ನವಜಾತ ಶಿಶುವನ್ನು ಜೀವಂತ ಸಮಾಧಿ ಮಾಡಲು ಹೊರಟ ತಾಯಿ !ಮಕ್ಕಳ ಸಹಾಯವಾಣಿಯಿಂದ ದೂರು ದಾಖಲು

0
ಕಲಬುರಗಿ,ಸೆ.28-ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ 24 ವರ್ಷದ ಗರ್ಭಿಣಿ ಮಹಿಳೆಯೋಬ್ಬರು ಗ್ರಾಮದ ತಿಪ್ಪೆಗುಂಡಿಯಲ್ಲಿ ಆಗ ತಾನೆ ಜನಿಸಿದ ಹೆಣ್ಣು ಶಿಶುವನ್ನು ಜೀವಂತ ಸಮಾಧಿ ಮಾಡಲು ಹೊರಟು, ಸಮಾಧಿ ಮಾಡಲು ಧೈರ್ಯ ಸಾಲದೆ ಪೆÇದೆಯಲ್ಲಿ...

20 ಸಾವಿರ ಮಧ್ಯಂತರ ಪರಿಹಾರ ನೀಡಿ

0
ಕಲಬುರಗಿ: ಮುಂಗಾರು ಮಳೆ ಕೈಕೊಟ್ಟು ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ 2,500 ಇನ್‍ಪುಟ್ ಸಬ್ಸಿಡಿ ಪರಿಹಾರ ಸಾಲದು ಎಂದು ಜಿಲ್ಲಾ ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಸುಂದರ ಡಿ...

ಕುಸ್ತಿ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0
ಕಲಬುರಗಿ,ಸೆ.28-ಜಿಲ್ಲಾ ಮಟ್ಟದ ಕ್ರೀಡಾಕೂಟ 2026-27ನೇ ಸಾಲಿನ ಯು-17 ಕುಸ್ತಿ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಫರಹತಾಬಾದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಅಗ್ನಿ-72 ಕೆ.ಜಿ. ವಿಭಾಗದಲ್ಲಿ ಫ್ರೀಸ್ಟೈಲ್ & ಗ್ರೀಕೋ ರೋಮನ್ ಸ್ಟೈಲ್ ನಲ್ಲಿ...

0
ಕಲಬುರಗಿ: ಅವೈಜ್ಞಾನಿಕ ಬರ ಪರಿಹಾರ ಘೋಷಣೆ ಖಂಡಿಸಿ, ರೈತರ ಸಾಲಮನ್ನಾ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಶರಣಬಸಪ್ಪ ಮಮಶೆಟ್ಟಿ,ಕರೆಪ್ಪ ಕರಗೊಂಡ,ಭೀಮಶಾ...

0
ಕಲಬುರಗಿ: ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಉದ್ಘಾಟಿಸಿದರು.ಡಾ.ಶಿವಕುಮಾರ ಸ್ವಾಮೀಜಿ,ಹವಾಮಲ್ಲಿನಾಥ ಮಹಾರಾಜರು,ಪ್ರಣವಾನಂದ ಸ್ವಾಮೀಜಿ,ಪರಮಾನಂದ ಸ್ವಾಮೀಜಿ,ವೀರಭದ್ರ...

ಹಾವು ಕಚ್ಚಿ ಮಹಿಳೆ ಸಾವು

0
ಚಿಂಚೋಳಿ,ಸೆ.28: ತಾಲೂಕಿನ ಕಲ್ಲೂರು ರಸ್ತೆ ಗ್ರಾಮದಲ್ಲಿ ರೈತ ಮಹಿಳೆಯೊಬ್ಬರು ಹಾವು ಕಚ್ಚಿ ಮೃತ ಪಟ್ಟಿದ್ದಾರೆ.ಅಂಬಿಕಾ ವಿಷ್ಣು ಕೊಂಡಮ ಎಂಬುವವರು ಮೃತ ಪಟ್ಟ ಮಹಿಳೆ.ಅವರು ಹೊಲದಲ್ಲಿ ಕಳೆ ತೆಗೆಯಲು ಕೂಲಿ ಕೆಲಸಕ್ಕೆ ಹೋದ ವೇಳೆ...

ಸುಧಾರಿತ ಇಇಜಿ ಸಂಶೋಧನೆಗೆ ಜಾಗತಿಕ, ಬಹುಶಿಸ್ತೀಯಸಹಯೋಗದ ಅಗತ್ಯ: ಬಟ್ಟು ಸತ್ಯನಾರಾಯಣ

0
ಕಲಬುರಗಿ,ಸೆ.28:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನ ಶಾಲೆಯ ಮನೋವಿಜ್ಞಾನ ವಿಭಾಗವು ಇತ್ತೀಚೆಗೆ ಮೂರು ದಿನಗಳಇಇಜಿ ಬಯೋಫೀಡ್‍ಬ್ಯಾಕ್ ಕಾರ್ಯಾಗಾರವನ್ನುಆಯೋಜಿಸಿತು.ಮೆದುಳಿನ ವಿದ್ಯುತ್ ತರಂಗಗಳ ದಾಖಲಾತಿ ವಿಧಾನವಾದ ಎಲೆಕ್ಟ್ರೋಎನ್ಸೆಫಲೋಗ್ರಫಿ (ಇಇಜಿ)ಹಾಗೂ ಸಂಬಂಧಿತ ಮನೋಶಾರೀರಿಕ...

ರೋಗನಿರ್ಣಯದಲ್ಲಿ ತಂತ್ರಜ್ಞಾನದ ಹೊಸ ಕ್ರಾಂತಿ

0
ಕಲಬುರಗಿ,ಸೆ.28: ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ರೋಗನಿರ್ಣಯದಲ್ಲಿ ರೇಡಿಯಾಲಜಿ ವಿಭಾಗದ ಮಹತ್ವ ಮತ್ತಷ್ಟು ಹೆಚ್ಚುತ್ತಿದೆ ಎಂದು ಕರ್ನಾಟಕ ರಾಜ್ಯ ಇಂಡಿಯನ್ ರೇಡಿಯೋಲಾಜಿಕಲ್ ಅಂಡ್ ಇಮೇಜಿಂಗ್ ಅಸೋಸಿಯೇಷನ್ ಅಧ್ಯಕ್ಷ...

ಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ: ಡಾ. ಸುಬ್ಬಯ್ಯ ಎಂ. ನೀಲಾ

0
ಕಲಬುರಗಿ ಸೆ. 28 : ಕಲೆಯು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಬಲ ಮಾಧ್ಯಮವಾಗಿದೆ. ಗುಡಿ-ಗೋಪುರಗಳಲ್ಲಿನ ಕಲೆ ನಮ್ಮ ಭವ್ಯ ಸಂಸ್ಕøತಿಯ ಪ್ರತೀಕವಾಗಿದ್ದು, ಇವುಗಳ ವೀಕ್ಷಣೆಯಿಂದ ಮನಸ್ಸಿನಲ್ಲಿ ಭಕ್ತಿ ಮತ್ತು ಶಾಂತಿ ಮೂಡುತ್ತದೆ...

0
ಕಲಬುರಗಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಸ್‍ಐಆರ್ ಕುರಿತು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದನ್ನು ಖಂಡಿಸಿ ಮತ್ತು ಅವರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ...
163,612FansLike
3,695FollowersFollow
3,864SubscribersSubscribe