Home ಜಿಲ್ಲೆ ಕಲಬುರಗಿ ವಿದ್ಯುತ್ ತಗುಲಿ ಮಹಿಳೆ ಸಾವು

ವಿದ್ಯುತ್ ತಗುಲಿ ಮಹಿಳೆ ಸಾವು

ಕಲಬುರಗಿ,ಜೂ.4-ನೀರು ತುಂಬುವಾಗ ವಿದ್ಯುತ್ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಭವಾನಿ ನಗರದಲ್ಲಿ ನಡೆದಿದೆ.
ಸುನಿತಾ ಗಂಡ ಶಶಿಕಾಂತ ಮೃತಪಟ್ಟ ಮಹಿಳೆ.
ಈ ಸಂಬಂಧ ಮೃತ ಮಹಿಳೆಯ ಸಹೋದರ ಜಗನ್ನಾಥ ಬಿರಾದಾರ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.