
ಬೀದರ್: ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಗುಂಡಪ್ಪ ಹುಡಗೆ ಆಯ್ಕೆಯಾಗಿದ್ದಾರೆ.
ನಗರದ ಡಯಟ್‌ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ಹೆಸರು ಹೀಗಿವೆ. ಡಾ. ಮಹಮ್ಮದ್ ಗುಲ್ಶಿನ್ (ಗೌರವಾಧ್ಯಕ್ಷ), ಗೀತಾ ಗಡ್ಡಿ, ಶಾಂತಕುಮಾರ ಹುಮನಾಬಾದೆ (ಉಪಾಧ್ಯಕ್ಷರು), ವೀರಕುಮಾರ (ಕಾರ್ಯದರ್ಶಿ), ಮಹೇಶ ಧೂಪೆ, ತುಕಾರಾಮ ಜಾದೂಗಾರ್ (ಸಹ ಕಾರ್ಯದರ್ಶಿ), ಚಂದ್ರಕಾAತ ಖಂಡಾಳೆ (ಸಂಘಟನಾ ಕಾರ್ಯದರ್ಶಿ), ಗೋಪಾಲರಾವ ಪಡವಳಕರ್ (ಖಜಾಂಚಿ), ಡಾ. ಮಹ್ಮದ್ ತಾಜೋದ್ದಿನ್, ಸುಧೀರಕುಮಾರ ಬುಜ್ಜಿ, ಸುವರ್ಣಾ ಡಬ್ಲ್ಯೂ., ಚಾಮುಂಡೇಶ್ವರಿ, ಸಂಜುಕುಮಾರ ಸ್ವಾಮಿ, ಸಂಪೂರ್ಣಾನAದ, ರಾಜಕುಮಾರ ಡಿ. ಔರಾದ್, ಜಗನಾಥ ಕಟ್ಟೆ, ಮಾರುತಿ ಸಗರ್ ಭಾಲ್ಕಿ, ಸೂರ್ಯಕಾಂತ ಬಿ.ಕೆ, ಕೀರ್ತಿಲತಾ ಹೊಸಳ್ಳಿ, ಸುರೇಂದ್ರನಾಥ ಹುಡಗಿ, ಶೈಲಜಾ ಜಿ.ಹುಡಗೆ, ಶಾಂತಾ ಬಲ್ಲೂರ, ಸಿದ್ದಮ್ಮ ಹಳಕಾಯಿ, ಸೂರ್ಯಕಾಂತ ಸಿಂಗೆ (ಕಾರ್ಯಕಾರಿಣಿ ಸದಸ್ಯರು), ಸಂತೋಷಕುಮಾರ ಪೂಜಾರಿ, ಎಂ.ಎಸ್. ಮನೋಹರ, ದೇವಿಪ್ರಸಾದ್ ಕಲಾಲ್, ಮಹ್ಮದ್ ರಫಿ ತಾಳಿಕೋಟೆ ಹಾಗೂ ಪಾಂಡುರAಗ ಬೆಲ್ದಾರ್ (ಗೌರವ ಸಲಹೆಗಾರರು).
ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ಸುಭಂಕರ್, ವಿಭಾಗೀಯ ಸಂಚಾಲಕ ನಾಗೇಂದ್ರಪ್ಪ ಔರಾದೆ ಸಭೆಯಲ್ಲಿ ಉಪಸ್ಥಿತರಿದ್ದರು.




























