ಕಲಬುರಗಿ: ಕಾರ್ಮಿಕರ ಪರಿಷ್ಕøತ ಕನಿಷ್ಠ ವೇತನ ಕಟ್ಟುನಿಟ್ಟು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಎಐಯುಟಿಯುಸಿ ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧ್ಯಕ್ಷ ವಿ.ಜಿ ದೇಸಾಯಿ,ರಾಘವೇಂದ್ರ ಎಂ.ಜಿ,ಎಸ್.ಎಂ ಶರ್ಮಾ ಸೇರಿದಂತೆ ಹಲವರು ಪಾಲ್ಗೊಂಡರು.