Home ಜಿಲ್ಲೆ ಬಿಜೆಪಿ ಪಕ್ಷದ ಎಸ್.ಸಿ.ಮೋರ್ಚಾ ಜಿಲ್ಲಾಉಪಾಧ್ಯಕ್ಷರಾಗಿ ಮಹೇಶ ದೊಡ್ಡಿನಿಯುಕ್ತಿ

ಬಿಜೆಪಿ ಪಕ್ಷದ ಎಸ್.ಸಿ.ಮೋರ್ಚಾ ಜಿಲ್ಲಾಉಪಾಧ್ಯಕ್ಷರಾಗಿ ಮಹೇಶ ದೊಡ್ಡಿನಿಯುಕ್ತಿ

ಬೀದರ : ಭಾರತೀಯಜನತಾ ಪಕ್ಷದ ಎಸ್.ಸಿ ಮೋರ್ಚಾದಜಿಲ್ಲಾಉಪಾಧ್ಯಕ್ರ‍್ನನಾಗಿ ಮಹೇಶ ದೊಡ್ಡಿಅವರನ್ನು ನಿಯುಕ್ತಿ ಮಾಡಲಾಗಿದೆಎಂದು ಎಸ್.ಸಿ ಮೊರ್ಚಾಜಿಲ್ಲಾಧ್ಯಕ್ಷರಾದರವಿ ನಿಜಾಂಪೂರೆಯವರು ತಿಳಿಸಿದ್ದಾರೆ.
ಈ ಹೊಣೆಗಾರಿಕೆಯನ್ನುಅತ್ಯಂತಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ ಮುಂಬರುವಎಲ್ಲಾರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಶ್ರಮಪಡಬೆಕೆಂದುರವಿ ನಿಜಾಂಪೂರೆಯವರು ಹೇಳಿದ್ದಾರೆ