ಗೋಮಾತೆಗೆ ‘ರಾಷ್ಟ್ರಮಾತೆ’ ಸ್ಥಾನಮಾನಕ್ಕೆ ಆಗ್ರಹ: ಬೀದರ್‍ನಲ್ಲಿ ಬೃಹತ್ ಜಾಗೃತಿ ಶೋಭಾಯಾತ್ರೆ

0
ಬೀದರ್: ಗೋಮಾತೆಗೆ "ರಾಷ್ಟ್ರಮಾತೆ" ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಬೀದರ್ ನಗರದಲ್ಲಿ ಸೋಮವಾರ ಗೋಮಾತೆಯ ಗೌರವದ ಅಭಿಯಾನದ ವತಿಯಿಂದ ಬೃಹತ್ ಜಾಗೃತಿ ಶೋಭಾಯಾತ್ರೆ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಯಿತು.ನಗರದ ಕೇಂದ್ರ ಬಸ್...

ಬೀದರ ಮ್ಯಾರಥಾನ್ ಲೋಗೋ ಬಿಡುಗಡೆಗೊಳಿಸಿದ ಡಾ. ರೇಷ್ಮಾ ಕೌರ್

0
ಬೀದರ: ಮೈಲೂರ ರಸ್ತೆಯಲ್ಲಿರುವ ಗುರು ನಾನಕ ದೇವ್ ಇಂಜಿನೀಯರಿAಗ್ ಕಾಲೇಜ್‌ನ ಗುರು ಭವನದಲ್ಲಿ ಸೋಮವಾರ ೨೭-೭-೨೦೨೬ ರಂದು ಬೀದರ ಮ್ಯಾರಥಾನ್ ಲೋಗೋ ಬಿಡುಗಡೆೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನವೆಂಬರ್ ೧೫, ೨೦೨೬ ರವಿವಾರದಂದು ಬೀದರ ಮ್ಯಾರಥಾನ್...

ಅಂತರಾತ್ಮದ ಮೌನ ಪರಮಾತ್ಮನನ್ನು ಸೇರಿಸುತ್ತದೆ : ಹಾರಕೂಡ ಶ್ರೀ

0
ಬಸವಕಲ್ಯಾಣ: ಮೌನವೆಂದರೆ ಶಬ್ದದ ಕೊರತೆ ಅಲ್ಲ, ಅದೊಂದು ವಿವೇಚನೆಯ ಗರಿಷ್ಠ ಹಂತ, ಹಾಗಾಗಿ ಯಾರು ಅಂತರಾತ್ಮದ ಮೌನ ಅನುಸರಿಸುವರೊ ಅಂಥಹವರು ಪರಮಾತ್ಮನ ಕಕ್ಷೆಯಲ್ಲಿ ಪ್ರವೇಶ ಪಡೆಯುತ್ತಾರೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು...

ರಾಚೋಟೇಶ್ವರ ಮಠ: ನಾಳೆ ಗುರು ಪೂರ್ಣಿಮೆ

0
ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಜುಲೈ ೨೯ ರಂದು ಬೆಳಿಗ್ಗೆ ೧೧.೩೦ಕ್ಕೆ ಗುರು ಪೂರ್ಣಿಮೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ...

ಹಡಪದ ಅಪ್ಪಣ್ಣ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ರೇವಣಸಿದ್ಧ ಹಡಪದ

0
ಬೀದರ್ ಜು ೨೮:ಪ್ರತಿ ವರ್ಷದಂತೆ ಈ ವರ್ಷವು ಜುಲೈ ೨೯ ರಂದು ಸರಕಾರದಿಂದ ನಡೆಯಲಿರುವ ಹಡಪದ ಅಪ್ಪಣ್ಣರವರ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಭಾಂದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಡಪದ ಸಮಾಜದ ಯುವ...

ಬಿಜೆಪಿ ಪಕ್ಷದ ಎಸ್.ಸಿ.ಮೋರ್ಚಾ ಜಿಲ್ಲಾಉಪಾಧ್ಯಕ್ಷರಾಗಿ ಮಹೇಶ ದೊಡ್ಡಿನಿಯುಕ್ತಿ

0
ಬೀದರ : ಭಾರತೀಯಜನತಾ ಪಕ್ಷದ ಎಸ್.ಸಿ ಮೋರ್ಚಾದಜಿಲ್ಲಾಉಪಾಧ್ಯಕ್ರ‍್ನನಾಗಿ ಮಹೇಶ ದೊಡ್ಡಿಅವರನ್ನು ನಿಯುಕ್ತಿ ಮಾಡಲಾಗಿದೆಎಂದು ಎಸ್.ಸಿ ಮೊರ್ಚಾಜಿಲ್ಲಾಧ್ಯಕ್ಷರಾದರವಿ ನಿಜಾಂಪೂರೆಯವರು ತಿಳಿಸಿದ್ದಾರೆ.ಈ ಹೊಣೆಗಾರಿಕೆಯನ್ನುಅತ್ಯಂತಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ ಮುಂಬರುವಎಲ್ಲಾರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ...

ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಹುಡಗೆ

0
ಬೀದರ್: ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಗುಂಡಪ್ಪ ಹುಡಗೆ ಆಯ್ಕೆಯಾಗಿದ್ದಾರೆ.ನಗರದ ಡಯಟ್‌ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.ಪದಾಧಿಕಾರಿಗಳ ಹೆಸರು ಹೀಗಿವೆ....

೩೦ರಂದು ಭವ್ಯ ಪಲ್ಲಕ್ಕಿ ಉತ್ಸವ, ದಹಿ ಹಂಡಿ ಕಾರ್ಯಕ್ರಮ

0
ಬೀದರ್: ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್ ನಗರದ ಪುರಾತನ ಶ್ರೀ ಪಾಂಡುರAಗ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಸಪ್ತಾಹ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯುತ್ತಿವೆ. ಜುಲೈ ೨೩ರಂದು ಆರಂಭಗೊAಡಿರುವ ಸಪ್ತಾಹವು ಜುಲೈ...

ಸ್ವರ ಸರಸ್ವತಿ ಜಾನಕಿ ಅಮ್ಮಾ ಅವರಿಗೆ ‘ಬಿದರಿ ಸ್ವರಾಂಜಲಿ’

0
ಬೀದರ್:ಜು.೨೮:ಬಿದರಿ, ಬೀದರ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯಿಂದ ನಗರದ ಎಸ್‌ಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ರಾತ್ರಿ ಗಾನಕೋಗಿಲೆ ಎಸ್. ಜಾನಕಿ ಅಮ್ಮಾ ಅವರಿಗೆ ಭಾವಪೂರ್ಣ ಸ್ವರಾಂಜಲಿ ಸಲ್ಲಿಸಲಾಯಿತು.ಬಿದರಿ ವೇದಿಕೆ ಅಧ್ಯಕ್ಷೆಯಾದ ಗಾಯಕಿ ರೇಖಾ ಅಪ್ಪಾರಾವ್...

ಎಸ್‍ಐಆರ್ ಮಹಾ ಸಂಪರ್ಕ ಅಭಿಯಾನ: ಕಮಲನಗರ ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣರಿಂದ ಜನಜಾಗೃತಿ

0
ಕಮಲನಗರ:ಎಸ್‍ಐಆರ್ ಮಹಾ ಸಂಪರ್ಕ ಅಭಿಯಾನದ ನಿಮಿತ್ತ ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಭಾನುವಾರ ಕಮಲನಗರ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಎಸ್‍ಐಆರ್...
148,682FansLike
3,695FollowersFollow
3,864SubscribersSubscribe