ಮಠದ ದಾಸೋಹಕ್ಕೆ ದಿನಸಿ ಪದಾರ್ಥಗಳು
ಕೋಲಾರ.ಸೆ,೯- ತಾಲ್ಲೂಕಿನ ನಾಗಲಾಪುರದಲ್ಲಿನ ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದಲ್ಲಿ ೧೪ನೇ ವರ್ಷದ ಮನೆ ಮನಗಳಲ್ಲಿ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆ,೧೦ರ ಗುರುವಾರ ಸಂಜೆ ೫ ಗಂಟೆಗೆ...
ಸ್ವಚ್ಛತಾ ಕೆಲಸ ನಿರ್ಲಕ್ಷ -ನವೀನ್ ಆರೋಪ
ಕೋಲಾರ.ಸೆ,೯- ಅಮ್ಮನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆಗಾರರು ಸಮರ್ಪಕವಾಗಿ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿಲ್ಲ. ಸ್ವಚ್ಚತಾ ಕೆಲಸಕ್ಕ ನಿಯೋಜಿಸಲಾಗಿರುವ ಸಿಬ್ಬಂದಿ ಬೇರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮಗಳ ಸ್ವಚ್ಚತೆಗ ನಿರ್ಲಕ್ಷ್ಯ ತೋರುತ್ತಿದ್ದಾರ ಎಂದು ತಾಲ್ಲೂಕು ಗ್ಯಾರೆಂಟಿ...
ಶೇ. ೧೦೦ ಸಾಕ್ಷರತಾ ಜಿಲ್ಲೆಯಾಗಲು ಎಲ್ಲರ ಸಹಕಾರ ಅಗತ್ಯ
ಕೋಲಾರ,ಸೆ,೯-ಸಮಾಜದ ಏಳಿಗೆ ಹಾಗೂ ಜನರರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಸಾಕ್ಷರತೆ ಅತ್ಯಂತ ಅವಶ್ಯಕವಾಗಿದ್ದು, ಕೋಲಾರ ಜಿಲ್ಲೆಯನ್ನು ಶೇ.೧೦೦ರಷ ಸಾಕ್ಷರತಾ ಜಿಲ್ಲೆಯನ್ನಾಗಿಸಲು ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ...
ನನ್ನ ಕೈಗ ಸಿಕ್ಕಿದರ ಯಮನ ಕೈಗ ಸಿಕ್ಕಂತೆ: ಶಾಸಕ ಮಂಜುನಾಥ್ ಎಚ್ಚರಿಕೆ
ಕೋಲಾರ,ಸೆ,೯- ನನ್ನ ಕೈಗ ಸಿಕ್ಕಿಕೊಂಡರ ಯಮನ ಕೈಗ ಸಿಕ್ಕಿಕೊಂಡಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಏನೇನು ಮಾಡಿದ್ದೀರಿ ಎಂಬುದು ನನಗ ಗೊತ್ತು. ಇನ್ನು ಮುಂದೆ ನಿಮ್ಮ ಕಳ್ಳಾಟ ನಡೆಯುವುದಿಲ್ಲ. ಸಮಯಕ್ಕ ಸರಿಯಾಗಿ ಅಧಿಕಾರಿಗಳ ಹಾಜರಾತಿ...
ವಕ್ಕಲೇರಿ ಹೋಬಳಿ ಮಟ್ಟದ ಕ್ರೀಡಾಕೂಟ- ಅವ್ಯವಸ್ಥೆಯ ಆಗರ
ಕೋಲಾರ ,ಸೆ,೯- ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ವಕ್ಕಲೇರಿ ಹೋಬಳಿ ಮಟ್ಟದ ಅಂತರ ಶಾಲಾ ಕ್ರಡಾಕೂಟದಲ್ಲಿ ಅವ್ಯವಸ್ಥೆಯ ಆಗರವಾಗಿತ್ತು.ದೂರದ ಹಳ್ಳಿಗಳಿಂದ ಸುಮಾರು ೮೦೦ ವಿದ್ಯಾರ್ಥಿಗಳು ಬಂದಿದ್ದು, ಕುಡಿಯುವ ನೀರು ಸೇರಿದಂತೆ...
