ಕೆಪಿಎ ಆಸರೆ ಯೋಜನೆ ಸದಸ್ಯತ್ವ ನೋಂದಣಿಗೆ ಚಾಲನೆ
ತುಮಕೂರು, ಜೂ. ೨- ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ, ಬೆಂಗಳೂರು ಇವರ ನೇತೃತ್ವದಲ್ಲಿ ಕೆಪಿಎ ಆಸರೆ ಯೋಜನೆಯನ್ನು ಉದ್ಘಾಟಿಸಲಾಯಿತು.ಈ ಯೋಜನೆಯಲ್ಲಿ ಸದಸ್ಯನಾದ ಛಾಯಾಗ್ರಾಹಕ ನಿಧನ ಹೊಂದಿದರೆ ಅಂತಹ ಛಾಯಾಗ್ರಾಹಕನ ಕುಟುಂಬಕ್ಕೆ ೧ ಲಕ್ಷ ರೂ....
ದ್ವಿತಳಿ ರೇಷ್ಮೆ ಉತ್ಪಾದನೆ: ಮಧುಗಿರಿ ೩ನೇ ಸ್ಥಾನ
ಮಧುಗಿರಿ, ಜೂ. ೨- ಹಿಪ್ಪು ನೇರಳೆ ನಾಟಿಯಲ್ಲಿ ಮಧುಗಿರಿ ತಾಲ್ಲೂಕು ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ. ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀನರಸಯ್ಯ ಹೇಳಿದರು.ವಯೋ...
ಬಿರುಗಾಳಿ ಸಹಿತ ಭಾರೀ ಮಳೆಗೆ ಅಪಾರ ಹಾನಿ ನೆಲಸಮಗೊಂಡ ರೇಷ್ಮೆ ಶೆಡ್, ತೋಟಗಳು!
ಮಧುಗಿರಿ, ಜೂ. ೨- ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಆರ್ಭಟಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ವ್ಯಾಪಕ ನಷ್ಟ ಸಂಭವಿಸಿದೆ. ಕೊಡಿಗೇನಹಳ್ಳಿ ಹೋಬಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿರುಗಾಳಿಯ ರೌದ್ರಾವತಾರಕ್ಕೆ ವಿದ್ಯುತ್ ಕಂಬಗಳು, ಅಡಿಕೆ ಮತ್ತು...
ಮಾಧ್ಯಮಗಳಲ್ಲಿ ಕ್ರಿಯಾಶೀಲತೆಗೆ ಹೆಚ್ಚು ಮೌಲ್ಯ: ನವೀನ್
ತುಮಕೂರು, ಜೂ. ೨- ಮಾಧ್ಯಮಗಳಲ್ಲಿ ನಿಮ್ಮ ಕ್ರಿಯಾಶೀಲತೆಗೆ ಬಹಳ ಮೌಲ್ಯವಿದೆ. ಹಾಗಾಗಿ ನಿಮ್ಮ ನಿರಂತರ ಅಭ್ಯಾಸದಿಂದ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗಿತ್ತದೆ ಎಂದು ಗುರುರೇಣುಕಾ ಪ್ರೊಡಕ್ಷನ್‌ನ ಪ್ರೊಪ್ರೈಟರ್ ನವೀನ್ ಎನ್.ಜಿ ಹೇಳಿದರು.ನಗರದ ಎಸ್‌ಎಸ್‌ಐಟಿ ಕ್ಯಾಂಪಸ್...
ಮಕ್ಕಳ ಚಟುವಟಿಕೆ ಬಗ್ಗೆ ಪೋಷಕರ ನಿಗಾ ಅಗತ್ಯ
ಹುಳಿಯಾರು, ಜೂ. ೨- ಮಕ್ಕಳ ನಿತ್ಯದ ಅಭ್ಯಾಸಗಳ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸುವ ಮೂಲಕ ಮಕ್ಕಳು ಹಾದಿ ತಪ್ಪದಂತೆ ಎಚ್ಚರವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಡಬೇಕು ಎಂದು ಹುಳಿಯಾರು ಆರೋಗ್ಯ ಇಲಾಖೆಯ ಆರೋಗ್ಯ...
