ವಿಜಯಪುರ ಡಿಸಿಸಿ ಬ್ಯಾಂಕಿಗೆ ೨೯.೧೬ ಕೋಟಿ ನಿವ್ವಳ ಲಾಭ: ಶಿವಾನಂದ ಪಾಟೀಲ

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೧೩: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ೨೦೨೫-೨೬ನೇ ಸಾಲಿನಲ್ಲಿ ಅಭೂತಪೂರ್ವ ಪ್ರಗತಿ ದಾಖಲಿಸಿದ್ದು, ೮,೦೭೫.೫೬ ಕೋಟಿ ದಾಖಲೆಯ ವಹಿವಾಟು ನಡೆಸುವುದರೊಂದಿಗೆ ೨೯.೧೬ ಕೋಟಿ ನಿವ್ವಳ ಲಾಭ...

ಅಧಿಕಾರ ಅಂತಸ್ತು ಶಾಶ್ವತವಲ್ಲ -ಸರ್ಕಾರಿ ಸೇವೆಗಳು ಜನರ ಮನೆ ಮನ ಮುಟ್ಟಬೇಕು : ಸಚಿವ ಲಕ್ಷ್ಮಣ ಸವದಿ

0
ಅಥಣಿ: ತಾಲೂಕಿನಲ್ಲಿರುವ ಗ್ರಾಮ ಮಟ್ಟದ ಅಧಿಕಾರಿಗಳು ಪಟ್ಟಣದಲ್ಲಿ ಮನೆ ಮಾಡಿಕೊಂಡು, ಇಲ್ಲಿಯೇ ಖಾಸಗಿ ಕಟ್ಟಡದಲ್ಲಿ ಕಚೇರಿಗಳನ್ನು ಆರಂಭಿಸಿಕೊAಡು ಜನಸಾಮಾನ್ಯರಿಗೆ ಅಲೆದಾಡಿಸುವ ಕೆಲಸ ಮಾಡಬಾರದು, ಗ್ರಾಮ ಮಟ್ಟದ ಯಾವುದೇ ಅಧಿಕಾರಿಗಳು ತಮ್ಮ ಗ್ರಾಮದಲ್ಲೇ ಇದ್ದುಕೊಂಡು...

ತಾಜಬಾವಡಿ ಬಳಿ ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ

0
ವಿಜಯಪುರ, ಸೆ.12: ತಾಜಬಾವಡಿ ಬಳಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಿಸುವುದರ ಜೊತೆಗೆ, ಮುಂದಿನ ಎರಡು ವರ್ಷಗಳಲ್ಲಿ ಕೇಂದ್ರ ಕಾರಾಗೃಹದ ಸಮೀಪ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೃಹತ್ ಗಣೇಶ ವಿಸರ್ಜನಾ...

ಪ್ರಜಾಸೌಧ ಕಟ್ಟಡ 3 ಎಕರೆ 18 ಗುಂಟೆಯಲ್ಲಿ ಕಾಮಗಾರಿ ಆರಂಭಿಸಲು ಒತ್ತಾಯ

0
ಜಮಖಂಡಿ: ರಬಕವಿ-ಬನಹಟ್ಟಿ ತಾಲ್ಲೂಕಿನ ಪ್ರಜಾಸೌಧ ಕಟ್ಟಡವನ್ನು ರಬಕವಿ ನಗರದಲ್ಲೇ ನಿರ್ಮಾಣ ಮಾಡಬೇಕು ಹಾಗೂ ಈಗಾಗಲೇ ನಿಗದಿಪಡಿಸಿರುವ ಸ್ಥಳದಲ್ಲಿ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಆಗ್ರಹಿಸಿ ಪ್ರಜಾಸೌಧ ಹೋರಾಟ ಸಮಿತಿ ಹಾಗೂ ರಬಕವಿ ಸುತ್ತಮುತ್ತಲಿನ...

