ಜಮಖಂಡಿ ನಗರದಲ್ಲಿ ಅರಣ್ಯಕ್ಕೆ ಬೆಂಕಿ; 5 ಏಕರೆ ಪ್ರದೇಶ ಭಸ್ಮ

0
ಜಮಖಂಡಿ: ಏ.9: ನಗರದ ಅಡಗಲ ಪೀರ ದರ್ಗಾ ಹತ್ತಿರದ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಸುಮಾರು 5 ಏಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.ಘಟನೆಯ ಮಾಹಿತಿ ತಿಳಿದು ತಕ್ಷಣ...

ಬಾಲಕ ಸೇರಿ ಮೂವರು ಪ್ರವಾಸಿಗರು ಕೆರೆಯಲ್ಲಿ ಮುಳುಗಿ ಸಾವು

0
ವಿಜಯಪುರ, ಏ. 9:ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಓರ್ವ ಬಾಲಕ ಸೇರಿದಂತೆ ಮೂವರು ನಗರ ಹೊರ ವಲಯದ ಭೂತನಾಳ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಬುಧವಾರ ಸಂಭವಿಸಿದೆ.ಬೆಂಗಳೂರಿನ ಆರ್ ಟಿ ನಗರದ ಮಹಮ್ಮದ್...

ವಿವಿಧೆಡೆ ಕಳ್ಳತನ: ಆರೋಪಿ ಬಂಧನ1.90 ಲಕ್ಷ ರೂ.ನಗದು, ಕಾರು ಜಪ್ತಿ

0
ಕಲಬುರಗಿ,ಏ.8-ಜಿಲ್ಲೆಯ ಚಿಂಚೋಳಿ, ಮಿರಿಯಾಣ, ಸುಲೇಪೇಟ್, ಸೇಡಂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಿಗಿರಿ ಜಿಲ್ಲೆಯ ಜೀನಕೇರಿ ತಾಂಡಾದ ಮಾರುತಿ ತಂದೆ ಸಕ್ರೆಪ್ಪ ಜಾಧವ (25) ಎಂಬಾತನನ್ನು ಬಂಧಿಸಿರುವ ಚಿಂಚೋಳಿ...

ಬೈಕ್‍ಗೆ ಲಾರಿ ಡಿಕ್ಕಿ; ತಂದೆ, ಮಗಳು ಸಾವು, ತಾಯಿಗೆ ಗಾಯ

0
ಕಲಬುರಗಿ,ಏ.8-ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ತಂದೆ ಮತ್ತು ಮಗಳು ಸ್ಥಳದಲ್ಲಿಯೇ ಮೃತಪಟು,್ಟ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿರುವ ದಾರುಣ ಘಟನೆ ಸೈಯದ್ ಚಿಂಚೋಳಿ ಕ್ರಾಸ್ ಹತ್ತಿರ ನಿನ್ನೆ ಸಾಯಂಕಾಲ ನಡೆದಿದೆ.ಮೃತರನ್ನು ರಾಜಕುಮಾರ (45) ಮತ್ತು...

ಜಮಖಂಡಿ ತಾಲೂಕಿನ ಸಿದ್ದಾಪುರದಲ್ಲಿ ಕಾರಿಗೆ ಬೆಂಕಿ; ಎಂಜಿನ್ ಸಂಪೂರ್ಣ ಸುಟ್ಟು ಭಸ್ಮಚಾಲಕ ಪ್ರಾಣಾಪಾಯದಿಂದ ಪಾರು

0
ಜಮಖಂಡಿ: ಏ.8:ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರಾತ್ರಿ ಸುಮಾರು 12:40ರ ಸುಮಾರಿಗೆ ರೆನಾಲ್ಟ್ ಟೈಗರ್ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.ಕಾರಿನ ಎಂಜಿನ್ ಭಾಗದಲ್ಲಿ ಆರಂಭವಾದ ಬೆಂಕಿ...

ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

0
ಕಲಬುರಗಿ,ಏ.7-ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಶಹಾಬಾದ ರಿಂಗ್ ರೋಡ್ ಸರ್ಕಲ್ ಹತ್ತಿರ ಇಂದು ಬೆಳಿಗ್ಗೆ ನಡೆದಿದೆ.ನಗರದ ಓಝಾ ಲೇಔಟ್‍ನ ಸಂತೋಷ ಸೂರ್ಯಕಾಂತ ಬೌಳೆಗಾರ (44) ಮೃತಪಟ್ಟವರು.ಸಂಚಾರಿ...

ಕೊಟ್ಟ ಹಣ ಮರಳಿ ಕೇಳಿದಕ್ಕೆ ಶಿಕ್ಷಕಿ ಕೊಲೆ

0
ಕಲಬುರಗಿ,ಏ.7-ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಮೃತ ಮಹಿಳೆಯನ್ನು ಕಲಬುರಗಿ ನಗರದ ಎಸ್.ಬಿ.ಕಾಲೇಜು ಎದುರಿನ ಆನಂದನಗರ ನಿವಾಸಿಯಾಗಿರುವ, ಭಾಲ್ಕಿ ತಾಲ್ಲೂಕಿನ ವಾಂಜರಖೇಡ...

ಕುಮಸಿ ಗ್ರಾ.ಪಂ.ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

0
ಕಲಬುರಗಿ,ಏ.7-ವ್ಯಕ್ತಿಯೊಬ್ಬರ ತಂದೆಯ ಹೆಸರಿನಲ್ಲಿರುವ ಜಾಗವನ್ನು ತಾಯಿಯ ಹೆಸರಿಗೆ ಮ್ಯೂಟೇಶನ್ ಮಾಡಿಕೊಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.ಕಲಬುರಗಿ ತಾಲೂಕಿನ...

ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಕಬ್ಬು, ಸೀತಾಫಲ ಬೆಳೆ ನಾಶ

0
ಜೇವರ್ಗಿ:ಏ.6: ತಾಲ್ಲೂಕಿನ ಶಖಾಪೂರ ಎಸ್.ಎ. ಗ್ರಾಮದ ಚಂದ್ರಶೇಖರ ತೊನಸಳ್ಳಿ ಹಾಗೂ ಸಿದ್ರಾಮಪ್ಪ ತೊನಸಳ್ಳಿ ಅವರ ಹೊಲಕ್ಕೆ ಭಾನುವಾರ ಮಧ್ಯಾಹ್ನ ತಗುಲಿದ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿಗೆ ಸುಮಾರು 6 ಎಕರೆ ಕಬ್ಬು...

ಫೈನಾನ್ಸಿಯರ್ ಅನಿಲ ರಾಠೋಡ್ ಕೊಲೆ: ಶೂಟೌಟ್ ಮಾಡಿ ಹಂತಕನ ಬಂಧನ

0
ಕಲಬುರಗಿ,ಏ.5-ನಗರದ ಪಿ ಆ್ಯಂಡ್ ಟಿ ಕಾಲೋನಿಯಲ್ಲಿ ಏ.2 ರಂದು ರಾತ್ರಿ ನಡೆದ ಫೈನಾನ್ಸಿಯರ್ ಅನಿಲ್ ರಾಠೋಡ್ ಕೊಲೆ ಪ್ರಕರಣದ ಆರೋಪಿ ಈಶ್ವರ ರಾಠೋಡ್ ಎಂಬಾತನ ಮೇಲೆ ಸ್ಟೇಷನ್ ಬಜಾರ್ ಪೊಲೀಸರು ಶೂಟೌಟ್ ಮಾಡಿ...
102,118FansLike
3,695FollowersFollow
3,864SubscribersSubscribe