ತಂಬಾಕು ಸೇವನೆ ಜೀವಕ್ಕೆ ಕಂಟಕ
ಮಧುಗಿರಿ, ಜೂ. ೨- ತಂಬಾಕ ಜೀವ ತಿಂಬಾಕ. ಚಪಲ ತೊರೆಯಿರಿ, ಜೀವ ಉಳಿಸಿರಿ ಎಂದು ಸಾಹಿತಿ ಮ.ಲ.ನ.ಮೂರ್ತಿ ಹೇಳಿದರು.ಪಟ್ಟಣದ ಟಿ.ವಿ.ವಿ ಬಿ ಎಡ್ ಕಾಲೇಜು ಮತ್ತು ಸಹೃದಯ ಬಳಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ "’ತಂಬಾಕು...
ಸರ್ಕಾರದಿಂದ ಆಗದ ಪುಣ್ಯ ಕಾರ್ಯ ಧರ್ಮಸ್ಥಳ ಸಂಸ್ಥೆಯಿಂದ ಸಾಕಾರ: ಎಂಡಿಎಲ್
ತುರುವೇಕೆರೆ, ಜೂ. ೨- ಸರ್ಕಾರದ ಕೈಯಲ್ಲಿ ಆಗದಂತಹ ಪುಣ್ಯ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಶ್ಲಾಘಿಸಿದರು.ತಾಲ್ಲೂಕಿನ ಮುನಿಯೂರು ಗ್ರಾಮದಲ್ಲಿ ಶ್ರೀ...
ಕರಿಯಮ್ಮದೇವಿ ದೇಗುಲಕ್ಕೆ ನೂತನ ಬಸ್ ಸಮರ್ಪಣೆ
ಚಿಕ್ಕನಾಯಕನಹಳ್ಳಿ, ಜೂ. ೨- ತಾಲ್ಲೂಕಿನ ಶಕ್ತಿ ದೇವತೆಯೆನಿಸಿ ಅಪಾರ ಭಕ್ತ ವರ್ಗವನ್ನು ಹೊಂದಿರುವ ಶ್ರೀ ಮಲ್ಲಿಗೆರೆ ಕರಿಯಮ್ಮ ದೇವಿ ದೇವಾಲಯಕ್ಕೆ ಭಕ್ತರಿಂದ ನೂತನ ಬಸ್ ಸಮರ್ಪಣೆ ಮಾಡಲಾಯಿತು.ತಾಲ್ಲೂಕಿನ ಹಂದಕೆರೆ ಹೋಬಳಿ ಮಲ್ಲಿಗೆರೆ ಗ್ರಾಮದೇವತೆ...
ಕನ್ನಡ ಸಾಹಿತ್ಯ ಕಲ್ಪತರು ಪ್ರಶಸ್ತಿಗೆ ಹಾಸ್ಯ ಸಾಹಿತಿ ಗುಂಡೂರಾವ್ ಭಾಜನ
ತಿಪಟೂರು, ಜೂ. ೨- ತಿಪಟೂರಿನ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ಕೊಡ ಮಾಡುವ ಕನ್ನಡ ಸಾಹಿತ್ಯ ಕಲ್ಪತರು ರಾಜ್ಯಮಟ್ಟದ ಪ್ರಶಸ್ತಿಗೆ ನಾಡಿನ ಪ್ರಸಿದ್ದ ಹಾಸ್ಯ ಸಾಹಿತಿ ವೈ.ವಿ. ಗುಂಡೂರಾವ್ ರವರು ಭಾಜನರಾಗಿದ್ದಾರೆ....
ಕಲಿಕಾ ಚೇತರಿಕೆ ವರ್ಷ, ದಾಖಲಾತಿ ಆಂದೋಲನಕ್ಕೆ ಡಿಸಿ ಚಾಲನೆ
ತುಮಕೂರು, ಜೂ. ೨- ೨೦೨೬-೨೭ನೇ ಶೈಕ್ಷಣಿಕ ವರ್ಷದ ಅಂಗವಾಗಿ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆ, ಎಂಆರ್‌ಸಿ ಶಾಲೆಯಲ್ಲಿ ಕಲಿಕಾ ಚೇತರಿಕೆ ವರ್ಷ ಹಾಗೂ ದಾಖಲಾತಿ...














































