ಹಾಲು ಉತ್ಪಾದಕರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ

0
ಕನಕಪುರ.ಸೆ.೧೦ - ತಾಲೂಕಿನ ಬೂದಿಗುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಮಲ್ಲಾರಾಧ್ಯ ಅಧ್ಯಕ್ಷತೆಯಲ್ಲಿ ನಡೆಯಿತು.೨೦೨೫-೨೬ನೇ ಸಾಲಿನಲ್ಲಿ ಸಂಘದ ವಾರ್ಷಿಕ ವಹಿವಾಟು ೬೭೬೯೩೯ರೂಗಳ ನಿವ್ವಳ ಲಾಭವನ್ನು ಸಂಘವು...

ಸಿಎಸ್‌ಆರ್ ಅನುದಾನದಿಂದ ಸರ್ಕಾರಿ ಶಾಲೆಗೆ ಹೊಸ ರೂಪ

0
ಹೊಸಕೋಟೆ.ಸೆ.೧೦- ಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅನುದಾನವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ತಾಲೂಕಿನ...

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವ

0
ಆನೇಕಲ್.ಸೆ.೧೦-ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ಉತ್ತಮ ಶಿಕ್ಷಣದ ಮೂಲಕ ಜ್ಞಾನವಂತ, ಜವಾಬ್ದಾರಿಯುತ ಹಾಗೂ ದೇಶದ ಬಗ್ಗೆ ಕಾಳಜಿ ಹೊಂದಿರುವ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬಳ್ಳೂರು ಗ್ರಾಮ...

ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ

0
ಶಿಡ್ಲಘಟ್ಟ.ಸೆ,೧೦- ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ ವಾಸ್ತವಾಂಶ ಜನರಿಗೆ ತಲುಪಿಸಿ,ಪತ್ರಕರ್ತರು ಯಾವುದೇ ವಿಚಾರವನ್ನು ಸತ್ಯವನ್ನು ಮರೆಮಾಚದೆ.ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.ಪತ್ರಿಕೋದ್ಯಮದಲ್ಲಿಧೈರ್ಯ ಅಗತ್ಯವಾದರೂ,ಆ ಧೈರ್ಯದ ಜತೆಗೆ ಸಂಯಮವೂ ಇರಬೇಕು ಎಂದು...

0
ನಗರದ ಜಯನಗರ ಶಾಲಿನಿ ಮೈದಾನದಲ್ಲಿ ನಡೆದ ಅಶ್ವಮೇಧ ಚಾಲಕ ಸೇನೆಯ ಮಾಸಿಕ ಸಭೆಯಲ್ಲಿ ಪ್ರಯಾಣಿಕರ ಸ್ನೇಹಿ ಮತ್ತು ಸಂಘಟನೆಯಲ್ಲಿ ತೊಡಗಿಕೊಂಡಿರುವ ಐದು ಜನ ಉತ್ತಮ ಆಟೋ ಚಾಲಕರನ್ನು ಗುರುತಿಸಿ ಸೆಪ್ಟೆಂಬರ್ ತಿಂಗಳ ಅತ್ಯುತ್ತಮ...

0
ಬೆಂಗಳೂರಿನ ಆನಂದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ೪೫ನೇ ವಾರ್ಷಿಕ ಮಹಾಸಭೆಯು ವಿಜಯ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ ಸಭೆಯನ್ನು ಬ್ಯಾಂಕ್ ನ ಅಧ್ಯಕ್ಷರಾದ ಸಿ. ದೊಡ್ಡಿರಯ್ಯ ಉದ್ಘಾಟಿಸಿದ್ದರು. ಬ್ಯಾಂಕ್‌ನ...

0
ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದು ಡಾ. ಎನ್.ಆರ್. ಲೋಕೇಶ್ ರವರು ಇಂದು ಜ್ಞಾನಭಾರತಿ ಆವರಣದಲ್ಲಿ ಬೆಂ.ವಿ.ವಿ. ಕುಲಪತಿ ಪ್ರೊ. ಸಿ. ಶಿವರಾಜುರವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಜಿಟಿಡಿಗೆ ಕೋಲಾರ ಸಹಕಾರ ಒಕ್ಕೂಟದ ಅಭಿನಂದನೆ

0
ಕೋಲಾರ,ಸೆ,೯- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಬೆಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವರೂ ಆದ ಜಿ.ಟಿ. ದೇವೇಗೌಡ ಹಾಗೂ ಉಪಾಧ್ಯಕ್ಷ ಶಿವಕುಮಾರ್ ಅವರನ್ನು ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ...

ಶಾಂತಿಯುತ ಗೌರಿ-ಗಣೇಶ ಆಚರಣಗೆ ಡಿಸಿ ಕರೆ

0
ಕೋಲಾರ,ಸೆ,೯-"ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು, ನಾವೆಲ್ಲರೂ ತಾಯಿ-ಮಕ್ಕಳಂತೆ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮೆರಯಬೇಕು" ಎಂದು ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು ಸಾರ್ವಜನಿಕರಿಗ ಕರೆ ನೀಡಿದ್ದಾರೆ.ಮುಂಬರುವ ಗೌರಿ-ಗಣೇಶ...

ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಶೇ.೭.೫ ಮೀಸಲಾತಿ ಸ್ವಾಗತಾರ್ಹ

0
ಕೋಲಾರ,ಸೆ,೯- ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.೭.೫ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಶ್ಲಾಘನೀಯವಾಗಿದ್ದು, ಪೋಷಕರು ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಿ ಎಂದು...
11,687FansLike
8,762FollowersFollow
3,864SubscribersSubscribe