ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್‍ಸಿ)ವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಅರ್ಹರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಇಂದು ಎಐಡಿವೈಒ ಮತ್ತು ಜೆಎಎಸ್‍ಸಿ ಸಂಘಟನೆಗಳಿಂದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಜಗನ್ನಾಥ ಎಸ್.ಎಚ್,ರಮೇಶ ದೇವಕರ್ ಸೇರಿದಂತೆ ಇತರರಿದ್ದರು.