ವಿದ್ಯುತ್ ಕಣ್ಣುಮುಚ್ಚಾಲೆ: ರೈತರ ಆಕ್ರೋಶ
ಮುಳಬಾಗಿಲು ಸೆ.೯- ತಾಲೂಕಿನಲ್ಲಿ ಪದೇಪದೇ ವಿದ್ಯುತ್ ಕಡಿತ ಹಾಗೂ ಲೋಡ್‌ಶೆಡ್ಡಿಂಗ್‌ನಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು,ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ರೈತರನ್ನು ಸಂಘಟಿಸಿ ಬೆಸ್ಕಾಂ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಲಾಗುವುದು ಎಂದು ಭಾರತೀಯ...
ಸೆ.೧೯ಕ್ಕೆ ಬೃಹತ್ ಲೋಕ ಅದಾಲತ್: ನ್ಯಾ. ಟಿ.ಪಿ. ರಾಮಲಿಂಗೇಗೌಡ
ಚಿಕ್ಕಬಳ್ಳಾಪುರ, ಸೆ.೦೯ - ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ೨೦೨೬ನೇ ಸಾಲಿನ ಮೂರನೇ ಬೃಹತ್ ಲೋಕ ಅದಾಲತ್ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೯ ರಂದು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ರಾಜಿಯಾಗಬಲ್ಲ ಪ್ರಕರಣಗಳನ್ನು ಶೀಘ್ರವಾಗಿ...
ಹೆಚ್ಚುವರಿ ಸಹಾಯಕ ಮತದಾರ ನೊಂದಣಾಧಿಕಾರಿಗಳ ನೇಮಕ
ಮಾಲೂರು ಸೆ೦9: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಮತದಾರ ಪಟ್ಟಿಯಿಂದ ಹೊರಗುಳಿದ ಮತದಾರರನ್ನು ಮತ್ತೆ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಲು ನಗರ ಸೇರಿದಂತೆ ಗ್ರಾ.ಪಂ.ಗಳಲ್ಲಿ ೨೦ ಮಂದಿ ಹೆಚ್ಚುವರಿ ಸಹಾಯಕ ಮತದಾರ ನೊಂದಣಾಧಿಕಾರಿಗಳನ್ನು ನಿಯೋಜಿಸಲಾಗಿದ್ದು ಹೆಚ್ಚುವರಿ...
ಆರ್‌ಆರ್ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ
ಬೆಂಗಳೂರು, ಸೆ. ೮- ಭವಿಷ್ಯವನ್ನು ಮಹತ್ವಾಕಾಂಕ್ಷೆ, ಜವಾಬ್ದಾರಿ ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಬದ್ಧತೆಯೊಂದಿಗೆ ಎದುರಿಸುವಂತೆ ಡಾ. ಎ.ಸಿ. ಷಣ್ಮುಗಂ ಅವರು, ಪದವೀಧರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಆರ್‌ಆರ್‌ಎಮ್‌ಎಚ್ ಕ್ಯಾಪಸ್‌ನ ಎಸಿಎಸ್ ರಾಜರಾಜೇಶ್ವರಿ...
ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ; ಇಕ್ಬಾಲ್ ಹುಸೇನ್
ರಾಮನಗರ,ಸೆ.೦೮:ರಾಮನಗರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನಮ್ಮ ಧ್ಯೇಯವಾಗಿದ್ದು,ಸಾರಿಗೆ ಇಲಾಖೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ೨.೫ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.ನಗರದ ಪ್ರಾದೇಶಿಕ ಸಾರಿಗೆ...
ರೈತರ ಮೇಲೆ ಅರಣ್ಯ ಇಲಾಖೆ ದಬ್ಬಾಳಿಕೆ-ಡಿಎಫ್‌ಒ ಅಮಾನತಿಗೆ ಒತ್ತಾಯ
ಕೋಲಾರ,ಸೆ,೮- ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೈತರ ಭೂಮಿಯನ್ನು ಮರುವಶ ಪಡೆಯಲು ಆದೇಶ ಹೊರಡಿಸಿ ವಾಟ್ಸಫ್ ಸಂದೇಶದ ಮೂಲಕ ಭಯಭೀತಗೊಳಿಸಲು ಯತ್ನಿಸಿರುವ ಜಿಲ್ಲಾ ಉಪ ಅರಣ್ಯಾಧಿಕಾರಿ ಸಕ್ರೀನ ಸಿಕ್ಕಲೀಗಾರ್ ಮೇಲೆ ಸೂಕ್ತ ಕಾನೂನು ಕ್ರಮ...
ಗುರುಗಳ ಗೌರವ ಹೆಚ್ಚಿಸಿದ ‘ಶಿಕ್ಷಕರ ಹಬ್ಬ
ಬೆಂಗಳೂರು, ಸೆ. ೦೮- ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸಿರಿಗನ್ನಡ ಫೌಂಡೇಶನ್ ಕರ್ನಾಟಕ ಹಾಗೂ ಬಿ ನ್ಯೂಸ್ ಕನ್ನಡ ಪತ್ರಿಕೆ ಮತ್ತು ಚಾನೆಲ್ ವತಿಯಿಂದ ಆಯೋಜಿಸಿದ್ದ ‘ಶಿಕ್ಷಕರ ಹಬ್ಬ...
ಕೀಲುಕೋಟೆಯಲ್ಲಿ ಕೃಷ್ಣನ ಪಲ್ಲಕ್ಕಿ ಉತ್ಸವ
ಕೋಲಾರ,ಸೆ,೮- ತ್ರೈತಸಿದ್ಧಾಂತ ಅಡಿಯಲ್ಲಿ ಪ್ರಬೋಧ ಸೇವಾ ಸಮಿತಿ ಮತ್ತು ಇಂದೂಜ್ಞಾನ ವೇದಿಕೆ ಸಮಿತಿಯ ವತಿಯಿಂದ ನಾಲ್ಕು ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ನಾಲ್ಕನೇ ದಿನವಾದ ಸೋಮವಾರ ಪ್ರಮುಖ ಹಾದಿ...
ಎ.ಮಂಜುನಾಥ್‌ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಗೌಡ ಎಚ್ಚರಿಕೆ
ರಾಮನಗರ,ಸೆ.೦೮:ಸಚಿವ ಎಚ್.ಸಿ.ಬಾಲಕೃಷ್ಣ ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಜತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ಇದರಿಂದ ಅಪಾರ ಜನಬೆಂಬಲ ದೊರೆತಿದ್ದು,ಇದನ್ನು ಸಹಿಸದ ಮಾಜಿ ಶಾಸಕ ಎ.ಮಂಜುನಾಥ್ ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೂಟಗಲ್-ಬಿಡದಿ...












































