ಆದರ್ಶ ಶಿಕ್ಷಕರು ಹೇಗಿರಬೇಕು ಸ್ಪರ್ಧೆಯಲ್ಲಿ, ಶಿಕ್ಷಕರು ಆಯ್ಕೆ

0
ಸೇಡಂ, ಸೆ ,೦೯: ೨೦೨೬/೨೭ ಸಾಲಿನ ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಮುಖಂಡರಾದ ಗಣಪತರಾವ ಚಿಮ್ಮನಚೋಡಕರ್ ರವರ ಅಮೃತ ಮಹೋತ್ಸವದ ನಿಮಿತ್ತವಾಗಿ ಸೇಡಂ ತಾಲೂಕಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸತ್ಯ ಯುಗ ಫೌಂಡೇಶನ್,...

ಭಾರತದಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ಆತ್ಮಹತ್ಯೆ

0
ಕಲಬುರಗಿ : ವಿಶ್ವದಲ್ಲಿ ಪ್ರತಿವರ್ಷ ೧೦ ಲಕ್ಷ ಜನರು ಮತ್ತು ಇತ್ತೀಚಿನ ಅಂಕಿ-ಅAಶಗಳ ಪ್ರಕಾರ ಭಾರತದಲ್ಲಿ ಪ್ರತಿ ಮೂರು ನಿಮಿಷಗಳಿಗೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದುರುವುದು ವಿಷಾದನೀಯ ಸಂಗತಿಯಾಗಿದೆ...

ತಂತ್ರಜ್ಞಾನ ಯುಗದಲ್ಲಿ ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಲಿ­ :ಸಂಸದ ರಾಧಾಕೃಷ್ಣ ದೊಡ್ಡಮನಿ

0
ಕಲಬುರಗಿ, ಸೆ.11: ಕೃತಕ ಬುದ್ಧಿಮತ್ತೆ (ಂI), ಡಿಜಿಟಲ್ ಹಾಗೂ ಜೈವಿಕ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಕೇವಲ ಇಂದಿನ ಉದ್ಯೋಗಕ್ಕμÉ್ಟೀ ಅಲ್ಲದೆ, ನಾಳೆಯ ಸವಾಲುಗಳು ಹಾಗೂ ಅವಕಾಶಗಳನ್ನು ಎದುರಿಸಲು ಸಿದ್ಧಗೊಳಿಸಬೇಕು...

ಪೌಷ್ಟಿಕ ಆಹಾರದಿಂದ ಶಿಶು ರಕ್ಷಣೆ: ಯಾಳವಾರ

0
ಜೀವರ್ಗಿ: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಗರ್ಭಾ ಶಯದಲ್ಲಿರುವ ಮಗುವಿನ ಆರೋಗ್ಯ ಉತ್ತಮಪಡಿಸುವುದು ಹೆಚ್ಚು ಸುಲಭಎಂದು ವಕೀಲರ ಸಂಘದ ಉಪಾಧ್ಯಕ್ಷ ಬಾಷಾಪಟೇಲ ಮಾಲಿ ಪಾಟೀಲ ಯಾಳವಾರ ತಿಳಿಸಿದರು.ಅಭಿವೃದ್ಧಿ ಪಟ್ಟಣದ ರವಿವಾರ ಮಹಿಳಾ ಮತ್ತು...

ಕರ್ತವ್ಯ ನಿಷ್ಠೆಗೆ ಸಿಪಿಐ ಪಾಳಾ ಮಾದರಿ

0
ಕಾಳಗಿ : ಕರ್ತವ್ಯ ನಿಷ್ಠೆಗೆ ಪ್ರಾಮಾಣಿಕ ಅಧಿಕಾರಿಯಾಗಿ ಪರಿಸರ ಜಾಗೃತಿ , ಅಪರಾಧಗಳ ತಡೆ , ಮಾದಕವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿರುವ ಸಿಪಿಐ ಜಗದೇವಪ್ಪ ಪಾಳಾ ಒಬ್ಬ ಉತ್ತಮ ಅಧಿಕಾರಿ ಎಂದು ಕಲಬುರಗಿ...

0
ಕಲಬುರಗಿ: ಪಂಪಸೆಟ್ ಹೊಂದಿದ ರೈತರಿಗೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಹಾಗೂ ಸುಟ್ಟ ಟಿಸಿಗಳ ಆಯಿಲ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ...

ಶರಣಬಸವ ವಿಶ್ವವಿದ್ಯಾಲಯದ ಶಿಕ್ಷಕರಿಗೆ ಅತ್ಯುತ್ತಮ ಸಂಶೋಧಕ ಮತ್ತು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

0
ಕಲಬುರಗಿ: ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯಸ್ಮರಣೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ಎಂಜಿನಿಯರ್ಸ್ ದಿನಾಚರಣೆಯ ಅಂಗವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಅರ್ಹ...

ಕಲ್ಯಾಣ ಕರ್ನಾಟಕಕ್ಕೆ ಎಕಾನಮಿ ಮಿಷನ್ : ಸಿಎಂ ಡಿ.ಕೆ ಶಿವಕುಮಾರ್

0
ಕಲಬುರಗಿ,ಸೆ.17: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಸರ್ಕಾರವು ಸೆಕ್ಷನ್ 8 ಕಂಪನಿಯಾಗಿ ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪಿಸಲಿದೆ. ಈ ಮಿಷನ್ ದೊಡ್ಡ ಪ್ರಮಾಣದ ಹೂಡಿಕೆಗಳನ್ನು...

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಪಾಪಮ್ಮ ಹಾಬಳಕರ್

0
ಕಲಬುರಗಿ,ಸೆ.18-ನಗರದ ನೃಪತುಂಗ ಕಾಲೋನಿಯ ಬುಡಗ ಜಂಗಮ ಏರಿಯಾದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ...

21 ರಂದು ನಂದಿ ಬಸವೇಶ್ವರ ಪಲ್ಲಕ್ಕಿ ಮಹೋತ್ಸವ

0
ಅಳಂದ.ಸೆ,19: ತಾಲೂಕಿನ ಬಟ್ಟರ್ಗಾ ಗ್ರಾಮದಲ್ಲಿ ಶ್ರಾವಣ ಮಾಸದ ಮುಕ್ತಾಯದ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ನಂದಿ ಬಸವೇಶ್ವರ ಪಲ್ಲಕ್ಕಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.ನಾಳೆ ( ಸೆ. 20 ಭಾನುವಾರ) 24...
163,534FansLike
3,695FollowersFollow
3,864SubscribersSubscribe