ಸಶಕ್ತ ಮಾಧ್ಯಮ ಶ್ರೇಷ್ಠ ವಿಶ್ವ ನಿರ್ಮಾಣದ ಸಾಧನ: ಕರುಣಾ ಭಾಯಿ

0
ಅಬುರಾಜ, ಸೆ.11 :ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಮಾನವೀಯ ಮೌಲ್ಯ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಮೂಲಕ ಶ್ರೇಷ್ಠ ವಿಶ್ವ ನಿರ್ಮಾಣಕ್ಕೆ ಮಾಧ್ಯಮ ಪರಿಣಾಮಕಾರಿ ಸಾಧನವಾಗಬೇಕು ಎಂದು ಬ್ರಹ್ಮಾಕುಮಾರಿ ಸಂಸ್ಥೆಯ ಮಾಧ್ಯಮ ವಿಭಾಗದ ಅಧ್ಯಕ್ಷ...

ಹ್ವಾಳಾ ಗಡಿಭಾಗದಲ್ಲಿ ಪೋಳಾ ಸಂಭ್ರಮದ ಉತ್ಸಾಹ

0
ಕಮಲನಗರ : ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಯೊಂದು ಗ್ರಾಮದಲ್ಲಿ ಹ್ವಾಳ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಈ ಹಬ್ಬದ ಹಿಂದಿನ ದಿನ ಎಲ್ಲಾ ರೈತರು ಅಂಗಡಿಗಳಿಗೆ ಹೋಗಿ ಗಂಟೆ,ಮತ್ತಾಟಿ ಹಗ್ಗ ವಿವಿಧ ಸಾಮಗ್ರಿಗಳು...

ಗಣೇಶ ಉತ್ಸವ ಭಕ್ತಿಯಿಂದ ಕೂಡಿರಲಿ : ಡಿವೈಎಸ್ಪಿ ನಂದಗಾAವೆ

0
ಔರಾದ್ : ಗಣೇಶ ಉತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ಆಚರಿಸಬೇಕು, ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ...

FPAI ಬೀದರ ಶಾಖೆಯ ನೂತನ ಅಧ್ಯಕ್ಷರಾಗಿಡಾ. ಸವಿತಾ ಚಾಕೋತೆ ಪದಗ್ರಹಣ

0
ಬೀದರ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ( FPAI) ಬೀದರ ಶಾಖೆಯ ನೂತನ ಶಾಖಾ ನಿರ್ವಹಣಾ ಸಮಿತಿಯ ಸದಸ್ಯರ ಪದಗ್ರಹಣ ಕಾರ್ಯಕ್ರಮವನ್ನು ಶಾಖೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.FPAI ಬೀದರ ಶಾಖೆಯ ನೂತನ ಅಧ್ಯಕ್ಷರಾಗಿ...

ಕ್ರೀಡಾಕೂಟ: ಯರನಳ್ಳಿ ಶಾಲೆ ವಿದ್ಯಾರ್ಥಿಗಳ ಸಾಧನೆ

0
ಬೀದರ್: ತಾಲ್ಲೂಕಿನ ಯರನಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು 2026ನೇ ಸಾಲಿನ ಜನವಾಡ ಹೋಬಳಿ ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.ಬೀದರ್‍ನ ನ್ಯಾಷನಲ್ ಸ್ಕೂಲ್ ಆವರಣದಲ್ಲಿ...

ಜನಸೇವಾ ಶಾಲೆ ಮಕ್ಕಳು ಕ್ಷೇತ್ರೀಯ ಮಟ್ಟಕ್ಕೆ

0
ಬೀದರ್: ಇಲ್ಲಿಯ ಪ್ರತಾಪನಗರದ ಜನಸೇವಾ ಶಾಲೆಯ ಮಕ್ಕಳು ಜ್ಞಾನ ವಿಜ್ಞಾನ ಮೇಳದ ಕ್ಷೇತ್ರೀಯ ಮಟ್ಟದ ವೇದ ಗಣಿತ ಸ್ಪರ್ಧೆಗೆಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.ವಿದ್ಯಾಭಾರತಿ ಕರ್ನಾಟಕ ವತಿಯಿಂದ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಜ್ಞಾನ ವಿಜ್ಞಾನ...

ಮಳೆ ನೀರು ಶೇಖರಿಸಿ, ಅಂತರ್ ಜಲ ಹೆಚ್ಚಿಸಿ, ಅನಾಹುತ ತಪ್ಪಿಸಿ:ವೀಣಾ ನಿರಂಜನ

0
ಬೀದರ:ಪರಿಸರ ಹಾಳಾದರೆ ನಮಗಿನ್ನು ಉಳಿಗಾಲವಿಲ್ಲ. ದಿನೇ ದಿನೇ ವಾತಾವರಣದಲ್ಲಿ ಶಾಖ ಹೆಚ್ಚಾಗಿ ನೀರಿನ ಬವಣೆ ಅನುಭವಿಸ ಬೇಕಾಗುತ್ತಿದೆ. ಜಲ ಸಂರಕ್ಷಣಾ ಜಾಗೃತಿ ಅನಿವಾರ್ಯ ಎಂದು ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ...

ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹ : ಬಸವರಾಜ ಜಾಬಶೆಟ್ಟಿ

0
ಬೀದರ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕರ್ನಾಟಕ ಪದವಿ ಕಾಲೇಜು, ನಿರಂತರವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಜೊತೆಗೆ ಅನ್ನದಾಸೊಹ ಮಾಡುತ್ತಾ ಸಂಸ್ಥೆಯು ಹಾಗೂ ಶಿಕ್ಷಕರು ಸುಮಾರು...

ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆಇಬ್ಬರು ಆರೋಪಿಗಳಿಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ

0
ಬೀದರ್, ಸೆ10: ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಪತಿಗೆ ಬೀದರ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.ಬಗದಲ್ ಪೆÇಲೀಸ್ ಠಾಣೆ...

ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ : ಕಸ್ತೂರೆ ಖಂಡನೆ

0
ಔರಾದ್ : ರಾಜ್ಯದ ಅಹಿಂದ ನಾಯಕ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಆ) ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು ಯುವ ಮುಖಂಡ...
161,922FansLike
3,695FollowersFollow
3,864SubscribersSubscribe