ಸೌಮ್ಯ ಸ್ವಭಾವ-ಉತ್ತಮ ಆಡಳಿತದ ಮೂಲಕ ಕಿರಿಯರಿಗೆ ಮಾರ್ಗದರ್ಶಕರಾಗಿದ್ದ ಚವ್ಹಾಣ:ಜಿ.ಪಂ ಸಿಇಒ ರಿಷಿ ಆನಂದ ಶ್ಲಾಘನೆ
ವಿಜಯಪುರ, ಜೂ.1 :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸುಮಾರು 32 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ. ಕೆ....
ಜಮಖಂಡಿಯಲ್ಲಿ ಆರ್‍ಸಿಬಿ ಗೆಲುವಿನ ಸಂಭ್ರಮ: ಪಟಾಕಿ ಸಿಡಿಸಿ ಅಭಿಮಾನಿಗಳಿಂದ ವಿಜಯೋತ್ಸವ
ಜಮಖಂಡಿ:ಜೂ.1:ಐಪಿಎಲ್-2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ತಂಡ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು.ನಗರದ ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಆರ್‍ಸಿಬಿ...
ಅಂಬೇಡ್ಕರ್ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು: ಜ್ಞಾನಪ್ರಕಾಶ ಸ್ವಾಮೀಜಿ
ಜಮಖಂಡಿ :ಜೂ.1:ತಾಲೂಕಿನ ಗೋಠೆ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ಲೋಕಾರ್ಪಣೆ ಹಾಗೂ ಬುದ್ಧ ವಿಹಾರ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವು ಭಾನುವಾರ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ...
ತಾಳಿಕೋಟೆಯಲ್ಲಿ ಸಂಗೀತದ ರಸ ಋಷಿಗಳು ಆಗಿ ಹೋಗಿದ್ದಾರೆ: ಸಾಲಿಮಠ
ತಾಳಿಕೋಟೆ :ಜೂ.೧: ೧೯೪೪ ರಲ್ಲಿ ಪಂಚಾಕ್ಷರಿ ಗವಾಯಿಗಳು ಚಕ್ಕಡಿಯಲ್ಲಿಯೇ ಸಂಚಾರಿ ಸಂಗೀತ ಸೇವಾ ಕಾರ್ಯಕ್ರಮವನ್ನು ನಡೆಸುತ್ತಾ ಚಕ್ಕಡಿಯಲ್ಲಿ ತಂಬೂರಿ, ತಬಲಾ ಸಂಗೀತ ನಾದಕ್ಕೆ ತಕ್ಕಂತಿರುವ ಈ ಎಲ್ಲ ಸಲಕರಣೆಗಳನ್ನಿಟ್ಟುಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುತ್ತಾ...
ಗ್ರಾಮೀಣ ಭಾಗದಲ್ಲಿ ಇಂದನ ಅಭಾವ ನೀಗಿಸಲು ಒತ್ತಾಯ
ತಾಳಿಕೋಟೆ:ಜೂ.೧: ಗ್ರಾಮೀಣ ಭಾಗದ ಪೇಟ್ರೋಲ್ ಪಂಪಗಳಲ್ಲಿ ಇಂದನ ಅಭಾವದಿಂದ ರೈತರಿಗೆ ಅತೀವ ತೊಂದರೆಯುAಟಾಗುತ್ತಾ ಸಾಗಿದ್ದು ರೈತರು ಜಮೀನು ಉಳುಮೆಯ ಸಮಯದಲ್ಲಿ ಟ್ಯಾçಕ್ಟರ್‌ಗಳಿಗೆ ಡಿಸೇಲ್ ಸಿಗದೇ ಪರದಾಡುವಂತಾಗಿದ್ದು ಕೂಡಲೇ ಈ ಇಂದನ ಅಭಾವನ್ನು ಜಿಲ್ಲಾಧಿಕಾರಿಗಳು...
ಅಧಿಕ ಮಾಸದ ನಿಮಿತ್ಯ ಶ್ರೀದೇವಿಗೆ ಕುಂಕುಮಾರ್ಚನೆ
ತಾಳಿಕೋಟೆ:ಜೂ.೧: ಪಟ್ಟಣದ ರಜಪೂತ ಸಮಾಜದ ಮಹಿಳಾ ಮಂಡಳದ ನೇತೃತ್ವದಲ್ಲಿ ಅಧಿಕ ಮಾಸದ ನಿಮಿತ್ಯವಾಗಿದೆ ಶ್ರೀ ಅಂಬಾಭವಾನಿ ದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮವು ಜರುಗಿತು.ಕಾರ್ಯಕ್ರಮದ ಅಂಗವಾಗಿ ನಸುಕಿನ ಜಾವ ಅರ್ಚಕರಾದ ವೇ.ಭೀಮಾಶಂಕರ ಜೋಶಿ ಅವರಿಂದ ಶ್ರೀದೇವಿಯ...
ಡಾ .ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯ ಪ್ರಶಂಸನೀಯ: ಡಾ.ವಿ.ಡಿ ಐಹೊಳ್ಳಿ
ವಿಜಯಪುರ:ಜೂ.೧: ವಿಜಯಪುರ ಶರಣರ, ಸಂತರ , ಸೂಫಿಗಳ ನಾಡು ಹಾಗೂ ಸಂಸ್ಕೃತಿಯ ಬೀಡು ಡಾ ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯ ಪ್ರಶಂಸನೀಯ ಎನ್ನುತ್ತಾ ಭಕ್ತಿ ಮತ್ತು ನೀತಿಯ ಸುಂದರ ಮಿಲನ ಶರಣ ಸಾಹಿತ್ಯ.ಈ...










































