
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಹಾಗೂ ಕಲ್ಯಾಣ ಕರ್ನಾಟಕ ವಾಣಿಜ್ಯ ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿಂದು ಸಂಸ್ಥೆಯ ಸಭಾಂಗಣದಲ್ಲಿ ವೈಜನಾಥ ಪಾಟೀಲರ ಜನ್ಮದಿನದ ನಿಮಿತ್ಯ 371(ಜೆ) ಪೂರ್ಣಾನುಷ್ಠಾನ ಕುರಿತು ಹಮ್ಮಿಕೊಂಡ ಚಿಂತನಸಭೆಯನ್ನು ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ ಅವರು ಉದ್ಘಾಟಿಸಿದರು.ಉಮಾಕಾಂತ ನಿಗ್ಗುಡಗಿ,ಶರಣು ಪಪ್ಪಾ,ಶಿವರಾಜ ಇಂಗಿನಶೆಟ್ಟಿ,ಚಂದ್ರಶೇಖರ ಹರಸೂರ,ಅಲ್ಲಮಪ್ರಭು ಬೆಟ್ಟದೂರ,ಗೌತಮ ಪಾಟೀಲ,ಜಗನ್ನಾಥ ಶೇಗಜಿ,ಬಸವರಾಜ ಕುಮನೂರ,ಚಂದ್ರಶೇಖರ ಅವಂಟಿ,ಬಸವರಾಜ ಚಂಡ್ರಕಿ ಸೇರಿದಂತೆ ಹಲವರು ಪಾಲ್ಗೊಂಡರು.






























