ಜಾನುವಾರು ಕಳವು; ಐವರ ಬಂಧನ

0
ಕಲಬುರಗಿ,ಜು.16-ಆಳಂದ, ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಮತ್ತು ಅಫಜಲಪುರದಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ಡಿಎಸ್‍ಪಿ ತಮ್ಮರಾಯ ಪಾಟೀಲ ನೇತೃತ್ವದ ಸಿಪಿಐ ಲಖನ್ ಮಸಗುತ್ತಿ, ರೇವೂರ ಪ್ರಭಾರ ಪಿಎಸ್‍ಐ ವಾತ್ಸಲ್ಯ...

8 ಗ್ರಾಂ.ಬಂಗಾರದ ಲಾಕೆಟ್ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ನಿವೃತ್ತ ನೌಕರ !

0
ಕಲಬುರಗಿ,ಜು.16-ಮನೆ ಹತ್ತಿರದ ಗಾರ್ಡನ್ ಬಳಿ ರಾತ್ರಿ ವೇಳೆ ವಾಕಿಂಗ್ ಮಾಡುತ್ತಿದ್ದಾಗ ದೊರೆತ 60 ಸಾವಿರ ರೂಪಾಯಿ ಮೌಲ್ಯದ 8 ಗ್ರಾಂ.ಬಂಗಾರದ ಲಾಕೆಟ್‍ನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸುವುದರ ಮೂಲಕ ಅಬಕಾರಿ ಇಲಾಖೆ ನಿವೃತ್ತ...

ಬೈಕ್‍ಗೆ ಟಿಪ್ಪರ್ ಡಿಕ್ಕಿ: ವಿದ್ಯಾರ್ಥಿ ಸಾವು

0
ಕಲಬುರಗಿ,ಜು.16-ಬೈಕ್‍ಗೆ ಟಿಪ್ಪರ್ ಡಿಕ್ಕಿ ಹೊಡೆದು ಬಿ.ಇ.ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಮಲಾಪುರ ಟೈರ್ ಫ್ಯಾಕ್ಟರಿ ಹತ್ತಿರ ಬುಧವಾರ ಸಾಯಂಕಾಲ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಖಮರ್ ಕಾಲೋನಿಯ ಮೊಹಮ್ಮದ್ ಅಹಮದ್ (20) ಎಂದು ಗುರುತಿಸಲಾಗಿದೆ.ಮೊಹಮ್ಮದ್...

ಮನೆ,ಜಾನುವಾರು ಕಳ್ಳತನ ಭೇದಿಸಿದ ನಿಂಬರಗಾ ಪೊಲೀಸರು:ನಾಲ್ವರ ಬಂಧನ

0
ಕಲಬುರಗಿ,ಜು 16: ಅಳಂದ ತಾಲೂಕಿನ ನಿಂಬರಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ,ಜಾನುವಾರು ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಸಿದ್ದಪ್ಪ ಸುಪ್ರಯ್ಯ ಕಾಳೆ ( 50) ದತ್ತನಗರ ಮೊಹಳ ಸೋಲಾಪುರ,ಗೋವಿಂದ...

ಬೀದರದಲ್ಲಿ ಅಕ್ರಮ ಆಯುಧ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ, 6.73 ಲಕ್ಷ ಮೌಲ್ಯದ ಶಸ್ತ್ರಾಸ್ತ್ರ ವಶ: ಎಸ್.ಪಿ ಪ್ರದೀಪ...

0
ಬೀದರ್, ಜು.16: ಅಕ್ರಮವಾಗಿ ದೇಶೀ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೀದರ ನಗರ ಪೆÇಲೀಸರು ಬಂಧಿಸಿದ್ದು, ಅವರಿಂದ ?6.73 ಲಕ್ಷ ಮೌಲ್ಯದ ಐದು ದೇಶೀ ಪಿಸ್ತೂಲ್‍ಗಳು, 26...

3.10 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

0
ಕಲಬುರಗಿ,ಜು.15-ಮನೆ ಬಾಗಿಲು ಕೊಂಡಿ ಮುರಿದು 3.10 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಸೇಡಂ ರಸ್ತೆಯ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ.ಶಿವಪುತ್ರ ಕಾಡಾದಿಮಠ ಎಂಬುವವರ ಮನೆ ಬಾಗಿಲು ಕೊಂಡಿ ಮುರಿದು ಕಳ್ಳರು 80...

ಪರಾರಿಯಾಗಿದ್ದ ಕೈದಿಗೆ ಗುಂಡಿಕ್ಕಿ ಸೆರೆ

0
ಕಲಬುರಗಿ,ಜು.15-ನಗರದ ಜೇವರ್ಗಿ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಒಬ್ಬನನ್ನು ಇಂದು ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ.ಪೋಕ್ಸೋ ಪ್ರಕರಣದ ಆರೋಪದಲ್ಲಿ ಕೈದಿಯಾಗಿದ್ದ ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸಂತೋಷ ಬಸಪ್ಪ...

ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿ: ತೀವ್ರ ಶೋಧ

0
ಕಲಬುರಗಿ,ಜು.14-ನಗರದ ಜೇವರ್ಗಿ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾಗಿರುವ ಘಟನೆ ಇಂದು ಬೆಳಗಿನಜಾವ ನಡೆದಿದೆ.ಪರಾರಿಯಾದ ಕೈದಿಗಳನ್ನು ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್, ಔರಾದ್ ತಾಲ್ಲೂಕಿನ ಸಂತಾಪುರ ಗ್ರಾಮದ...

ಜೂಜಾಟ: 6 ಜನರ ಬಂಧನ

0
ಕಲಬುರಗಿ,ಜು.14-ನಗರದ ಅಯ್ಯರ್ ವಾಡಿಯ ದರ್ಗಾ ಹತ್ತಿರದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ತಾರಾಸಿಂಗ್, ಸಿಬ್ಬಂದಿಗಳಾದ ಶಿವಾನಂದ, ಸುರೇಶ್, ಶಿವಶರಣ, ಅಭಿಷೇಕ ಅವರು ದಾಳಿ ನಡೆಸಿ...

ಹುಲ್ಯಾಳ ಅರಣ್ಯದಲ್ಲಿ ಬೆಚ್ಚಿಬೀಳಿಸಿದ ಘಟನೆ : ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

0
ಜಮಖಂಡಿ | ಜು 14:ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಮೃತ ಮಹಿಳೆಯನ್ನು ಹುಲ್ಯಾಳ ಗ್ರಾಮದ 33 ವರ್ಷದ ಗೌರವ್ವ...
148,682FansLike
3,695FollowersFollow
3,864SubscribersSubscribe