ಪ್ರತಿಭೆ ಪ್ರದರ್ಶಿಸಲು ಚೆಸ್ ಸ್ಪರ್ಧೆಗಳು ಅವಶ್ಯಕ: ಸುನಿಲ್ ಗುಂಡೆ
ಸಂಜೆವಾಣಿ ವಾರ್ತೆಬಳ್ಳಾರಿ, ಜೂ.30: ವಿದ್ಯಾರ್ಥಿಗಳು ಮತ್ತು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಚೆಸ್ ಸ್ಪರ್ಧೆಗಳು ಬಹಳ ಅವಶ್ಯಕ ಎಂದು ನಗರದ ಗಾಂಧಿ ನಗರ ವಾಟರ್ ಬೂಸ್ಟ್ ಬಳಿಯ ಟ್ರೆಂಡಿ ಪೇಪರ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ...
ಎತ್ತಿನಬೂದಿಹಾಳದಲ್ಲಿ ಉಚಿತ ಆರೋಗ್ಯ ಶಿಬಿರ – 250ಕ್ಕೂ ಹೆಚ್ಚು ಜನರಿಗೆ ತಪಾಸಣೆ
ಸಂಜೆವಾಣಿ ವಾರ್ತೆಬಳ್ಳಾರಿ, ಜೂ.30: ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಶಿಬಿರವನ್ನು TVM ಕಾಲೇಜ್ ಆಫ್ ಫಾರ್ಮಸಿ, ಬಳ್ಳಾರಿ, ಮೆಡಿಕಲ್ ಸರ್ವಿಸ್ ಸೆಂಟರ್, ಬಳ್ಳಾರಿ, ಆಯುಷ್...
ಮಾದಕ ವಸ್ತುಗಳು ಆರೋಗ್ಯಕ್ಕೆ ಹಾನಿಕಾರ: ಸಿಂಧೇ
ಸಂಜೆ ವಾಣಿ ವಾರ್ತೆಕೊಟ್ಟೂರು, ಜೂ.29: ಮಾದಕ ವಸ್ತುಗಳಾದ ಸಾರಾಯಿ, ಗಾಂಜಾ, ಬೀಡಿ ಸಿಗರೇಟ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕ ಇವುಗಳಿಂದ ದೂರವಿರಿ ಎಂದು ಪಿಎಸ್ಐ ಗೀತಾಂಜಲಿ ಸಿಂಧೇ ತಿಳಿಸಿದರು. ತಾಲ್ಲೂಕಿನ ತೊಟ್ಟಿಲ ಮಠ ವಲಯದ...
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಸೇವೆ ಅನನ್ಯ – ಶಾಸಕ
ಸಂಜೆವಾಣಿ ವಾರ್ತೆಕೂಡ್ಲಿಗಿ. ಜೂ. 29 :- ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಸೇವೆ ಅನನ್ಯವಾಗಿದೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.ಅವರು ತಾಲೂಕಿನ ತಾಯಕನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ...
ಕರಾವಳಿ ಕಲೆ ಪರಿಚಯಿಸಿದ ಸಿದ್ಧವಿನಾಯಕ ಯಕ್ಷಗಾನ ಮಂಡಳಿ.
ಸಂಜೆವಾಣಿ ವಾರ್ತೆಹೊಸಪೇಟೆ (ವಿಜಯನಗರ)ಜೂ29: ಇಲ್ಲಿನ ವಿ.ಎನ್.ರಾಯಲ್ ಗಾರ್ಡನ್ ಸಭಾಂಗಣದಲ್ಲಿ ಸಂಜೆ ನಡೆದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯವರು ನಡೆಸಿಕೊಟ್ಟ ‘ಸಿರಿಸಿಂಗಾರಿ’ ಯಕ್ಷಗಾನ ಕರಾವಳಿ ಕರ್ನಾಟಕದ ಶ್ರೀಮಂತ ಕಲೆಯುನ್ನು ಅದ್ಭುತವಾಗಿ ನಗರದ...
