ಹಸಿರು ಸಾಮ್ರಾಜ್ಯ ಬೆಳೆಸೋಣ ಪರಿಸರ ಸಂರಕ್ಷಣೆ ಮಾಡೋಣ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಸೆ.04: ಪರಿಸರ ಸಂರಕ್ಷಣೆಯನ್ನು ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ನಿತ್ಯ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಿರುಗುಪ್ಪ ತಹಶೀಲ್ದಾರ್ ಗೌಸಿಯಾಬೆಗಂ ಹೇಳಿದರು.ಅವರು ಇಂದು ಸಿರುಗುಪ್ಪನಗರದ ಟಿ.ಎಚ್.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚೈತನ್ಯ...
ಪಠ್ಯದ ಜೊತೆ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳಿಗೆ ಮನಸ್ಸಿಗೆ ಉಲ್ಲಾಸ ನೀಡುತ್ತವೆ: ಮಂಜುನಾಥ
ಸಂಜೆವಾಣಿ ವಾರ್ತೆ ಬಳ್ಳಾರಿ, ಸೆ.04 ತಾಲೂಕಿನ ಸಂಗನಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರದಲ್ಲಿ ವೀಣಾ ಶ್ರೀ ಮಹಿಳಾ ಕಲಾಸಂಘ ಸಂಗನಕಲ್ಲು ಇವರು ಹಮ್ಮಿಕೊಂಡ ಶ್ರಾವಣ ಸಂಗೀತ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಲಿಯುವ...
ಸುಪ್ರೀಂ ಆದೇಶದಂತೆ ಪರಿಹಾರ ನೀಡಲು ಶಿಕ್ಷಕ ಚನ್ನಬಸವ ಸ್ವಾಮಿ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.04: ಸುಪ್ರೀಂ ಕೋರ್ಟ್ ಆದೇಶದಂತೆ ನನಗೆ ತಕ್ಷಣ ಪರಿಹಾರವನ್ನು ಶಾಲೆಯ ಆಡಳಿತ ಮಂಡಳಿ ನೀಡಬೇಕು ಇಲ್ಲದಿದ್ದರೆ ಮತ್ತೆ ಹೋರಾಟ ಹಾಗು ನ್ಯಾಯಾಂಗದ ಮೊರೆ ಹೋಗಲಿದೆಂದು ಆರ್ ಹೆಚ್ ಎಂ ಚನ್ನಬಸವ...
ರಾಯಲ್ ಕಾಲೋನಿಯ ವಿಠ್ಠಲ ಕೃಷ್ಣ ದೇಗುಲದಲ್ಲಿ ಭಕ್ತಿ ಭಾವದ ಕೃಷ್ಣ ಜನ್ಮಾಷ್ಟಮಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ: ನಗರದ ರಾಯಲ್ ಕಾಲೋನಿಯ ಶ್ರೀ ವಿಠಲ ಕೃಷ್ಣ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಭಕ್ತಿ ಭಾವದಿಂದ ಆಚರಿಸಲಯ್ತು..ಧರ್ಮ ಸಂಸ್ಥಾಪನೆಗಾಗಿ ಪ್ರತಿ ಯುಗದಲ್ಲೂ ಅವತರಿಸುವ ಶ್ರೀಕೃಷ್ಣನಿಗೆ.ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ಮಹಾಭಿಷೇಕ ಹಾಗೂ ಪಂಚಾಮೃತಾಭಿಷೇಕ...
ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಸಚಿವ ಸಂಪುಟ ಅನುಮತಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.04: ನಗರದ ಎಸ್ಪಿ ಬಂಗಲೆ ಬಳಿಯ ಮಗರ್ಷಿ ವಾಲ್ಮೀಕಿ ವೃತ್ತದ ಮಧ್ಯದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ನಿನ್ನೆ ನಡೆದರಾಜ್ಯ ಸಚಿವ ಸಂಪುಟದಲ್ಲಿ ಅನುನತಿ ನೀಡಿದೆ,ಕಳೆದ ಜನವರಿ 3 ರಂದೇ ಈ...
