಗಿ,ಸೆ.7-ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯ ದೊರೆತ ಪ್ರಕರಣದ ವಿಡಿಯೋಗಳು ಸಾಮಾಜಿಕ ಹಾಗೂ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ...

ನಕಲಿ ಚಿನ್ನಾಭರಣ ಅಡವಿಟ್ಟು ಲೋನ್ ಪಡೆದು ಮರುಪಾವತಿಸದೆ ಬ್ಯಾಂಕಿಗೆ 36.27 ಲಕ್ಷ ವಂಚನೆ

0
ಕಲಬುರಗಿ,ಸೆ.7-ನಕಲಿ ಚಿನ್ನಾಭರಣ ಅಡವಿಟ್ಟು ಲೋನ್ ಪಡೆದು ಮರುಪಾವತಿಸದೆ ಕೆಬಿಎಸ್ ಬ್ಯಾಂಕಿಗೆ 36,27,332 ರೂಪಾಯಿಗಳ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ ಸಂಬಂಧ ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಕೃಷ್ಣ ಭೀಮ ಸಮೃದ್ಧಿ ಲೋಕಲ್ ಏರಿಯಾ...

ಈಜಲು ತೆರಳಿದ್ದ ಯುವಕನಿಗೆ ಬಾವಿಯೇ ಮೃತ್ಯುಕೂಪಬಿ.ಎಲ್.ಡಿ.ಇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗೆ ದುರಂತ ಅಂತ್ಯ

0
ಜಮಖಂಡಿ: ಈಜಲು ತೆರಳಿದ್ದ 17 ವರ್ಷದ ಯುವಕನೊಬ್ಬ ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಮಖಂಡಿ ನಗರದ ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಜಮಖಂಡಿ ನಗರದ ಹೈದರ ಎಂಬುವರಿಗೆ ಸೇರಿದ ಬಾವಿಯಲ್ಲಿ ಈ ದುರ್ಘಟನೆ...

ಕಾಡುಹಂದಿ ದಾಳಿಗೆ ರೈತ ಬಲಿ

0
ಭಾಲ್ಕಿ:ಕಾಡುಹಂದಿ ದಾಳಿಗೆ ರೈತರೊಬ್ಬರು ಮೃತಪಟ್ಟಿದ್ದಾರೆ. ತಾಲೂಕಿನ ಆನಂದವಾಡಿಯ ರೈತ ಚನ್ನಬಸಪ್ಪ ಶಿವಲಿಂಗಪ್ಪ ಭೂರೆ(65) ಮೃತ ದುರ್ದೈವಿ. ಇವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.ಇವರು ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕೃಷಿ...

ಹಾವು ಕಡಿದು ಎಮ್ಮೆ ಸಾವು

0
ಔರಾದ್ : ತಾಲ್ಲೂಕಿನ ಖಾಶೇಂಪುರ( ಬಿ) ಗ್ರಾಮದ ರೈತ ಮಹಿಳೆ ಸಂಗೀತಾ ಗಂಡ ಸಂಗಪ್ಪ ಬಿರಾದಾರ ಅವರಿಗೆ ಸೇರಿದ 70 ಸಾವಿರ ರೂಗಳ ಮೌಲ್ಯದ ಎಮ್ಮೆ ಹೊಲದಲ್ಲಿ ಮೇಯಲು ಹೋದಾಗ ಹಾವು ಕಡಿದು...

ಮನೆ ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ ಕಳವು

0
ಕಲಬುರಗಿ,ಸೆ.4-ಹಾಡು ಹಗಲೇ ಮನೆ ಬೀಗ ಮುರಿದು 90 ಸಾವಿರ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಮಿಣಜಗಿ ಗ್ರಾಮದಲ್ಲಿ ನಡೆದಿದೆ.ಮಡಿವಾಳಪ್ಪ ಮಾಲಿಪಾಟೀಲ ಎಂಬುವರ...

ಜಾತ್ರೆ ಗದ್ದಲದ ನಡುವೆ ಗಲಾಟೆ; ಪರಸ್ಪರ ಬಡಿದಾಟ

0
ಯಾದಗಿರಿ: ಜಾತ್ರೆಯ ಗದ್ದಲದ ನಡುವೆ ಹುಡುಗಿಯ ಸೊಂಟ ಹಿಂಡಿದನೆಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಹಯ್ಯಾಳ (ಬಿ) ಗ್ರಾಮದಲ್ಲಿ ನಡೆದಿದೆ.ಗ್ರಾಮದ ಲಿಂಗೇಶ್ವರ ದೇವಸ್ಥಾನದ...
161,589FansLike
3,695FollowersFollow
3,864SubscribersSubscribe