ವಾಲ್ಮೀಕಿ ಮಹರ್ಷಿ ಕಂಚಿನ ಪುತ್ತಳಿ ಸೇರಿದಂತೆ ಭವನಕ್ಕೆ 25 ಲಕ್ಷ ರೂ. ಅನುದಾನ
ಸಂಜೆವಾಣಿ ವಾರ್ತೆ ಹಗರಿಬೊಮ್ಮನಹಳ್ಳಿ. ಜು.29 ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿಯ ಕಂಚಿನ ಪುತ್ಥಳಿ ನಿರ್ಮಾಣ ಹಾಗೂ ಭವನ ಪೂರ್ಣಗೊಳ್ಳಲು 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ್ ಹೇಳಿದರು. ಪಟ್ಟಣದ ವಾಲ್ಮೀಕಿ...
ಗುರಿಯೊಂದಿಗೆ ಜೀವಿಸಿದಲ್ಲಿ ಸಾಧನೆ ಸಾಧ್ಯ
ಸಂಜೆವಾಣಿ ವಾರ್ತೆಹೊಸಪೇಟೆ, ಜೂ.29: ಗುರಿಯೊಂದಿಗೆ ಜೀವಿಸಿದಲ್ಲಿ ಸಾಧನೆ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಕೆ.ಎಸ್.ರಾಜಣ್ಣ ಅಭಿಪ್ರಾಯಪಟ್ಟರು. ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ ಕಾಲೇಜಿನ ಹಳೇಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಪ್ರೇರಣಾ ಭಾಷಣದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ...
ಸಾಯದೆ ವ್ಯಕ್ತಿ,ಹೇಗೆ ಸ್ವರ್ಗಕ್ಕೆ ಹೋದಾನು ? – ಯು.ಶ್ರೀನಿವಾಸ ಮೂರ್ತಿ.
ಸಂಜೆವಾಣಿ ವಾರ್ತೆಬಳ್ಳಾರಿ, ಜೂ.29: ಸಮಸ್ಯೆಯ ಆಗರವಾಗಿರುವ ಇಂದಿನ ಜೀವನಕ್ಕೆ ಕಾರಣ ಶಿಕ್ಷಣವೇ ಆಗಿದೆ. ಯಾವುದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುವುದೋ ಅದೇ ನಿಜವಾದ ಶಿಕ್ಷಣ. ಸುಖ, ಸಂತೋಷ, ಆಯಸ್ಸು, ಆರೋಗ್ಯಗಳಿಗೆ ಯಾವುದು ಪೂರಕವಾಗುವುದಿಲ್ಲವೋ...
ಪರಿಸರ ದಿನ ನಿತ್ಯಾರಾಧನೆ: ಸಚಿವ ಎಂ.ಬಿ. ಪಾಟೀಲ
ಸಂಜೆವಾಣಿ ವಾರ್ತೆ,ವಿಜಯಪುರ,ಜೂ.೨೯: ಪರಿಸರ ದಿನ ಎಂಬುದು ವರ್ಷಕ್ಕೊಮ್ಮೆ ಬರುವ ವೃತಾಚರಣೆಯಲ್ಲ. ಅದು ನಿತ್ಯಾರಾಧನೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ನಗರದ ಹೊರವಲಯದ...
ನಾಗಾಲ್ಯಾಂಡ್ ಮುಖ್ಯಮಂತ್ರಿ ಜೆ ಎಸ್ ಡಬ್ಲ್ಯೂ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ: ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊತಮ್ಮ ಎರಡು ದಿನಗಳ ಪ್ರವಾಸದಲ್ಲಿ ಜೆ ಎಸ್ ಡಬ್ಲ್ಯೂ ನ ವಿವಿಧ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ಮಾಡಿದರು. ತೋರಣಗಲ್ಲಿನ ಓ ಪಿ ಜೆ ಕೇಂದ್ರದಲ್ಲಿ ಮಹಿಳಾ ಅಭಿವೃದ್ಧಿ...