‘ಗೃಹಜ್ಯೋತಿ’ ಮಾಹಿತಿ ಸಂಗ್ರಹಕ್ಕೆ ಸರ್ವರ್ ಡೌನ್ ಸಮಸ್ಯೆ
ಶಿವಮೊಗ್ಗ, ಜು.೯-ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ಸಂಗ್ರಹಣೆ ಕಾರ್ಯವು, ಶಿವಮೊಗ್ಗ ಜಿಲ್ಲೆಯಾದ್ಯಂತ ಬಿರುಸಿನಿಂದ ನಡೆಯಲಾರಂಭಿಸಿದೆ.ಆದರೆ ‘ಸರ್ವರ್ ಡೌನ್’...
ಗಣೇಶಮೂರ್ತಿ ಮೆರವಣಿಗೆಯಲ್ಲಿ ‘ಬೇಡ ಬ್ರೋ’ ಅಭಿಯಾನ ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ
ಶಿವಮೊಗ್ಗ,೧೫-ಶಿವಮೊಗ್ಗ ನಗರದ ಪ್ರೆಸ್ ಕಾಲೋನಿಯಲ್ಲಿ ನಡೆದ ಗಣೇಶೋತ್ಸವ ಸಮಾರಂಭವು, ಜನಜಾಗೃತಿ ಅಭಿಯಾನಕ್ಕೆ ವೇದಿಕೆಯಾಗಿತ್ತು. ಮಾದಕ ವಸ್ತುಗಳ ಬಳಕೆ ವಿರುದ್ಧ ನಾಗರಿಕರು ಪ್ರತಿಜ್ಞೆ ಸ್ವೀಕರಿಸಿದರು.ಭಗತ್ ಸಿಂಗ್ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ಸ್ಥಳದಲ್ಲಿ ಮಾದಕ ವಸ್ತುಗಳ...
ಪಾಳುಬಿದ್ದ ಪಾರ್ಕ್‌ನಲ್ಲಿ ನಾಗರಿಕರಿಂದ ಗಿಡ ನೆಡುವ ಜವಾಬ್ದಾರಿ
ಶಿವಮೊಗ್ಗ, ಜು.೧೩-ಶಿವಮೊಗ್ಗ ನಗರದ ಹೊರವಲಯ ಮತ್ತೋಡು ಸಮೀಪದ ಫಾರ್ಚೂನ್ ಬಡಾವಣೆಯ ಉದ್ಯಾನವನದಲ್ಲಿ ಜುಲೈ ೧೨ ರಂದು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಶ್ರೀವಿನಾಯಕ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಶ್ರೀ...
ಚರಂಡಿಯಲ್ಲಿ ಸಿಲುಕಿಬಿದ್ದ ಹಸು ರಕ್ಷಣೆ
ಶಿವಮೊಗ್ಗ, ಜು.೧೩-ಶಿವಮೊಗ್ಗ ನಗರದ ಹೊರವಲಯ ಪಿ ಅಂಡ್ ಟಿ ಕಾಲೋನಿಯ ೨ ನೇ ತಿರುವಿನ ಮನೆಯೊಂದರ ಪಕ್ಕದ ಚರಂಡಿಯಲ್ಲಿ ಬಿದ್ದು ಮೇಲೇಳಲು ಆಗದೆ ಸಂಕಷ್ಟ ಪಡುತ್ತಿದ್ದ ಆಕಳೊಂದನ್ನು ಅಗ್ನಿಶಾಮಕ ದಳ ಸುರಕ್ಷಿತವಾಗಿ ಸಂರಕ್ಷಣೆ...
ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿದ ನಾಗರೀಕ
ಶಿವಮೊಗ್ಗ, ಆ.೧೦-ಕಳೆದ ಹಲವು ವರ್ಷಗಳಿಂದ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಗುಂಡಿ-ಗೊಟರು ಮುಚ್ಚುವಲ್ಲಿ ವಿಫಲವಾದ ಆಡಳಿತದ ನಿರ್ಲಕ್ಷ್ಯದ ವಿರುದ್ದ, ಸ್ವಂತ ಹಣದಲ್ಲಿಯೇ ನಿವಾಸಿಯೋರ್ವರು ರಸ್ತೆಯ ಗುಂಡಿ-ಗೊಟರು ಮುಚ್ಚಲು ಮುಂದಾಗಿರುವ ಘಟನೆ, ಶಿವಮೊಗ್ಗ ನಗರದ ಹೊರವಲಯ...
ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಶಿವಮೊಗ್ಗ, ಆ.೧೧-ಶಿವಮೊಗ್ಗ ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಆಗಸ್ಟ್ ೧೦ ರಂದು ಟ್ರಾಫಿಕ್ ಪೊಲೀಸರು, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಕುವೆಂಪು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದರು.ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್, ಸಬ್ ಇನ್ಸ್’ಪೆಕ್ಟರ್...
ಹೊಸನಗರದ ಸಮಟಗಾರಿನ ಶಿಕ್ಷಕಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ
ಶಿವಮೊಗ್ಗ.ಆ.22:-ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಹೊಸನಗರ ಸಮಟಗಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರತ್ನಕುಮಾರಿ ಭಾಜನರಾಗಿದ್ದಾರೆ.ಕೇಂದ್ರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು,ಈ ಪ್ರತಿಷ್ಠಿತ ಪ್ರಶಸ್ತಿಗೆ ದೇಶಾದ್ಯಂತ...
ಅಭಿವೃದ್ಧಿ ಕಾಮಗಾರಿಗಳಿಗೆ ಮಧು ಬಂಗಾರಪ್ಪ ಚಾಲನೆ
ಶಿವಮೊಗ್ಗ, ಆ.೨೪-ಸೊರಬ ತಾಲ್ಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನ ಹಾಗೂ ಸ್ವಚ್ಛ ಭಾರತ್ ಮಿಷನ್ ೨.೦ ಯೋಜನೆಯಡಿ ಒಟ್ಟು ೧.೦೨ ಕೋಟಿ ಅಂದಾಜು ಮೊತ್ತದ ಮೂರು ಪ್ರಮುಖ ಅಭಿವೃದ್ಧಿ...
ಕರಡು ಮತದಾರರ ಪಟ್ಟಿ ಪ್ರಕಟ, ಆಕ್ಷೇಪಣೆಗೆ ಅವಕಾಶ
ಶಿವಮೊಗ್ಗ : ಆ.25- ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIಖ) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಇಂದು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್‍ಒ ಕಚೇರಿಗಳಲ್ಲಿ ಅಥವಾ...




































