ಸಮಾಜ ಸುಧಾರಣೆಗೆ ಪರಸ್ಪರ ಸಹಕಾರ ಅಗತ್ಯ
ಚಿಕ್ಕನಾಯಕನಹಳ್ಳಿ, ಜು. ೧೧- ಮನುಷ್ಯನ ಜೀವನ ಅಶಾಶ್ವತವಾದದ್ದು. ಬದುಕಿನಲ್ಲಿ ಸೇವೆಯ ದೀಕ್ಷೆ ಪಡೆದು ಸಮಾಜ ಸುಧಾರಣೆಗೆ ದುಡಿದರೆ ಭಗವಂತ ಮೆಚ್ಚುತ್ತಾನೆ ಎಂದು ಹಿರಿಯ ಸಾಹಿತಿ ಡಾ. ಎಂ.ವಿ. ನಾಗರಾಜರಾವ್ ಹೇಳಿದರು.ಪಟ್ಟಣದ ರೋಟರಿ ಕನ್ವೆನ್ಷನ್...
ಆ. ೧೦: ಎನ್‌ಡಿಎ ಮೈತ್ರಿಕೂಟದಿಂದ ಬೃಹತ್ ಪ್ರತಿಭಟನೆ
ತುರುವೇಕೆರೆ, ಆ. ೮- ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ವತಿಯಿಂದ ಆ. ೧೦ ರಂದು...
ಸರ್ಕಾರದಲ್ಲಿ ನನಗೆ ಸ್ಥಾನ ನೀಡೋದು ಸಿಎಂ ವಿವೇಚನೆಗೆ ಬಿಟ್ಟದ್ದು: ಕೆಎಸ್‌ಕೆ
ಚಿಕ್ಕನಾಯಕನಹಳ್ಳಿ, ಆ. ೨೨- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ರಾಜ್ಯಮಟ್ಟದಲ್ಲಿ ನನಗೆ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹೇಳಿದರು.ಪಟ್ಟಣದ ಬೆಸ್ಕಾಂ...
ಸ್ಕೇಟರ್ ಜಯತೇಷ್ಣಾಗೆ ಚಿನ್ನದ ಪದಕ
ತುಮಕೂರು, ಸೆ. ೪- ನಗರದ ಸ್ಕೇಟರ್ ಜಯತೇಷ್ಣಾ ಟಿ.ಜಿ. ಅವರು ಬೆಂಗಳೂರಿನಲ್ಲಿ ನಡೆದ ರೋಲರ್ ಡರ್ಬಿ ಓಪನ್ ಚಾಂಪಿನ್‌ಶಿಪ್‌ನಲ್ಲಿ ಡರ್ಬಿ ಡಾಬ್ಲರ್ಸ್ ತಂಡದ ನಾಯಕಿಯಾಗಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ.ತುಮಕೂರು...
ಎಸ್‌ಐಆರ್ ಪ್ರಕ್ರಿಯೆಗೆ ಅಲೆಮಾರಿಗಳ ಒಳಪಡಿಸಲು ಮನವಿ
ಚಿಕ್ಕನಾಯಕನಹಳ್ಳಿ, ಜು. ೯- ಮುಂಜಾನೆ ಕೆಲಸಕ್ಕೆ ಹೋಗಿ ಸಂಜೆ ಬರುವ ಅಲೆಮಾರಿಗಳು ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೊರಗುಳಿಯಬಾರದು, ಎಸ್‌ಐಆರ್ ಬಗ್ಗೆ ಮಾಹಿತಿ ಇಲ್ಲದ ಅಲೆಮಾರಿಗಳಿಗೆ ಅಧಿಕಾರಿಗಳು ತಿಳಿ ಹೇಳಿ...
ತಾ.ಪಂ. ಇಓ ಮನೆ ದೋಚಿದ್ದ ಕಳ್ಳನ ಬಂಧನ
ತುಮಕೂರು, ಜು. ೧೬- ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮನೆ ದೋಚಿದ್ದ ಉತ್ತರ ಪ್ರದೇಶದ ಕುಖ್ಯಾತ ಖದೀಮನನ್ನು ಎರಡೂವರೆ ವರ್ಷದ ಬಳಿಕ ಇಲ್ಲಿನ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.ನಟೋರಿಯಸ್ ಕಳ್ಳ ಫಹೀಮ್ ಅಲಿಯಾಸ್ ಎಟಿಎಂ ಹೀಮ್...
ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ್ ಚಾಲನೆ
ಅಜ್ಜಂಪುರ, ಆ. ೧೫- ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಶಾಸಕ ಜಿ.ಹೆಚ್. ಶ್ರೀನಿವಾಸ್, ಕಾಂಗ್ರೆಸ್...
ಪುಸ್ತಕ ಸಂಸ್ಕೃತಿಗೆ ನಾಂದಿ ಹಾಡಿದ ಶಿಕ್ಷಕ ದಿವಾಕರ್ ಅಗಲಿಕೆ ನೋವು ತಂದಿದೆ: ಸ್ವಾಮೀಜಿ
ತಿಪಟೂರು, ಸೆ. ೩- ಶರಣರ ಬದುಕನ್ನು ಮರಣದಲ್ಲಿ ಕಾಣು ಎಂಬಂತೆ ಶಿಕ್ಷಕರಾಗಿದ್ದ ದಿವಾಕರ್ ಇದ್ದಕ್ಕಿದ್ದಂತೆ ಮರೆಯಾಗಿರುವುದು ನಮಗೆ ಅಪಾರ ನೋವುಂಟು ಮಾಡಿದೆ. ಶ್ರೀಮಠದೊಂದಿಗೆ ಅವರ ಒಡನಾಟ ಹಾಗೂ ಸಾಹಿತ್ಯ, ಶೈಕ್ಷಣಿಕ ಮತ್ತು ಸಾಮಾಜಿಕ...
ಪ.ಪೂ. ಕಾಲೇಜು ಕ್ರೀಡಾಕೂಟ: ಅಖಿಲ್ ರಾಜ್ಯಮಟ್ಟಕ್ಕೆ ಆಯ್ಕೆ
ಮಧುಗಿರಿ, ಸೆ. ೧೩- ಮಧುಗಿರಿ ಕಸಬಾ ಸಿದ್ದಾಪುರ ಗ್ರಾಮದ ಬಳಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಗೌತಮ ಬುದ್ಧ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಖಿಲ್ ದೇವರಾಜು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು...
ಕಾಂಗ್ರೆಸ್ ನಾಯಕರಿಂದ ಎಸ್‌ಐಆರ್ ಕುರಿತು ಜನಜಾಗೃತಿ
ತುಮಕೂರು, ಜು.೪- ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ೨೦೨೩ರ ಚುನಾವಣೆಯ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಹೆಚ್.ಜಿ.ಷಣ್ಮುಖಪ್ಪ, ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಿ, ಎಸ್‌ಐಆರ್.(ವಿಶೇಷ ಮತದಾರರ ಪಟ್ಟಿ ಪರೀಷ್ಕರಣೆ)...








