ಹಾರೋಹಳ್ಳಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ
ಕನಕಪುರ.ಸೆ.೯-ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯವನ್ನು ತಾಲೂಕಿನ ಚೀಲೂರು ಗ್ರಾಮ ಪಂಚಾಯತಿಯಲ್ಲಿ ತಹಶೀಲ್ದಾರ್ ಹರ್ಷವರ್ಧನ್ ಮತ್ತು ತಂಡವು ನಡೆಸಿತು.ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ,ಮರಳವಾಡಿ, ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿಗಳಿಗೆ ಬೇಟಿಕೊಟ್ಟು ಅರ್ಹ ಫಲಾನುಭವಿಗಳ...
ಹಾರೋಹಳ್ಳಿ ಬರಪೀಡತ ಪ್ರದೇಶವೆಂದು ಘೋಷಣೆ ಮಾಡಿ
ಕನಕಪುರ,ಸೆ.೯- ಹಾರೋಹಳ್ಳಿ ತಾಲೂಕನ್ನು ಬರಪೀಡತ ಪ್ರದೇಶವೆಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ಹಾರೋಹಳ್ಳಿ ತಾಲೂಕಿನ ದೊಡ್ಡಮುದುವಾಡಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ...
ಮುನೇಶ್ವರ ಸ್ವಾಮಿ-ಅಕ್ಕಯಮ್ಮ ತಾಯಿ ದೇವಾಲಯಗಳ ಜೀರ್ಣೋದ್ಧಾರ
ಚಿಕ್ಕಬಳ್ಳಾಪುರ.ಸೆ.೦೯ -ತಾಲೂಕಿನ ಕೊಂಡೇನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರುವ ಗೊಲ್ಲಪಡೇ ಗ್ರಾಮದ ಮುನೇಶ್ವರ ಸ್ವಾಮಿ ಮತ್ತು ಅಕ್ಕಯಮ್ಮ ದೇವಿ ದೇವಸ್ಥಾನಗಳು ಅನಾದಿ ಕಾಲದಿಂದಲೂ ನೆಲೆಗೊಂಡಿರುವ ಪವಿತ್ರ ಕ್ಷೇತ್ರಗಳಾಗಿದೆ.ಈ ಹಿಂದೆ ಇದೇ ಸ್ಥಳದಲ್ಲಿ ಚಿಕ್ಕ ಗುಡಿಗಳು...
ಪಡಿತರ ಮಾರಾಟ,ಇ-ಸ್ಟಾಂಪಿಂಗ್ ಆರ್ಥಿಕ ವಹಿವಾಟಿನಿಂದ ಲಾಭ
ಮಾಲೂರು.ಸೆ.೯-ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಮಾರಾಟ ಹಾಗೂ ಇ-ಸ್ಟಾಂಪಿಂಗ್ ಆರ್ಥಿಕ ವಹಿವಾಟು ಮಾರಾಟದಿಂದ ೨೦೨೫-೨೬ ನೇ ಸಾಲಿನಲ್ಲಿ ೬,೧೪,೮೧೬ ಲಾಭಾಂಶ ಬಂದಿರುವುದಾಗಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ ಹೇಳಿದರು.ನಗರದ ತಾಲೂಕು...
ವಿನಾಯಕ ಉತ್ಸವ ಸಮಿತಿಗಳಿಗೆ ಧನ ಸಹಾಯ
ಕೆಜಿಎಫ್,ಸೆ.೯:ವಿನಾಯಕ ಉತ್ಸವ ಆಚರಿಸುವ ಸಮಿತಿಗಳಿಗೆ ಶಾಸಕಿ ರೂಪಶಶಿಧರ್ ಧನ ಸಹಾಯವನ್ನು ವಿತರಿಸಲಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ತಿಳಿಸಿದರು.ನಗರದ ಉರಿಗಾಂ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,...












































