ಶಿಕ್ಷಕ ವೃತ್ತಿ ಪವಿತ್ರವಾದದ್ದು :ಮತ್ತಿಮಡು
ಡೊಂಗರಗಾಂವ,ಸೆ.1-ಶಿಕ್ಷಕ ವೃತ್ತಿಯು ಜಗತ್ತಿನ ಅತ್ಯಂತ ಗೌರವಾನ್ವಿತ ಮತ್ತು ಪವಿತ್ರವಾದ ವೃತ್ತಿಗಳಲ್ಲಿ ಒಂದಾಗಿದೆ. ಶಿಕ್ಷಕರು ಮಕ್ಕಳಿಗೆ ಕೇವಲ ಅಕ್ಷರ ಜ್ಞಾನವನ್ನು ನೀಡುವುದಷ್ಟೇ ಅಲ್ಲದೆ, ಅವರ ಜೀವನಕ್ಕೆ ಸರಿಯಾದ ದಿಕ್ಕನ್ನು ತೋರಿಸುವ ಮಾರ್ಗದರ್ಶಕರಾಗಿರುತ್ತಾರೆ. ಒಬ್ಬ ಉತ್ತಮ...
ವಸತಿಯೋಜನೆ ಮರು ಪರಿಶೀಲನೆ; ಕೋರ್ಟ್ ಆದೇಶದಂತೆ ಮನೆ ಹಂಚಿಕೆ
ಕಲಬುರಗಿ,ಸೆ.1: ಅಫಜಲಪುರ ತಾಲೂಕಿನ ಗೊಬ್ಬುರ(ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಬ್ಬುರ ವಾಡಿ, ಶಿವಾಜಿನಗರ, ಗೊಬ್ಬುರವಾಡಿ ತಾಂಡಾಗಳಲ್ಲಿ 2020-21ರಲ್ಲಿ ರಾಜೀವಗಾಂಧಿ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಶಾಸಕರು ಪತ್ರ ಬರೆದ...
ಅಬಕಾರಿ ಅಧಿಕಾರಿಗಳ ಕೌನ್ಸಲಿಂಗ್ ವರ್ಗಾವಣೆ ತಡೆ ಖಂಡನೀಯ
ಕಲಬುರಗಿ,ಸೆ.1: ರಾಜ್ಯ ಸರ್ಕಾರವು ತನ್ನ 2026-27 ನೇ ಸಾಲಿನ ಆಯವ್ಯಯ ಮಂಡನೆಯ ಕಾಲಕ್ಕೆ ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಇನ್ನಷ್ಟು ಹೆಚ್ಚಿಸುವ ಸಂಬಂಧದಲ್ಲಿ ಅಬಕಾರಿ ಉಪ ಅಧೀಕ್ಷಕರು, ಹಾಗೂ ಅಬಕಾರಿ ಅಧೀಕ್ಷಕರುಗಳ ವರ್ಗಾವಣೆಯನ್ನು ಡಿಜಿಟಲ್...
ಅನ್ನ ಜ್ಞಾನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ ಡಾ.ಅಪ್ಪ
ಕಲಬುರಗಿ,ಸೆ.1: 'ಜ್ಞಾನ ದಾಸೋಹ' ಮತ್ತು 'ಅನ್ನ ದಾಸೋಹ'ಗಳೆ ಪೂಜ್ಯ ಡಾ.ಶರಣಬಸವಪ್ಪ ಅವರ ಪ್ರಮುಖ ಕಾಯಕಗಳಾಗಿದ್ದವು ಎಂದು ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಅವರು ಹೇಳಿದರು.ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ...
ಈ ಜಾತ್ರೆಯಲ್ಲಿ ಬೇವಿನ ಎಲೆಯ ಮೇಲೆಯೇ ಭಕ್ತರಿಗೆ ಪ್ರಸಾದ
ಕಲಬುರಗಿ,ಸೆ 1: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಿಂದ 13 ಕಿ.ಮೀ ದೂರದ ಚಾಂದಕವಟೆ ಗ್ರಾಮದಲ್ಲಿ ಪರಮಾನಂದ ದೇವಸ್ಥಾನದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಮೂರನೇ ಸೋಮವಾರ ಪರಮಾನಂದ ದೇವರ ಜಾತ್ರೆ ಬಹು ವಿಜೃಂಭಣೆಯಿಂದ...
108 ಬಾರಿ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ ಪಾರಾಯಣ
ಕಲಬುರಗಿ,ಸೆ.1: ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ಸೋಮವಾರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಉತ್ತರ ಆರಾಧನೆ ಪ್ರಯುಕ್ತ ಶ್ರೀ ಸತ್ಯಾನಂದ ಪಾರಾಯಣ ಸಂಘದ ಭೀಮಭಟ್ಟ ಜೋಶಿ ಅವರ ಮನೆಯಲ್ಲಿ 108 ಬಾರಿ ಶ್ರೀರಾಘವೇಂದ್ರ...






































