ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

0
ಜಮಖಂಡಿ:ಜೂ.6: ತಾಲೂಕಿನ ಮದರಖಂಡಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.ಲಭ್ಯ ಮಾಹಿತಿಯ ಪ್ರಕಾರ, ಬೈಕ್ ಸವಾರ ಬನಹಟ್ಟಿ...

ಅಂಚೆ, ಎಪಿಎಂಸಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು; ದಾಖಲೆಗಳು ಚೆಲ್ಲಾಪಿಲ್ಲಿ

0
ಆಳಂದ:ಜೂ.6: ಪಟ್ಟಣದ ಅಂಚೆ ಕಚೇರಿ ಹಾಗೂ ಎಪಿಎಂಸಿ ಆಡಳಿತ ಕಚೇರಿಯಲ್ಲಿ ಗುರುವಾರ ಹಾಗೂ ಶುಕ್ರವಾರದ ಮಧ್ಯರಾತ್ರಿ ಸುಮಾರಿಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಅಂಚೆ ಕಚೇರಿಯಲ್ಲಿದ್ದ ಲಕ್ಷಾಂತರ ರೂಪಾಯಿ...

ಲಾರಿಗಳ ನಡುವೆ ಡಿಕ್ಕಿ: ಹಲವರಿಗೆ ಗಾಯ

0
ಚಿಂಚೋಳಿ,ಜೂ.5: ತಾಲೂಕಿನ ಮಿರಿಯಾಣ ಗ್ರಾಮದ ಸಮೀಪ ಗುರುವಾರ ತಡರಾತ್ರಿ ಎರಡು ಲಾರಿಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ...

ವಿದ್ಯುತ್ ತಗುಲಿ ಮಹಿಳೆ ಸಾವು

0
ಕಲಬುರಗಿ,ಜೂ.4-ನೀರು ತುಂಬುವಾಗ ವಿದ್ಯುತ್ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಭವಾನಿ ನಗರದಲ್ಲಿ ನಡೆದಿದೆ.ಸುನಿತಾ ಗಂಡ ಶಶಿಕಾಂತ ಮೃತಪಟ್ಟ ಮಹಿಳೆ.ಈ ಸಂಬಂಧ ಮೃತ ಮಹಿಳೆಯ ಸಹೋದರ ಜಗನ್ನಾಥ ಬಿರಾದಾರ ಅವರು ಚೌಕ್ ಪೊಲೀಸ್...

ಮನೆ ಬೀಗ ಮುರಿದು 2.96 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

0
ಕಲಬುರಗಿ,ಜೂ.4-ಮನೆಯವರು ಮನೆಯ ಮಾಳಿಗೆ ಮೇಲೆ ಮಲಗಿದ್ದಾಗ ಕಳ್ಳರು ಮನೆ ಬೀಗ ಮುರಿದು 2,96,150 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿಕೊಂಡು ಹೋಗಿರುವ ಘಟನೆ ನಗರದ ಶಹಾಬಜಾರದ ಸುವರ್ಣ ನಗರದಲ್ಲಿ ನಡೆದಿದೆ.ಈರಣ್ಣ ದಂಡಿ ಎಂಬುವವರ ಮನೆ...

ವಿವಾದಿತ ಜಮೀನು ಸಮೀಕ್ಷೆ ವೇಳೆ ತೆಲಂಗಾಣ ಗಡಿ ಗ್ರಾಮಸ್ಥರಿಂದ ಕಲ್ಲು ತೂರಾಟ

0
ಚಿಂಚೋಳಿ,ಜೂ 4: ತಾಲೂಕಿನ ಶಾದಿಪೂರ ಗ್ರಾಮದ ವಿವಾದಿತ ಜಮೀನಿನ ಸಮೀಕ್ಷೆ ವೇಳೆ ಕರ್ನಾಟಕದ ಅಧಿಕಾರಿಗಳ ತಂಡದ ಮೇಲೆ ತೆಲಂಗಾಣ ಗಡಿಭಾಗದ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ ಪರಿಣಾಮಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ...

ರೇವೂರ್ ವಿರುದ್ಧ ಪ್ರಕರಣ ದಾಖಲಿಸಲು ದೂರು

0
ಕಲಬುರಗಿ,ಜೂ 4: ಸಾರ್ವಜನಿಕ ಕಾರ್ಯಕ್ರಮದಲ್ಲಿ ದಿವಂಗತ ಕಮರ್‍ಉಲ್‍ಇಸ್ಲಾಂ ಅವರ ವಿರುದ್ಧ ದೋಷಪೂರಿತ ಆರೋಪ ಮಾಡಿದ್ದಕ್ಕಾಗಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಅವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಗುಲ್ಬರ್ಗ ನಾಗರಿಕ ವೇದಿಕೆಯಿಂದ ಸ್ಟೇಷನ್...

70.70 ಲಕ್ಷ ರೂ.ಸೈಬರ್ ವಂಚನೆ

0
ಕಲಬುರಗಿ,ಜೂ.2-ನಗರದ ಎಂಎಸ್‍ಕೆ ಮಿಲ್‍ನ ಜಾವೀದ್ ಮನಿಯಾರ್ ಮತ್ತು ಫರಹತಾಬಾದ್‍ನ ಸಮೀರ್ ಮಿಯಾ ಅವರು ಸೈಬರ್ ವಂಚಕರೊಂದಿಗೆ ಸೇರಿಕೊಂಡು ತಮ್ಮ ಬ್ಯಾಂಕ್ ಖಾತೆಗಳನ್ನು ಸ¨ರ್ ಅಪರಾಧಕ್ಕೆ ಬಳಕೆ ಮಾಡಿಕೊಂಡು ಮ್ಯೂಲ್ ಬ್ಯಾಂಕ್ ಖಾತೆಗಳಿಗೆ ಆನ್‍ಲೈನ್...

ಆಟದ ಸಾಮಗ್ರಿಗಳು ಕಳುವು

0
ಭಾಲ್ಕಿ:ಜೂ.2:ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕೋಣಿಯೊಂದರ ಬಾಗಿಲು, ಕಿಟಕಿ ಮುರಿದ ಕಳ್ಳರು ಆಟದ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಭಾನುವಾರ ನಡೆದಿದೆ.ಒಂದು ಶಾಟ್ ಫುಟ್, ವಾಲಿಬಾಲ್ ನೆಟ್, ಎರಡು ವಾಲಿಬಾಲ್,...

1.40 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

0
ಕಲಬುರಗಿ,ಜೂ.1-ಅಪರಿಚಿತ ವ್ಯಕ್ತಿಯೊಬ್ಬ ಮನೆ ಬೀಗ ತೆರೆದು 1.40 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಇಲ್ಲಿನ ಮಹಾದೇವ ನಗರದಲ್ಲಿ ನಡೆದಿದೆ.ಜಿಲ್ಲಾ ಗೃಹ ರಕ್ಷ ದಳ ಅಧಿಕಾರಿ ಚಂದ್ರಕಾಂತ ಹಾವನೂರ ಅವರ ಮನೆ...
148,682FansLike
3,695FollowersFollow
3,864SubscribersSubscribe