ಗ್ಯಾಸ್ ಕಟರ್‍ನಿಂದ ಎಟಿಎಂ ಒಡೆದು 19.29 ಲಕ್ಷ ಕಳವು ಪ್ರಕರಣ: ಮಧ್ಯಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನ

0
ವಿಜಯಪುರ, ಸೆ.12:ಜಿಲ್ಲೆಯ ಕೂಡಗಿ ಪೆÇಲೀಸ್ ಠಾಣೆ ವ್ಯಾಪ್ತಿಯ ಗೊಳಸಂಗಿ ಗ್ರಾಮದ ಸಮೀಪ ಕೆನರಾ ಬ್ಯಾಂಕ್ ಎಟಿಎಂಗೆ ಗ್ಯಾಸ್ ಕಟರ್ ಬಳಸಿ ನುಗ್ಗಿ ?19.29 ಲಕ್ಷ ಕಳವು ಮಾಡಿದ್ದ ಪ್ರಕರಣವನ್ನು ವಿಜಯಪುರ ಪೆÇಲೀಸರು ಭೇದಿಸಿದ್ದು,...

ಲೋಕ ಕಲ್ಯಾಣ, ಮಳೆಗಾಗಿ ಸೈಕಲ್ ತೀರ್ಥಯಾತ್ರೆ

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ.೧೨: ಲೋಕ ಕಲ್ಯಾಣ ಹಾಗೂ ಉತ್ತಮ ಮಳೆಗಾಗಿ ಸಂಕಲ್ಪ ಮಾಡಿಕೊಂಡಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಗ್ರಾಮದ ಸುರೇಶ ಯಲ್ಲಪ್ಪ ಕಡಪಟ್ಟಿ ಅವರು ಕೈಗೊಂಡಿರುವ ಸೈಕಲ್ ತೀರ್ಥಯಾತ್ರೆ ಇಂಡಿ...

ರತ್ನಗಳ ರಂಗಿನಲ್ಲಿ ವಿಜಯಪುರ: ಕಲಾತ್ಮಕ ಆಭರಣಗಳ ವೈಭವ

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೧೨: ನಗರದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶೋರೂಂನಲ್ಲಿ ಆಗಸ್ಟ್ ೧೪ರಿಂದ ನೈಸರ್ಗಿಕ ರತ್ನಗಳಿಂದ ರೂಪುಗೊಂಡ ವಿಶಿಷ್ಟ ಹಾಗೂ ಕಲಾತ್ಮಕ ಶ್ರೇಷ್ಠ ಆಭರಣಗಳ ಪ್ರದರ್ಶನ ನಡೆಯುತ್ತಿದ್ದು, ಗ್ರಾಹಕರ ಗಮನ...

ಬೇಡಿಕೆ ಈಡೇರಿಸಲು ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೧೨: ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆ ಜಾರಿ, ಎಲ್ಲ ವರ್ಗದ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳಿಗೆ ಸಮಾನ ಮತ್ತು ನ್ಯಾಯಸಮ್ಮತ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PಐI) ಯೋಜನೆ ಜಾರಿ...

ರಂಗಭೂಮಿ ಉಳಿದರೆ ನಾಟಕ ಪರಂಪರೆ ಉಳಿಯುತ್ತದೆ:ಡಾ. ಕೆ. ವಿ. ನಾಗರಾಜಮೂರ್ತಿ

0
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೧೨:ನಾಟಕ ಕೇವಲ ಮನರಂಜನೆಯಲ್ಲ; ಅದು ಸಮಾಜದ ವಾಸ್ತವತೆಯನ್ನು ಪ್ರತಿಬಿಂಬಿಸುವ ಹಾಗೂ ಪರಿವರ್ತನೆಯ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ನಾಟಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ರಂಗಭೂಮಿ ಕಲಾವಿದರಿಗೆ...

ಥ್ಯಾಂಕ್‌ಲೆಸ್ ಜಾಬ್‌ನಲ್ಲಿ ಸಮಾಜದ ಗೌರವ ಸಿಕ್ಕಿರುವುದು ಹೆಮ್ಮೆ:ಸಿಪಿಐ ಫಸಿವುದ್ದೀನ್

0
ಮುದ್ದೇಬಿಹಾಳ: ಪೊಲೀಸ್ ಇಲಾಖೆಯ ಕೆಲಸವನ್ನು ಥ್ಯಾಂಕ್‌ಲೆಸ್ ಜಾಬ್ ಎಂದು ಕರೆಯಲಾಗುತ್ತದೆ. ಆದರೆ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಆರೋಪಿಗಳನ್ನು ಬಂಧಿಸಿ ಬೆಳ್ಳಿ ಮೂರ್ತಿಯನ್ನು ವಶಪಡಿಸಿಕೊಂಡ...
161,589FansLike
3,695FollowersFollow
3,864SubscribersSubscribe