ಗಾಂಧಿನಗರ ಪೊಲೀಸರಿಂದ ಕಳ್ಳರ ಬಂಧನ 6ಲಕ್ಷ ರೂ ವಶ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಸೆ,4- ಕಳೆದ ಮಾರ್ಚ್ ನಲ್ಲಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣದಲ್ಲಿ 6 ಲಕ್ಷ ರೂ ನಗದು ವಶಪಡಿಸಿಕೊಂಡು ಇಬ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಂಚಂದ್ರ, ಡಿ.ಬಿ, ಮತ್ತು...
ಶಾಸಕ ಹೆಚ್.ಆರ್.ಗವಿಯಪ್ಪ ರಿಂದಮೊಬೈಲ್ ಕ್ಯಾಂಟೀನ್ ವಾಹನಗಳ ಹಸ್ತಾಂತರ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.3 ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗುವ ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಶಾಸಕ ಹೆಚ್.ಆರ್.ಗವಿಯಪ್ಪ, ಫಲಾನುಭವಿಗಳಿಗೆ ಬುಧವಾರ ಹಸ್ತಾಂತರಿಸಿದರು.ನಗರದ ಗಾಂಧಿ ವೃತ್ತದಲ್ಲಿ ಜರುಗಿದ ಸಮಾರಂಭದಲ್ಲಿ ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಹಾಗೂ ಪರಿಶಿಷ್ಟ...
ಕಾರಾಗೃಹಗಳು ಕೈದಿಗಳ ಮನ ಪರಿವರ್ತನಾ ಕೇಂದ್ರಗಳಾಗಬೇಕು-ನ್ಯಾ. ಪ್ರಶಾಂತ್ ನಾಗಲಾಪುರ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.3 ಕಾರಾಗೃಹಗಳು ಕೈದಿಗಳ ಮನಸ್ಸನ್ನು ಪರಿವರ್ತಿಸುವ ಕೇಂದ್ರಗಳಾಗಿ ರೂಪುಗೊಳ್ಳಬೇಕು ಎಂದು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿಗಳು ಆದ ಪ್ರಶಾಂತ್ ನಾಗಲಾಪುರ ಹೇಳಿದರು. ವಿಜಯನಗರ ಜಿಲ್ಲಾ...
ಆರ್ಥಿಕ ಸಂಕಷ್ಟದಲ್ಲಿ ಹಂಪಿ ಕವಿವಿ 15 ತಿಂಗಳಿಂದ ವೇತನವಿಲ್ಲದೆ ಅತಿಥಿ ಉಪನ್ಯಾಸಕರು, ಸಿಬ್ಬಂದಿ ಪರದಾಟ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.3 ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಅಧ್ಯಯನಕ್ಕೆ ಮೀಸಲಾದ ಕನ್ನಡದ ಏಕೈಕ ಕನ್ನಡ ವಿಶ್ವವಿದ್ಯಾಲಯ ಎಂಬ ಖ್ಯಾತಿ ಹೊಂದಿರುವ ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.ಕನ್ನಡ...
ಸಂಶೋಧಕರಿಗೆ ವೈಜ್ಙಾನಿಕ ದೃಷ್ಟಿಕೋನ ಅಗತ್ಯ: ಡಾ. ಜೈ ಪ್ರಭಾಕರ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.3 ಹೊಸ ಹೊಸ ಆವಿಷ್ಕಾರದ ಜೊತೆಗೆ ಸಂಶೋಧನೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡುವ ಅಗತ್ಯ ಸಂಶೋಧಕರಿಗೆ ಇರಬೇಕು ಎಂದು ಧಾರವಾಡದ ಸಿ.ಎಂ.ಡಿ.ಐ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಜೈ ಪ್ರಭಾಕರ ಹೇಳಿದರು.ಹಂಪಿ ಕನ್ನಡ...




































