
ಕಲಬುರಗಿ: ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಿ,ಎಸ್‍ಐಆರ್ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿ ಇಂದು ಸಿಪಿಐ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆನಡೆಸಲಾಯಿತು.ಡಾ.ಮಹೇಶಕುಮಾರ ರಾಠೋಡ,ಮೌಲಾಮುಲ್ಲಾ,ಪ್ರಭುದೇವ ಯಳಸಂಗಿ,ಭೀಮಾಶಂಕರ ಮಾಡಿಯಾಳ,ಸಾಜೀದ್ ಅಹಮದ್ ,ಮಲ್ಲಿಕಾರ್ಜುನ ಕೆಲ್ಲೂರ ಸೇರಿದಂತೆ ಹಲವರು ಪಾಲ್ಗೊಂಡರು.























